Day: July 30, 2022

Basavaraj Bommai

ಗೃಹ ಸಚಿವರ ರಾಜೀನಾಮಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ ; ಅಸಮರ್ಥ ಸಿಎಂ ಬೊಮ್ಮಾಯಿ ಎಂದು ಘೋಷಣೆ!

 ಎಬಿವಿಪಿ(ABVP) ಮತ್ತು ಬಿಜೆಪಿ ಕಾರ್ಯಕರ್ತರು  ಬೆಂಗಳೂರಿನ(Bengaluru) ಜಯಮಹಲ್(Jaymahal) ರಸ್ತೆಯಲ್ಲಿರುವ ಗೃಹ ಸಚಿವ(Home Minister) ನಿವಾಸಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದಾರೆ.

BJP

ಸದ್ಯ ಲೋಕಸಭಾ ಚುನಾವಣೆ ನಡೆದರೆ NDAಗೆ 362 ಸ್ಥಾನ ಖಚಿತ!

ಮೋದಿ ನೇತೃತ್ವದಲ್ಲಿ ಬಿಜೆಪಿ ಬಲಿಷ್ಠ ಸಂಘಟನೆ ಜೊತೆಗೆ ಚುನಾವಣೆ ಎದುರಿಸಲು ಬೇಕಾದ ಅಗತ್ಯ ಸಂಪನ್ಮೂಲ ಮತ್ತು ರಾಜಕೀಯ ತಂತ್ರಗಾರಿಕೆಗಳನ್ನು ಈಗಿನಿಂದಲೇ ಸಿದ್ದಪಡಿಸಿಕೊಳ್ಳುತ್ತಿದೆ.

Siddaramaiah

ನಮ್ಮ ಸರ್ಕಾರದ ಅವಧಿಯಲ್ಲಿ ರಾಜಕೀಯ ಮತ್ತು ಕೋಮು ಘರ್ಷಣೆಯಲ್ಲಿ ಒಟ್ಟು 23 ಹತ್ಯೆಗಳಾಗಿವೆ : ಸಿದ್ದರಾಮಯ್ಯ ಸ್ಪಷ್ಟನೆ

ರಾಜ್ಯದ ಯಾವ ಮೂಲೆಯಲ್ಲಿ ಕೋಮು ಘರ್ಷಣೆ, ಹತ್ಯೆಗಳು ನಡೆದರೂ ನಮ್ಮ ಸರ್ಕಾರದ ಅವಧಿಯನ್ನು ಉಲ್ಲೇಖಿಸಿ ಸುಳ್ಳು ಮಾಹಿತಿ ನೀಡುವುದು ಬಿಜೆಪಿ(BJP) ನಾಯಕರಿಗೆ ಚಟವಾಗಿಬಿಟ್ಟಿದೆ.

Page 2 of 2 1 2