Day: August 30, 2022

adoption

ಭಾರತದಲ್ಲಿ ಒಬ್ಬ ಪುರುಷನು ಏಕ ಪೋಷಕನಾಗಿ ಹೆಣ್ಣುಮಗುವನ್ನು ದತ್ತು ಪಡೆಯುವಂತಿಲ್ಲ!

ಪ್ರಪಂಚದಲ್ಲಿ ಮಕ್ಕಳಿಲ್ಲದೇ ಕೊರಗುತ್ತಿರುವವರು ಎಷ್ಟೋ ಜನ. ಮಕ್ಕಳಿಲ್ಲದ ದಂಪತಿಗಳು ತಮಗೊಂದು ಮಗು ಬೇಕೆಂದು ಆಸೆಪಟ್ಟು ಕಾನೂನು ಬದ್ಧವಾಗಿ ಮಗುವನ್ನು ದತ್ತು ಪಡೆಯುವುದನ್ನು ನೀವು ನೋಡಿರಬಹುದು. ಹಾಗಂತ, ಮಕ್ಕಳಿಲ್ಲದವರು ...

ಬಿಜೆಪಿ – ನುಡಿದಂತೆ ನಡೆದಿದ್ದೀರಾ? – ಕಾಂಗ್ರೆಸ್‌ ಪ್ರಶ್ನೆ

ಭರವಸೆಗಳು ಆರು ನೂರು, ಆಗಿದ್ದು  ಮೂರು. ವಚನಭ್ರಷ್ಟತೆ ಹಾಗೂ ಅಭಿವೃದ್ಧಿ ವೈಫಲ್ಯತೆಯನ್ನ ಮರೆಮಾಚುತ್ತಿರುವ ಬಿಜೆಪಿ, ಜನರಿಗೆ ಉತ್ತರಿಸಿ (Did you do as you said).

Sree Ramulu

Sreeramulu: ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ ; ಸಿದ್ದುಗೆ ಚಾಟಿ ಬೀಸಿದ  ಶ್ರೀರಾಮುಲು

Sreeramulu Sreeramulu: ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. ʼಬ್ರೂಟಸ್ ಮನಃಸ್ಥಿತಿʼ, ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿ ದುಸ್ಥಿತಿ. ಅಧಿಕಾರ ...

Gautam Adani

Gautam Adani: ವಿಶ್ವದ 3ನೇ ಶ್ರೀಮಂತ, ಅಗ್ರ 3ರಲ್ಲಿ ಸ್ಥಾನ ಪಡೆದ ಮೊದಲ ಏಷ್ಯನ್

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ, ಏಷ್ಯಾದ ವ್ಯಕ್ತಿಯೊಬ್ಬರು ಮೊದಲ 3 ಸ್ಥಾನಗಳಿಗೆ ಪ್ರವೇಶಿಸಿದ್ದು ಇದೇ ಮೊದಲ ಬಾರಿಗೆ (Gautham Adani 3rd richest man)

High court

Delhi High Court: ಒಮ್ಮತದ ದೈಹಿಕ ಸಂಬಂಧದಲ್ಲಿರುವ ವ್ಯಕ್ತಿ ಸಂಗಾತಿಯ ಜನ್ಮದಿನಾಂಕವನ್ನು ಪರಿಶೀಲಿಸುವ ಅಗತ್ಯವಿಲ್ಲ 

ಒಮ್ಮತದ ದೈಹಿಕ ಸಂಬಂಧದಲ್ಲಿರುವ ತನ್ನ ಸಂಗಾತಿಯ ಜನ್ಮದಿನಾಂಕವನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯವು(need not verify date of birth).

Shashi Tharoor

Shashi Tharoor: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್‌ ಸ್ಪರ್ಧೆ ಸಾಧ್ಯತೆ ; ಕುತೂಹಲ ಕೆರಳಿಸಿದ ತರೂರ್‌ ನಡೆ

ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಮತ್ತು ಮತದಾರರನ್ನು ಪ್ರೇರೇಪಿಸುವ ಅವಳಿ ಗುರಿಗಳನ್ನು ಸಾಧಿಸುವ ಅಗತ್ಯವಿದೆ (Shashi Tharoor).

Chris Hemsworth

Chris Hemsworth: ತಮ್ಮ ಪುತ್ರಿಗೆ ‘ಇಂಡಿಯಾ ರೋಸ್’ ಎಂದು ಹೆಸರಿಡುವ ಮೂಲಕ, ಭಾರತದ ಮೇಲಿನ ಪ್ರೀತಿಯನ್ನು ಮೆರೆದ ಹಾಲಿವುಡ್ ನಟ್ ‘ಕ್ರಿಸ್ ಹೆಮ್ಸ್‌ವರ್ಥ್’!

ಹಾಲಿವುಡ್ ಸ್ಟಾರ್ ಭಾರತದ ಮೇಲೆ ಇವರು ವಿಶೇಷ ಪ್ರೀತಿ, ಇದೇ ಕಾರಣದಿಂದ, ತಮ್ಮ ಮುದ್ದಿನ ಮಗಳಿಗೆ ‘ಇಂಡಿಯಾ ರೋಸ್’ (India Rose-Chris Hemsworth) ಎಂದು ನಾಮಕರಣ.