Day: August 3, 2022

Aadhar Card

ಆಧಾರ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ? ; ಆಧಾರ್ ಬಗ್ಗೆ ನಿಮಗೆ ತಿಳಿಯದ ಕೆಲ ಅಗತ್ಯ ಮಾಹಿತಿ ಇಲ್ಲಿದೆ ಓದಿ

ಆಧಾರ್ ಕಾರ್ಡ್ ಇಲ್ಲದಿದ್ದರೆ ಅಥವಾ ಆಧಾರ್ ಕಾರ್ಡಿನಲ್ಲಿ ಮಾಹಿತಿ ತಪ್ಪಾಗಿ ನಮೂದನೆಯಾಗಿದ್ದರೆ, ಹೆಸರಿನಲ್ಲಿ ಅಥವಾ ವಿಳಾಸ ಪಟ್ಟಿಯಲ್ಲಿ ಸರಕಾರದ ಹಲವು ಯೋಜನೆಗಳಿಂದ ವಂಚಿತರಾಗಬಹುದು.

DKS

ನಾನು  ಮತ್ತು ಡಿ.ಕೆ. ಶಿವಕುಮಾರ್‌ ಒಟ್ಟಾಗಿದ್ದೇವೆ, ನಮ್ಮ ನಡುವೆ ಯಾವುದೇ  ಬಿರುಕಿಲ್ಲ : ಸಿದ್ದರಾಮಯ್ಯ

ಭ್ರಷ್ಟ, ಕೋಮುವಾದಿ ಮತ್ತು ಜನಪೀಡಕ ಸರ್ಕಾರವನ್ನು ಕಿತ್ತೊಗೆದು, ರಾಹುಲ್‌ ಗಾಂಧಿ(Rahul Gandhi) ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವನ್ನು(Congress Party) ರಾಜ್ಯದಲ್ಲಿ ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದೆ.

love

ಒಬ್ಬ ವ್ಯಕ್ತಿ ಪ್ರೀತಿಯಲ್ಲಿ ಬಿದ್ದರೆ ಕನಿಷ್ಠ ಪಕ್ಷ ಇಬ್ಬರು ಸ್ನೇಹಿತರನ್ನಾದರೂ ಕಳೆದುಕೊಳ್ಳುತ್ತಾನಂತೆ : ವರದಿ

ಪ್ರೀತಿ ಎಂದರೇನು? ಪ್ರೇಮ ಎಂದರೇನು? ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ.

Siddaramaiah

ಮೊಳಗಿದ `ಮತ್ತೊಮ್ಮೆ ಸಿದ್ದರಾಮಯ್ಯʼ ಘೋಷಣೆ ; ರಾಹುಲ್‌ ಗಾಂಧಿಗೆ ಲಿಂಗಧಾರಣೆ

ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ರಾಹುಲ್ ಗಾಂಧಿ ಅವರಿಗೆ ಲಿಂಗಧಾರಣೆ ಮಾಡಿ, ವಿಭೂತಿ ಮತ್ತು ಲಿಂಗ ಪೂಜೆ ತತ್ವದ ಉಪದೇಶ ಮಾಡಿದರು.

India

ಮಂಕಿಪಾಕ್ಸ್ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ; ಇಲ್ಲಿದೆ ಓದಿ ಮಹತ್ವದ ಮಾಹಿತಿ

ಮುಂದಿನ ದಿನಗಳಲ್ಲಿ ಇದು ಅನೇಕರನ್ನು ಬಾಧಿಸುವ ಸಾಧ್ಯತೆ ಇದೆ. ಹೀಗಾಗಿ ಇದರ ಆರಂಭಿಕ ಲಕ್ಷಣಗಳೇನು? ಮತ್ತು ತಡೆಗಟ್ಟುವುದು ಹೇಗೆ? ಎಂಬುದರ ಮಹತ್ವದ ಮಾಹಿತಿ ಇಲ್ಲಿದೆ ಓದಿ.

Siddaramaiah

`ವ್ಯಕ್ತಿ ಪೂಜೆ’ ನಡೆಸುವಂತೆ ಮಾಡಿದ ಸಿದ್ದರಾಮಯ್ಯನವರ ಹಠಕ್ಕೂ ಅಭಿನಂದನೆಗಳು : ಬಿಜೆಪಿ

ಸಿದ್ದರಾಮಯ್ಯ ಅವರ ಹಠಕ್ಕೂ ಅಭಿನಂದನೆಗಳು ಎಂದು ರಾಜ್ಯ ಬಿಜೆಪಿ(State BJP) ಟ್ವೀಟ್(Tweet) ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದೆ.

Second PU

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ; ಪೂರಕ ಪರೀಕ್ಷೆಗೆ ಶುಲ್ಕ ಪಾವತಿ ಅವಧಿ ವಿಸ್ತರಣೆ.

ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳ ಮರುಮೌಲ್ಯಮಾಪನ(Revaluation) ಮತ್ತು ಮರು ಏಣಿಕೆಯ ಪ್ರಕ್ರಿಯೆ ಮುಕ್ತಾಯವಾಗಿ ಜುಲೈ 31 ರಂದು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿತ್ತು.

Page 1 of 2 1 2