vijaya times advertisements
Visit Channel

August 2, 2022

Pakistan

ಇಮ್ರಾನ್ ಖಾನ್ ಚೀನಾ ವಿರೋಧಿಯಾಗಿದ್ದರು, ಪಾಕ್ ಮತ್ತು ಚೀನಾ ಸಂಬಂಧ ಉತ್ತಮವಾಗಿರಲಿಲ್ಲ : ವರದಿ

ಇಮ್ರಾನ್ ಖಾನ್(Imran Khan) ಮತ್ತು ಚೀನಾ(China) ನಡುವೆ ಉತ್ತಮ ಸಂಬಂಧ ಇರಲಿಲ್ಲ. ಇಮ್ರಾನ್‌ ಖಾನ್‌ ಚೀನಾ ವಿರೋಧಿಯಾಗಿದ್ದರು ಎಂಬ ರಹಸ್ಯ ವರದಿಯೊಂದು ಬಹಿರಂಗವಾಗಿದೆ.

R9X Missile

ಅಲ್-ಜವಾಹಿರಿಯ ಹತ್ಯೆಗೆ ಬಳಸಿದ್ದು, ಸ್ಪೋಟಗೊಳ್ಳದೇ ಕೊಲ್ಲುವ ಹೆಲ್ಫೈರ್ R9X ಕ್ಷಿಪಣಿ ; ಏನಿದರ ವಿಶೇಷತೆ?

ವರದಿಗಳ ಪ್ರಕಾರ, ಅಲ್-ಜವಾಹಿರಿಯ ಕಾಬೂಲ್ನ ಮನೆಯ ಮೇಲೆ ಎರಡು ಹೆಲ್ಫೈರ್ ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ. ಆದರೆ ಅಲ್ಲಿ ಯಾವುದೇ ಸ್ಪೋಟ ಸಂಭವಿಸಿಲ್ಲ.

smrithi irani

ಸ್ಮೃತಿ ಇರಾನಿ ಪುತ್ರಿ ಬಾರ್ ಮಾಲೀಕರಲ್ಲ, ಕಾಂಗ್ರೆಸ್‌ನ 3 ನಾಯಕರು ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ : ಹೈಕೋರ್ಟ್

ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌(Delhi Highcourt), ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಅವರ ಪುತ್ರಿ ಗೋವಾದಲ್ಲಿ ಯಾವುದೇ ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರಲ್ಲ ಎಂದು ಹೇಳಿದೆ.

BJP

ಸಿದ್ದರಾಮಯ್ಯ ವಿಭಜನೆ ಆಧಾರಿತ ಅಭಿವೃದ್ಧಿ ತಿಳಿದುಕೊಳ್ಳಲು ಶಾದಿಭಾಗ್ಯ ಯೋಜನೆಯೊಂದೇ ಸಾಕು : ಬಿಜೆಪಿ

ಸರ್ವಜನಾಂಗದ ಶಾಂತಿಯ ತೋಟವಂತೆ ಸಿದ್ದರಾಮಯ್ಯನವರೇ ಎಲ್ಲಿತ್ತು ಶಾಂತಿ? ನೀವೇ ನೀಡಿದ ಲೆಕ್ಕದ ಪ್ರಕಾರ ನೀವು ಸಿಎಂ ಆಗಿದ್ದಾಗಿನ ಕಾಲದ ಮೂರು ವರ್ಷದಲ್ಲಿ 23 ಕೊಲೆ ನಡೆದಿದ್ದವು.

E Buses

ಮಾಲಿನ್ಯ ನಿಯಂತ್ರಣದ ಸಲುವಾಗಿ, 50 ಸಾವಿರ ವಿದ್ಯುತ್ ಚಾಲಿತ ಬಸ್ ಗಳ ಖರೀದಿಗೆ ಮುಂದಾದ ಭಾರತ ಸರ್ಕಾರ

ಇದರಿಂದ ಸಾರ್ವಜನಿಕ ಸಾರಿಗೆಯನ್ನು ಇಂಗಾಲರಹಿತಗೊಳಿಸುವುದು ಮತ್ತು ಹೊಗೆ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಗುರಿ ಪೂರೈಸಲು ಸಹಾಯವಾಗಲಿದೆ.

Siddaramaiah

`ಸಿದ್ದರಾಮೋತ್ಸವ’ಕ್ಕೆ 6 ಲಕ್ಷಕ್ಕೂ ಅಧಿಕ ಮೈಸೂರು ಪಾಕ್ ಸ್ವೀಟ್ ತಯಾರಿ ; 50 ಎಕರೆ, 5 ಲಕ್ಷ ಜನ, 50 ಕೋಟಿ ಖರ್ಚು

75ನೇ ವರ್ಷದ ಹುಟ್ಟಹಬ್ಬದ(Birthday) ಪ್ರಯುಕ್ತ ದಾವಣಗೆರೆಯಲ್ಲಿ(Davangere) ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದ ಸಿದ್ದತೆಗಳು ಭರದಿಂದ ಸಾಗಿವೆ.

CEO

ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ HCL, CEO ಸಿ. ವಿಜಯಕುಮಾರ್ ಬಗ್ಗೆ ತಿಳಿದಿದೆಯಾ? ; ಇಲ್ಲಿದೆ ಮಾಹಿತಿ ಓದಿ

ಐಟಿ(IT) ಕ್ಷೇತ್ರದಲ್ಲಿ ಅತ್ಯಧಿಕ ವೇತನ ಪಡೆಯುವ ಸಿಇಓ(CEO) ಗಳಲ್ಲಿ ಒಬ್ಬರಾದ ಸಿ. ವಿಜಯಕುಮಾರ್(C. VijayaKumar) ಅವರ ಬಗ್ಗೆ ನಿಮಗೆ ತಿಳಿದಿದೆಯಾ?