Day: August 2, 2022

bjp

ಬಡ ಕುಟುಂಬಗಳ ಯುವಕರನ್ನು ರಾಜಕೀಯ ದುರ್ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ : ಹೆಚ್.ಡಿ. ಕುಮಾರಸ್ವಾಮಿ

ಎರಡೂ ರಾಷ್ಟ್ರೀಯ ಪಕ್ಷಗಳೂ ಕ್ರಿಯಾಶೀಲ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ ಎಂದು ಜೆಡಿಎಸ್‌ ನಾಯಕ(JDS Leader) ಕುಮಾರಸ್ವಾಮಿ(HD Kumarswamy) ಆರೋಪಿಸಿದ್ದಾರೆ.

Reading

ಹಳೆಯ ಕಾಲದಲ್ಲಿ ಓದುವಾಗ ನಿದ್ರೆಗೆ ಜಾರುವುದನ್ನು ತಪ್ಪಿಸಲು ಈ ರೀತಿಯ ಉಪಾಯವನ್ನುಅನುಸರಿಸಲಾಗುತ್ತಿತ್ತು

ನಿದ್ರೆ ಬಂದು ತೂಕಡಿಸಿದರೂ ಎಚ್ಚರವಾಗುವಂತೆ ವ್ಯವಸ್ಥೆ ಮಾಡಿರುವ ಫೋಟೋ ಒಂದು ಬಹಳ ವಿಭಿನ್ನವಾಗಿದೆ. ಈ ವಿಧಾನ ನಿಜಕ್ಕೂ ಬಹಳ ಅಚ್ಚರಿಯಾಗುವಂತಿದೆ.

Moitra

ಬೆಲೆ ಏರಿಕೆ ಬಗ್ಗೆ ಮಾತು ಶುರುವಾಗುತ್ತಲೇ, 2 ಲಕ್ಷ ಮೌಲ್ಯದ ಪರ್ಸ್‌ ಮುಚ್ಚಿಟ್ಟ TMC ಸಂಸದೆ : ವಿಡಿಯೋ ವೈರಲ್

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ(Mahaua Moitra) ಅವರು ತಮ್ಮ ಲೂಯಿ ವಿಟಾನ್ ಬ್ಯಾಗ್ ಅನ್ನು ಮೇಜಿನ ಕೆಳಗೆ ಮರೆಮಾಚಿದ್ದಾರೆ.

Rahul Gandhi

ಡಬಲ್ ಇಂಜಿನ್ ಸರ್ಕಾರದಲ್ಲಿ ಡ್ರಗ್ ಮಾಫಿಯಾಕ್ಕೆ ಪ್ರೋತ್ಸಾಹ ನೀಡುತ್ತಿರುವವರು ಯಾರು? : ರಾಹುಲ್‌ ಗಾಂಧಿ

ಡಬಲ್ ಇಂಜಿನ್ ಸರ್ಕಾರದಲ್ಲಿ ಕುಳಿತು ಡ್ರಗ್-ಲಿಕ್ಕರ್(Drug-Liquor) ಮಾಫಿಯಾಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವವರು ಯಾರು?

Partha

ಪಾರ್ಥ ಚಟರ್ಜಿಯ ಅಕ್ರಮ ಆಸ್ತಿನ್ನೇ ಒಂದು ಜಿಲ್ಲೆ ಅಂತ ಘೋಷಣೆ ಮಾಡಬಹುದು! ; ಎಲ್ಲೆಲ್ಲಿ, ಎಷ್ಟು ಅಕ್ರಮ ಅಸ್ತಿ? ಇಲ್ಲಿದೆ ವಿವರ

ಜಾರಿ ನಿರ್ದೇಶನಾಲಯ(ED) ನಡೆಸುತ್ತಿರುವ ತನಿಖೆಯಲ್ಲಿ ಪಾರ್ಥ ಚಟರ್ಜಿಯ ಅಕ್ರಮಗಳು ಬಗೆದಷ್ಟು ಹೊರಬರುತ್ತಲೇ ಇವೆ.

Al qeada

WTC ಮೇಲಿನ ದಾಳಿಯ ಮಾಸ್ಟರ್‌ಮೈಂಡ್ “ಅಯ್ಮನ್ ಅಲ್-ಜವಾಹಿರಿ” ಯನ್ನು ಹತ್ಯೆಗೈದ ಅಮೇರಿಕಾ!

ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ವಿರುದ್ಧದ ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕುರಿತು ಅಧ್ಯಕ್ಷ ಜೋ ಬೈಡನ್(Joe Biden) ಘೋಷಣೆ ಮಾಡಿದ್ದಾರೆ.

Bommai

ಬೊಮ್ಮಾಯಿ ಅವರೇ, ನಮ್ಮೆಲ್ಲರಿಗೂ ಬೇಕಿರುವುದು ಸಮಾನತೆ ಹಾಗೂ ನ್ಯಾಯ ; ನಿಮ್ಮ ಮೊಸಳೆ ಕಣ್ಣೀರಲ್ಲ : ನಟ ಚೇತನ್

ಕರ್ನಾಟಕದಲ್ಲಿರುವ(Karnataka) ನಮ್ಮೆಲ್ಲರಿಗೂ ಬೇಕಿರುವುದು ಸಮಾನತೆ ಹಾಗೂ ನ್ಯಾಯ, ನಿಮ್ಮ ಮೊಸಳೆ ಕಣ್ಣೀರಲ್ಲ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್(Actor Chethan) ಹೇಳಿದ್ದಾರೆ.

JDU

2024ರ ಲೋಕಸಭೆ, 2025ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಜೊತೆ ಮೈತ್ರಿ : ಬಿಜೆಪಿ ಘೋಷಣೆ

ಇನ್ನು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವಿನ ಸಂಬಂಧ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿದ್ದವು.

Page 2 of 2 1 2