Day: September 10, 2022

cONGRESS

“2023ರ ರಾಜಸ್ಥಾನ ಚುನಾವಣೆಯ ಮೇಲೆ ಬಿಜೆಪಿ ಚಿತ್ತ” ; ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ

ಗಮನಾರ್ಹವಾಗಿ, ಅಮಿತ್ ಶಾ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok Gehlot) ಅವರ ತವರು ನೆಲವಾದ ಜೋಧ್‌ಪುರದಲ್ಲಿ(Jodhpur) ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದ್ದಾರೆ.

Virat Kohli

Virat Kohli : ವಿರಾಟ್ ಕೊಹ್ಲಿ ನನಗಿಂತ ಹೆಚ್ಚು ನುರಿತ ಆಟಗಾರ ; ಸೌರವ್ ಗಂಗೂಲಿ

ಏಷ್ಯಾಕಪ್‌ನಲ್ಲಿ(Asia Cup 2022) ಫಾರ್ಮ್‌ನಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ, ಅಫ್ಘಾನಿಸ್ತಾನ(Afghanisthan) ವಿರುದ್ಧದ ಪಂದ್ಯಾವಳಿಯಲ್ಲಿ ಶತಕ ಸಿಡಿಸಿದರು.

Scam

ED : ಗೇಮಿಂಗ್ ಆ್ಯಪ್ ಹಗರಣ ; ಉದ್ಯಮಿ ಬಳಿ 7 ಕೋಟಿ ರೂ. ಹಣವನ್ನು ವಶಪಡಿಸಿಕೊಂಡ ಇ.ಡಿ!

ಹಗರಣದ ಕುರಿತು ದಾಳಿ ನಡೆಯುತ್ತಿದ್ದು, ವಶಪಡಿಸಿಕೊಂಡಿರುವ ಹಣದ ನಿಖರವಾದ ಮೊತ್ತವನ್ನು ಖಚಿತಪಡಿಸಿಕೊಳ್ಳಲು ನಗದು ಎಣಿಕೆ ಯಂತ್ರಗಳನ್ನು ತರಿಸಲಾಗಿದೆ.

Mental Health

Schizophrenia : `ಸ್ಕಿಜೋಫ್ರೇನಿಯಾ’ ಎನ್ನುವ ಅಪರೂಪದ ಮಾನಸಿಕ ಖಾಯಿಲೆ ಬಗ್ಗೆ ಇಲ್ಲಿ ವಿವರ ಓದಿ

ಪ್ರತಿಯೊಬ್ಬ ವ್ಯಕ್ತಿಗೂ ಯೋಚಿಸುವಾಗ ಬೇರೆ ಬೇರೆ ಯೋಚನೆಗಳು ಬರುವುದು ಸಹಜ, ಆದರೆ ಅವುಗಳಲ್ಲಿ ಒಂದಕ್ಕೊಂದು ಸಂಬಂಧವಿರುತ್ತದೆ. ಅವು ವಾಸ್ತವಿಕತೆಗೆ ಅನುಗುಣವಾಗಿರುತ್ತವೆ.

Rahul Gandhi

Politics : ರಾಹುಲ್ ಗಾಂಧಿ ದುಬಾರಿ ಟಿ-ಶರ್ಟ್ ಹಾಗೂ ಮೋದಿ ಸೂಟ್ ; ಕಾಂಗ್ರೆಸ್- ಬಿಜೆಪಿ ನಡುವೆ ಟ್ವೀಟ್ ಸಮರ!

ತಮ್ಮ ಯಾತ್ರೆಯ ಉದ್ಘಾಟನೆ ಸಂದರ್ಭದಲ್ಲಿ ಧರಿಸಿದ್ದ ಬಾಬೆರಿ ಬ್ರ್ಯಾಂಡ್‌ನ ಟಿ-ಶರ್ಟ್ ಬೆಲೆ ಮುಂದಿಟ್ಟುಕೊಂಡು ಟೀಕಾಪ್ರಹಾರ ನಡೆಸಿದೆ.

