Day: September 8, 2022

Betel

Betel Nut : ಕೇವಲ ಶುಭಕಾರ್ಯಗಳಲ್ಲಷ್ಟೇ ಅಲ್ಲ, ಕೆಲವು ಆರೋಗ್ಯದ ಸಮಸ್ಯೆಗಳಿಗೂ ರಾಮಬಾಣ ಈ ಅಡಿಕೆ!

ಕಷಾಯ ರಸದಿಂದಾಗಿ ರಕ್ತಸ್ರಾವವನ್ನು ತಡೆಯುವ ವಿಶಿಷ್ಠ ಗುಣ ಅಡಿಕೆಗಿದೆ. ಆದ್ದರಿಂದ ರಕ್ತಸ್ರಾವ, ಬಿಳಿಸೆರಗು, ಒಸಡಿನ ರಕ್ತಸ್ರಾವದ ಚಿಕಿತ್ಸೆಗೆ ಇದು ಉಪಯುಕ್ತ.

Whale

UttarPradesh : ಯುಪಿಯಲ್ಲಿ 10 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ ; ಇದಕ್ಕೆ ಯಾಕಿಷ್ಟು ಬೆಲೆ ಗೊತ್ತಾ?

ಘನ ಮೇಣದಂತಹ ಈ ವಸ್ತುವನ್ನು ಕಳ್ಳಸಾಗಣೆ ಮಾಡಲಾಗುತ್ತದೆ ಏಕೆಂದರೆ ಅದು ಚಿನ್ನಕ್ಕಿಂತ ಹೆಚ್ಚು ದುಬಾರಿಯಾಗಿದೆ ಎಂದು ಉತ್ತರಪ್ರದೇಶ ಪೊಲೀಸರು(Uttarpradesh Police) ತಿಳಿಸಿದ್ದಾರೆ.

India Gate

Nethaji Statue : ಇಂಡಿಯಾ ಗೇಟ್ನ ನೇತಾಜಿ ಪ್ರತಿಮೆ ಕೆತ್ತಲು ಶಿಲ್ಪಿಗಳು 26,000 ಗಂಟೆಗಳನ್ನು ವ್ಯಯಿಸಿದ್ದಾರೆ : ಕೇಂದ್ರ ಸರ್ಕಾರ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯು 28 ಅಡಿ ಎತ್ತರವಿದ್ದು, ಇದನ್ನು 280 ಮೆಟ್ರಿಕ್ ಟನ್ ತೂಕದ ಏಕಶಿಲೆಯ ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾಗಿದೆ.

Politics

Bengaluru : ಬೆಂಗಳೂರಿನ ಸಚಿವರೆಲ್ಲಾ ಕಾಣೆಯಾಗಿದ್ದಾರೆ : ಕಾಂಗ್ರೆಸ್‌

ಒಂದೇ ಒಂದು ಬಾರಿ ಸಿಎಂ ಜೊತೆಯಲ್ಲಿ ನೆಪಮಾತ್ರದ ಸಿಟಿ ರೌಂಡ್ಸ್ ಹೊಡೆದಿದ್ದು ಬಿಟ್ಟರೆ, ಬೆಂಗಳೂರಿನ ಸಚಿವರಾದ ಭೈರತಿ ಬಸವರಾಜ್‌ ಅವರು ಮತ್ತೆ ಎಲ್ಲಿಯೂ ಕಾಣಿಸಿಕೊಳಲಿಲ್ಲ.

hdk

“ತೇಜಸ್ವಿ ಅವರ ಬರವಣಿಗೆಯನ್ನು ಓದುವುದು ಎಂದರೆ ಅದೊಂದು ಅನನ್ಯ ಅನುಭವ” : ಹೆಚ್.ಡಿ.ಕೆ

ಈ ಕುರಿತು ಟ್ವೀಟ್(Tweet) ಮಾಡಿರುವ ಅವರು,  ನಿರಂತರವಾಗಿ ನನ್ನ ಓದಿನ ಭಾಗವೇ ಆಗಿರುವ ತೇಜಸ್ವಿ ಅವರು ನನ್ನ ಸ್ಫೂರ್ತಿಯ ಸೆಲೆಗಳಲ್ಲಿ ಪ್ರಮುಖರು.

Narendra Modi

“ನರೇಂದ್ರ ಮೋದಿ ಒಬ್ಬ ಮಹಾನ್ ವ್ಯಕ್ತಿ, ಅದ್ಭುತ ಕೆಲಸ ಮಾಡುತ್ತಿದ್ದಾರೆ” : ಡೊನಾಲ್ಡ್ ಟ್ರಂಪ್

ಇದು ಅವರಿಗೆ ಸಿಕ್ಕಿರುವುದು ಸುಲಭದ ಕೆಲಸವಲ್ಲ. ಹಾಗಾಗಿ ನಾವು ಬಹಳ ಸಮಯದಿಂದ ಒಬ್ಬರಿಗೊಬ್ಬರು ಪರಿಚಿತರು. ಆತ ಒರ್ವ ಒಳ್ಳೆಯ ಮನುಷ್ಯ” ಎಂದು ಅವರು ಹೇಳಿದರು.

Weird

Weird : ಐದನೇ ವರ್ಷದಲ್ಲಿ ಮಗುವಿಗೆ ಜನ್ಮ ನೀಡಿದ ಲೀನಾ ಮೆಡಿನಾ ; ಈಕೆ ವಿಶ್ವದ ಅತ್ಯಂತ ಕಿರಿಯ ತಾಯಿ!

ಇಂಥಾ ತಾಯಿಗಾಗಿ ಒಂದು ದಿನವಲ್ಲ, ವರ್ಷ ಪೂರ್ತಿ ಮೀಸಲಿಟ್ಟರೂ ಕಡಿಮೆಯೇ. ಆದರೆ, ಇಲ್ಲೊಬ್ಬ ತಾಯಿಯ ಬಗ್ಗೆ ಕೇಳಿದರೆ ನೀವು ಖಂಡಿತ ಅಚ್ಚರಿಗೊಳಗಾಗುತ್ತೀರಿ.

Ashwath Narayan

Bengaluru Rain : ಮಹದೇವಪುರ ವಲಯದ ಭಾಗದ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಭರವಸೆ ನೀಡಿದ ಸಚಿವ ಅಶ್ವತ್ಥ ನಾರಾಯಣ.

ಡಾ. ಸಿ.ಎನ್‌. ಅಶ್ವತ್ಥ ನಾರಾಯಣ(CN Ashwath Narayan) ಅವರು ಬುಧವಾರ (ಸೆ. 7) ಸಂಜೆ 5 ಗಂಟೆಗೆ ನಾನಾ ಸಾಫ್ಟ್‌ವೇರ್‌ ಕಂಪನಿಗಳ ಮುಖ್ಯಸ್ಥರ ಹಾಗೂ ಪ್ರತಿನಿಧಿಗಳ ಸಭೆ ...

sleep

Sleep : ನಿಮಗೆ ನಿದ್ರೆ ಬರುತ್ತಿಲ್ಲವೆಂದರೆ ಈ ಸರಳ, ಸುಲಭ ಉಪಾಯ ಪಾಲಿಸಿ

ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದರಿಂದ ದೇಹವು ಹೆಚ್ಚು ಚಟುವಟಿಕಾಶೀಲವಾಗಿರುತ್ತದೆ ಜೊತೆಗೆ ದೈನಂದಿನ ಕೆಲಸ ನಿರ್ವಹಿಸಲು ಅನುಕೂಲವಾಗುವುದು.

Page 1 of 2 1 2