Day: August 26, 2022

Congress

ರಾಹುಲ್ ಗಾಂಧಿಯ ಭದ್ರತಾ ಸಿಬ್ಬಂದಿ, ಪಿಎಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ : ಗುಲಾಂ ನಬಿ ಆಜಾದ್ 10 ಆರೋಪಗಳು!

2019ರ ಚುನಾವಣೆಯ ನಂತರ ಪಕ್ಷದ ಪರಿಸ್ಥಿತಿ ಹದಗೆಟ್ಟಿತು. ಆಗ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಕ್ಷಕ್ಕೆ ಪ್ರಾಣ ಕೊಟ್ಟ ಪಕ್ಷದ ಎಲ್ಲ ಹಿರಿಯ ಕಾರ್ಯಕರ್ತರನ್ನು ಅವಮಾನಿಸಲಾಯಿತು.

Organic Farming

ಸಾವಯವ ಕೃಷಿ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು? ಇಲ್ಲಿದೆ ಮಾಹಿತಿ ಓದಿ, ಹಂಚಿ

ಈ ಸಾವಯವ ಕೃಷಿ(Organic Farming) ಎಂದರೆ ಕೃಷಿಯ ಹೊಸ ವ್ಯವಸ್ಥೆಯಾಗಿದ್ದು, ಅದು ಪರಿಸರ(Environment) ಸಮತೋಲನವನ್ನು ಸರಿಪಡಿಸುತ್ತದೆ, ನಿರ್ವಹಿಸುತ್ತದೆ ಮತ್ತು ಸುಧಾರಿಸುತ್ತದೆ.

Gulam

‘ಪ್ರಹಸನ ಮತ್ತು ನೆಪ’ ಎಂದು ಕಾಂಗ್ರೆಸ್‌ಗೆ ಗುಲಾಂ ನಬಿ ಆಜಾದ್ ರಾಜೀನಾಮೆ!

ತಮ್ಮ ರಾಜೀನಾಮೆಯನ್ನು ಮತ್ತು ಐದು ಪುಟಗಳ ಟಿಪ್ಪಣಿಯನ್ನು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

Culprits Must be sent to jail

Bilkis Bano Case: ಬಿಲ್ಕಿಸ್ ಬಾನೊ ಪ್ರಕರಣ ‘ಅಪರಾಧಿಗಳು ಮತ್ತೆ ಜೈಲು ಸೇರುವವರೆಗೆ ಹಿಂತಿರುಗುವುದಿಲ್ಲ’ ಗ್ರಾಮ ತೊರೆದ ಮುಸ್ಲಿಮರು

ವಲಸೆ ಹೋಗಿರುವ ಮುಸ್ಲಿಮರು, ಅಪರಾಧಿಗಳನ್ನು ಮತ್ತೆ ಜೈಲಿನಲ್ಲಿಡುವಂತೆ ಗುಜರಾತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗ್ರಾಮಕ್ಕೆ ಮರಳಲು ಪೊಲೀಸ್ ರಕ್ಷಣೆಯನ್ನು ಕೋರಿದ್ದಾರೆ.

Trees

ಕೆಲವು ಕಾಡಿನ ಮರಗಳು ಒಂದನ್ನೊಂದು ಸ್ಪರ್ಶಿಸುವುದಿಲ್ಲ : ಇದಕ್ಕಿದೆ ಅಚ್ಚರಿಯ ಕಾರಣ!

ಮರದ ನೆರಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೂರ್ಯನ ಕಿರಣಗಳು ಎಲೆಗಳು ಮಧ್ಯೆ ನುಸುಳಿ ಬಂದಿರುವುದು ತಿಳಿಯುತ್ತದೆ. ಮರ ಎಂದರೆ ಚಪ್ಪರದಂತೆ ದಟ್ಟವಾಗಿ ಎಲೆಗಳು ಹರಡಿಕೊಂಡಿರುತ್ತವೆ.

Munirathna

ಗುತ್ತಿಗೆದಾರ ಸಂಘದ ವಿರುದ್ದ 50 ಕೋಟಿ ಮಾನನಷ್ಟ ಮೊಕದ್ದಮೆ ; ಕ್ಷಮೆಯಾಚನೆಗೆ 7 ದಿನ ಗಡುವು ನೀಡಿದ ಸಚಿವ ಮುನಿರತ್ನ

ಈ ಕುರಿತು ಮಾತನಾಡಿರುವ ಸಚಿವ ಮುನಿರತ್ನ, ನಾನು ಗುತ್ತಿಗೆದಾರನಾಗಿದ್ದವನು, ಆದರೆ ಇಂದು ನಾನು ಸದಸ್ಯನಾಗಿದ್ದ ಗುತ್ತಿಗೆದಾರರ ಸಂಘದ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡುವ ಪರಿಸ್ಥಿತಿ ಬಂದಿದೆ.

Racist

Racist Attack: ‘ಭಾರತಕ್ಕೆ ವಾಪಸ್ ಹೋಗಿ’ ಭಾರತೀಯರ ಮೇಲೆ ಜನಾಂಗೀಯ ನಿಂದನೆ

ಭಾರತೀಯ ಮೂಲದ ನಾಲ್ವರು ಮಹಿಳೆಯರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Beauty

ಚಾಕೊಲೇಟ್ ಸೇವನೆ ನಾಲಿಗೆಗೆ ಮಾತ್ರ ಸಿಹಿಯಲ್ಲ, ಸೌಂದರ್ಯಕ್ಕೂ ಸಿಹಿ!

ಈ ಕಾರಣಗಳಿಂದ, ಚಾಕೊಲೇಟ್ ಅನ್ನು ಸೌಂದರ್ಯ ವರ್ಧಕವಾಗಿ ಬಳಸುವವರ ಸಂಖ್ಯೆ ಕಡಿಮೆ. ಕೋಕಾ ಕೂಡ ದುಬಾರಿಯಾಗಿರುವುದು ಇದಕ್ಕೆ ಮತ್ತೊಂದು ಕಾರಣವಾಗಿದೆ.

ಫಲವತ್ತಾದ ಜಮೀನನ್ನು ಕಿತ್ತುಕೊಂಡು ಅಲ್ಲಿ ಕೈಗಾರಿಕೆ ಮಾಡುವುದಲ್ಲ ; ದೇವನಹಳ್ಳಿ ರೈತ ಹೋರಾಟಕ್ಕೆ ಹೆಚ್‍ಡಿಕೆ ಬೆಂಬಲ

ಫಲವತ್ತಾದ ಜಮೀನನ್ನು ಕಿತ್ತುಕೊಂಡು ಅಲ್ಲಿ ಕೈಗಾರಿಕೆ ಮಾಡುವುದಲ್ಲ ; ದೇವನಹಳ್ಳಿ ರೈತ ಹೋರಾಟಕ್ಕೆ ಹೆಚ್‍ಡಿಕೆ ಬೆಂಬಲ

ಅಭಿವೃದ್ಧಿ ನೆಪದಲ್ಲಿ ಇನ್ನೆಷ್ಟು ಜಮೀನು ಕಸಿದುಕೊಳ್ಳುತ್ತಿರಿ? ವಿಮಾನ ನಿಲ್ದಾಣಕ್ಕೆ ಕಿತ್ತುಕೊಂಡಿರುವ ಭೂಮಿ ಸಾಲದೇ? ಎಂದು ಸರಕಾರವನ್ನು ಕೇಳಲು ಬಯಸುತ್ತೇನೆ.

Page 1 of 2 1 2