Day: July 30, 2022

Vaccine

ಒಂದೇ ಸಿರಿಂಜ್‌ನಿಂದ 39 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ ವ್ಯಕ್ತಿಯ ಬಂಧನ!

ಈ ಪ್ರಕರಣದ ಮೇರೆಗೆ ಜಿಲ್ಲಾ ಲಸಿಕೆ ಅಧಿಕಾರಿಯನ್ನು ಬಂಧಿಸಿ ಅಮಾನತುಗೊಳಿಸಿದೆ ಎಂದು ಆರೋಗ್ಯ ಅಧಿಕಾರಿಗಳು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

raging

‘ದಿಂಬುಗಳೊಂದಿಗೆ ಸಂಭೋಗ ಮಾಡಿ’ ಎಂದು ಹುಡುಗಿಯರಿಗೆ ಹಿಂಸೆ ; ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ!

ಅಸ್ವಾಭಾವಿಕ ಲೈಂಗಿಕತೆ ಸೇರಿದಂತೆ ಅಸಭ್ಯ ಮತ್ತು ಅಶ್ಲೀಲ ಕೃತ್ಯಗಳನ್ನು ನಡೆಸಲು ಸೀನಿಯರ್ಸ್ ತಮಗೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Arpitha mukharjee

ಪಾರ್ಥ ಚಟರ್ಜಿ, ಸಹಾಯಕಿ ಅರ್ಪಿತಾ ಇಬ್ಬರೂ ಸೇರಿ 20 ಲಕ್ಷ ರೂ. ಫಾರ್ಮ್‌ಹೌಸ್ ಖರೀದಿ ; ಇ.ಡಿ ವರದಿ

ಶಿಕ್ಷಣ ನೇಮಕಾತಿ ಅಕ್ರಮ ಪ್ರಕರಣದ ಆರೋಪಿಗಳು 2012 ರಲ್ಲಿ ಜಂಟಿ ಆಸ್ತಿಯನ್ನು ಖರೀದಿಸಿದ್ದಾರೆ. ಇಬ್ಬರೂ ಖರೀದಿಸಿದ ಫಾರ್ಮ್‌ಹೌಸ್ಗೆ 20 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ವರದಿ ಹೇಳುತ್ತಿದೆ.

siddaramaiah

ಯೋಗೇಶ್ ಗೌಡ ಹತ್ಯೆ ಮಾಡಿದವರು ಯಾರು ಎಂದು ಸಿದ್ದರಾಮಯ್ಯ ಏಕೆ ಹೇಳಲಿಲ್ಲ? : ಬಿಜೆಪಿ ಪ್ರಶ್ನೆ

“ಸುಳ್ಸಿದ್ರಾಮಯ್ಯ” ಎಂಬ ಹ್ಯಾಷ್‌ಟ್ಯಾಗ್‌(Hashtag) ಬಳಸಿ ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಪ್ರಕಟಿಸಿರುವ ಪುಸ್ತಕದಲ್ಲಿ ಹತ್ಯೆಗೆ ಕಾರಣ ನಮೂದಿಸದೆ.

bjp

ಬಿಜೆಪಿ ಕಾರ್ಯಕರ್ತರೇ, ನೀವು ಸ್ವಾರ್ಥಿ ನಾಯಕರ ಗುಲಾಮರಲ್ಲ : ಹೆಚ್.ಡಿ.ಕುಮಾರಸ್ವಾಮಿ

ಕಮಲದ ರೆಕ್ಕೆಗಳಿಗೆ ಅಂಟಿಕೊಂಡಿರುವ ರಕ್ತದ ಕಲೆಗಳು, ನಿಮ್ಮ ಪಾಪದ ಕೊಡವನ್ನು ತುಂಬಿಸುತ್ತಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumarswamy) ಹೇಳಿದ್ದಾರೆ.

Brahmi Leaves

ಮಲೆನಾಡಿಗರು ಯಾಕೆ ತಮ್ಮ ಮಕ್ಕಳಿಗೆ ಒಂದೆಲಗ ತಿನ್ನಲ್ಲೂ ಕೊಡುತ್ತಾರೆ ಗೊತ್ತಾ? ; ಇಲ್ಲಿದೆ ನಿಮಗೆ ತಿಳಿಯದ ಮಾಹಿತಿ

ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಸೇವಿಸಬಹುದಾದ ಈ ಒಂದೆಲಗ ಎಲೆಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅನೇಕ ಆರೋಗ್ಯಕರ ಅಂಶಗಳು ಇವೆ.

Mangaluru

ಕರಾವಳಿ ಸ್ಪೋಟಗೊಳ್ಳುವ ಸಾಧ್ಯತೆ ಇದೆ ; ರಾಜ್ಯ ಗುಪ್ತಚರ ದಳ ಮಾಹಿತಿ

ಕರಾವಳಿಯಲ್ಲಿ ದೊಡ್ಡ ಮಟ್ಟದ ಕೋಮುಸಂಘರ್ಷ ನಡೆಯಲಿದೆ ಎಂದು ರಾಜ್ಯ ಗುಪ್ತಚರ ದಳ ಮಂಗಳೂರು ಪೊಲೀಸರಿಗೆ(Mangaluru Police) ಮಾಹಿತಿ ನೀಡಿದೆ ಎನ್ನಲಾಗಿದೆ.

BJP

ಫಾಜಿಲ್ ಹತ್ಯೆಯಾಗುತ್ತಿದ್ದಂತೆ ಸಿದ್ದರಾಮಯ್ಯ ಮೈಕೊಡವಿ ನಿಂತಿದ್ದಾರೆ : ಬಿಜೆಪಿ

ಅಮಾಯಕರ ಸಾವಿನಲ್ಲೂ ರಾಜಕೀಯ(Politics) ಬೇಳೆ ಬೇಯಿಸಿಕೊಳ್ಳುವ ನೀಚ ಮನಸ್ಥಿತಿ ಎಂದು ನಿಮ್ಮಿಂದ ತೊಲಗುವುದು? ಎಂದು ಬಿಜೆಪಿ(BJP) ಪ್ರಶ್ನಿಸಿದೆ.

HDK

ಸಂವಿಧಾನದ ಮೇಲೆ ಗೌರವ ಇಲ್ಲದವರು `ಬುಲ್ಡೋಜರ್ʼ ಬಗ್ಗೆ ಮಾತನಾಡುತ್ತಾರೆ : ಹೆಚ್.ಡಿ.ಕೆ

ಸಂವಿಧಾನದ ಮೇಲೆ ಗೌರವ ಇಲ್ಲದವರು `ಬುಲ್ಡೋಜರ್ʼ ಬಗ್ಗೆ ಮಾತನಾಡುತ್ತಾರೆ. ದಕ್ಷತೆ ಇಲ್ಲದವರು ಅಕ್ಕಪಕ್ಕದ ಮಾದರಿಗಳನ್ನು ಹುಡುಕುತ್ತಾರೆ.

Habit

ಯಾವುದೇ ಒಂದು ಅಭ್ಯಾಸವನ್ನು ರೂಡಿಸಿಕೊಳ್ಳಲು ಕನಿಷ್ಠ 21 ದಿನಗಳ ಕಠಿಣ ಪ್ರಯತ್ನ ಅಗತ್ಯ!

ಒಮ್ಮೆ ಯೋಚನೆ ಮಾಡಿ, ನಿಮಗೆ ಯಾವ ಅಭ್ಯಾಸಗಳಿವೆ? ಯಾವ ಒಳ್ಳೇ ಅಭ್ಯಾಸಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡುತ್ತೀರಾ?

Page 1 of 2 1 2