Day: July 26, 2022

Monkey Pox

ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಏರಿಕೆ ; ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿದ ಯುಪಿ ಸರ್ಕಾರ!

ಸದ್ಯ ರಾಜ್ಯದಲ್ಲಿ ಇದುವರೆಗೆ ಮಂಕಿಪಾಕ್ಸ್ ಖಾಯಿಲೆ ಪ್ರಕರಣ ವರದಿಯಾಗಿಲ್ಲ. ಆದರೂ ಕೂಡ ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಲ್ಲ ಆಸ್ಪತ್ರೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Kota Srinivas Poojary

ಸದ್ಯದಲ್ಲೇ ಕುಮಟಾದ ಆಸುಪಾಸಿನಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ : ಕೋಟಾ ಶ್ರೀನಿವಾಸ್‌ಪೂಜಾರಿ

ಈ ಕುರಿತು ಟ್ವೀಟ್‌(Tweet) ಮಾಡಿರುವ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಿದ್ದೇವೆ ಎಂದಿದ್ದಾರೆ.

Bengaluru Police

ಕಳೆದುಹೋದ ವಸ್ತುಗಳಿಗಾಗಿ `ಇ-ಲಾಸ್ಟ್ʼ ಆ್ಯಪ್ನಲ್ಲಿ ವರದಿಯನ್ನು ಸಲ್ಲಿಸಬಹುದು : ಡಿಜಿಪಿ ಪ್ರವೀಣ ಸೂದ್

ಕರ್ನಾಟಕ ರಾಜ್ಯ ಪೊಲೀಸ್‌(Karnataka State Police) ಇಲಾಖೆ ಸಿದ್ದಪಡಿಸಿರುವ ಇ-ಲಾಸ್ಟ್(E-Lost) ಆ್ಯಪ್ನಲ್ಲಿ ನೀವು ವರದಿಯನ್ನು ಸಲ್ಲಿಸಬಹುದು ಮತ್ತು ಸ್ವಯಂಚಾಲಿತ ಡಿಜಿಟಲ್ ಸಹಿ ಮಾಡಿದ ಸ್ವೀಕೃತಿಯನ್ನು ಪಡೆಯಬಹುದು.

Facts

ತಲೆ ಕತ್ತರಿಸಿದರೂ ಕೆಲ ದಿನಗಳ ಕಾಲ ಜೀವಿಸುತ್ತದೆ ಜಿರಳೆ ; ಇಲ್ಲಿದೆ ನಿಮಗೆ ತಿಳಿಯದ ಆಶ್ಚರ್ಯಕರ ಸಂಗತಿ

ಅಸಹ್ಯ ಎಂದೇ ಪರಿಗಣಿಸಲ್ಪಟ್ಟಿರುವ ಜಿರಳೆಯ ಬಗ್ಗೆ ನಿಮಗೆ ಗೊತ್ತಿರದ ಆಶ್ಚರ್ಯಕರ ಸಂಗತಿಗಳು ಹಲವಾರು ಇವೆ. ಮೊದಲನೆಯದಾಗಿ, ಪ್ರಪಂಚದಲ್ಲಿ ಒಟ್ಟು 4 ಸಾವಿರ ಜಾತಿಯ ಜಿರಳೆಗಳಿವೆ.

Basavaraj Bommai

ಬೊಮ್ಮಾಯಿ ಅವರಿಗೆ ರಾಜ್ಯಕ್ಕಿಂತ ದೇಹಲಿಯಲ್ಲೇ ಹೆಚ್ಚು ಕೆಲಸವಿರುವಂತಿದೆ : ಕಾಂಗ್ರೆಸ್‌

ಸಿಎಂ ಬಸವರಾಜ ಬೊಮ್ಮಾಯಿ ಅವರು ದೇಹಲಿಯಲ್ಲೇ ಒಂದು ಕಚೇರಿ ತೆರೆದು ಕೂರುವುದೊಳಿತು, ಅವರಿಗೆ ರಾಜ್ಯಕ್ಕಿಂತ ದೇಹಲಿಯಲ್ಲೇ ಹೆಚ್ಚು ಕೆಲಸವಿರುವಂತಿದೆ ಎಂದು ಕಾಂಗ್ರೆಸ್‌(Congress) ಟೀಕಿಸಿದೆ.

ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಬಾಜಿ ರಾವತ್ ಅವರ ಬಗ್ಗೆ ನಿಮಗೆ ತಿಳಿದೆದೆಯಾ?

ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಬಾಜಿ ರಾವತ್ ಅವರ ಬಗ್ಗೆ ನಿಮಗೆ ತಿಳಿದೆದೆಯಾ?

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಅತ್ಯಂತ ಕಿರಿಯ ವ್ಯಕ್ತಿ “ಬಾಜಿ ರಾವತ್”(Baji Rout) ಹೋರಾಟದ ಸಾಹಸಗಾಥೆ ಇಲ್ಲಿದೆ.

MSD

ಆಮ್ರಪಾಲಿ ಗ್ರೂಪ್ ವಿರುದ್ಧದ ಮಧ್ಯಸ್ಥಿಕೆ ಪ್ರಕ್ರಿಯೆ ಕುರಿತು ಧೋನಿಗೆ ನೋಟಿಸ್ ನೀಡಿದ ಸುಪ್ರೀಂ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್(Notice) ಜಾರಿ ಮಾಡಿದೆ.

BJP

ಹೋರಾಟಗಳ ತವರೂರಾಗಿದ್ದ ಶಿವಮೊಗ್ಗ ಇಂದು ಮಾದಕ ವ್ಯಸನಿಗಳ ಅಡ್ಡೆಯಾಗಿದೆ : ಕಾಂಗ್ರೆಸ್‌

ಹೋರಾಟಗಳ ತವರೂರಾಗಿದ್ದ ಶಿವಮೊಗ್ಗ(Shivmogga) ಇಂದು ಮಾದಕ ವ್ಯಸನಿಗಳ ಅಡ್ಡೆಯಾಗಿದೆ ಎಂದು ವಿಪಕ್ಷ ಕಾಂಗ್ರೆಸ್‌(Congress) ಗಂಭೀರ ಆರೋಪ ಮಾಡಿದೆ.

Page 1 of 2 1 2