Cricket

Naseem Shah : ತಾನು ಸಿಕ್ಸರ್‌ ಹೊಡೆದ ಬ್ಯಾಟ್ ಹರಾಜಿಗಿಟ್ಟು, ಪಾಕ್ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾದ ನಸೀಮ್ ಶಾ

ಇದೀಗ ಅವರು ಆಟದಲ್ಲಿ ಬಳಸಿದ ಬ್ಯಾಟ್ ಅನ್ನು ಹರಾಜಿನಲ್ಲಿ ಇಡಲು ನಿರ್ಧರಿಸಿದ್ದಾರೆ ಮತ್ತು ಬಂದ ಹಣವನ್ನು ಪಾಕಿಸ್ತಾನದ ಪ್ರವಾಹ ಸಂತ್ರಸ್ತರ ನೆರವಿಗೆ ಬಳಸಲು ನಿರ್ಧರಿಸಿದ್ದಾರೆ.

Cashew

Cashew Fruit : ಗೇರು ಹಣ್ಣಿನಿಂದ ತಯಾರಿಸಲ್ಪಡುವ, ರಾಸಾಯನಿಕ ಮುಕ್ತ ಸಾವಯವ ಪೆನ್ನಿ ಎಂಬ ಮದ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಕೇವಲ ಗೇರು ಬೀಜಕ್ಕಷ್ಟೇ ಆದ್ಯತೆ ನೀಡುವ ಕೆಲವರು ಹಣ್ಣನ್ನು ಬಿಸಾಡುತ್ತಾರೆ. ಹಳ್ಳಿ ಪ್ರದೇಶದಲ್ಲಿ ಈಗಲೂ ಒಂದಿಷ್ಟು ಮಂದಿ ಈ ಹಣ್ಣನ್ನು ಇಷ್ಟಪಟ್ಟು ತಿನ್ನುವವರಿದ್ದಾರೆ.

Bombay IIT

New Delhi : ಕಾಶ್ಮೀರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದ ಐಐಟಿ ಪದವೀಧರನಿಗೆ 50,000 ರೂ. ದಂಡ!

ನ್ಯಾಯಾಲಯವು ನೀತಿಯ ಡೊಮೇನ್‌ಗೆ ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಅರ್ಜಿಯು "ಪ್ರಜಾ ಹಿತಾಸಕ್ತಿ ದಾವೆ" ಎಂದು ತೋರುತ್ತಿದೆ ಎಂದು ಪೀಠ ಹೇಳಿದೆ.

Melisa Raouf : ಯಾವುದೇ ಮೇಕಪ್ ಧರಿಸದೆ ‘ಮಿಸ್ ಇಂಗ್ಲೆಂಡ್’ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಸ್ಪರ್ಧಿ ಮೆಲಿಸಾ ರವೂಫ್!

Melisa Raouf : ಯಾವುದೇ ಮೇಕಪ್ ಧರಿಸದೆ ‘ಮಿಸ್ ಇಂಗ್ಲೆಂಡ್’ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಸ್ಪರ್ಧಿ ಮೆಲಿಸಾ ರವೂಫ್!

ಮಿಸ್ ಇಂಗ್ಲೆಂಡ್(Miss England) ಸ್ಪರ್ಧೆಯ ಶತಮಾನದ ಸುದೀರ್ಘ ಇತಿಹಾಸದಲ್ಲಿಯೇ, ಯಾವುದೇ ಮೇಕಪ್ ಧರಿಸದೆ ಮೊದಲ ಬಾರಿಗೆ ಯುವತಿಯೊಬ್ಬರು ಸ್ಪರ್ಧಿಸಿದ್ದಾರೆ.

BJP

Politics : ಸಿಎಂ, ಕೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದವರಿಗೆ ಬಿಜೆಪಿಯಿಂದ ಗುರುತರ ಹೊಣೆ!

ಹೈಕಮಾಂಡ್‌ ನ ಈ ಹೊಸ ನಿರ್ಧಾರದಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಬಲ ಸಿಗಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Page 1 of 2 1 2