Day: September 15, 2022

UP

UttarPradesh : ನಮ್ಮ ಈ ಮೂರು ಬೇಡಿಕೆಗಳನ್ನು ಈಡೇರಿಸುವವರೆಗೂ ಶವಸಂಸ್ಕಾರ ಮಾಡುವುದಿಲ್ಲ : ಯುವತಿಯ ಕುಟುಂಬಸ್ಥರು

ಈ ಸಂಬಂಧ ಪೊಲೀಸರು ಆರು ಜನರನ್ನು ಬಂಧಿಸಿದ್ದು, ಆದ್ರೆ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ ನಂತರ ಬಂಧಿಸಿದ್ದಾರೆ ಎನ್ನಲಾಗಿದೆ.

cow

UttarPradesh : ಪಶು ಸಂಗೋಪನೆ ಮತ್ತು ಹೈನುಗಾರಿಕೆ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ ‘ಮುದ್ದೆ ಚರ್ಮ ರೋಗ’!

ಕೆಲ ಜಾನುವಾರುಗಳ ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು ಕೂಡ ಕಾಣಿಸುತ್ತದೆ. ಜಾನುವಾರುಗಳ ಮೈ ಮೇಲೆ ಎಲ್ಲ ಕಡೆ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ.

Mobile Network

TRAI ಎಚ್ಚರಿಕೆ : 28 ದಿನಗಳ ಪ್ಲಾನ್ ಬದಲಿಗೆ 30 ದಿನಗಳ ಪ್ಲಾನ್ ಘೋಷಿಸಿದ ಟೆಲಿಕಾಂ ಸರ್ವೀಸ್ ಕಂಪೆನಿಗಳು

ಕಾಂ ಆಪರೇಟರ್‌ಗಳು(Telecom Operators) 28/56/84 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಹೆಚ್ಚಿನ ಪ್ರಿಪೇಯ್ಡ್ ದರದ ಪ್ಯಾಕ್‌ಗಳನ್ನು ನೀಡುತ್ತಿದ್ದವು.

Hindi

ಭಾಷಾ ಸಮಾನತೆಗಾಗಿ ಸಂವಿಧಾನದ 343-351 ವಿಧಿಗಳನ್ನು ತೆಗೆದುಹಾಕಬೇಕು : ನಟ ಚೇತನ್

ಯಾವುದೇ ಭಾಷೆಗೆ ವಿಶೇಷ ಸವಲತ್ತುಗಳನ್ನು ನೀಡುವುದನ್ನು ಮತ್ತು ತೆರಿಗೆದಾರರ ಹಣವನ್ನು ಇಂತಹ ರೀತಿಯಲ್ಲಿ ಬಳಸುವುದನ್ನು ನಾವು ವಿರೋಧಿಸುತ್ತೇವೆ.

Cockroach

Cockroach : ನಿಮ್ಮ ಕಿವಿಗಳು ಜಿರಳೆಗಳಿಗೆ ಸ್ವರ್ಗ ; ಕಿವಿಯಿಂದ ಬರುವ ವಾಸನೆ ಜಿರಳೆಗಳಿಗೆ ಬಹಳ ಪ್ರಿಯವಂತೆ!

ಆಹಾರ ಪದಾರ್ಥಗಳನ್ನು ಮಾತ್ರವಲ್ಲ, ಮನುಷ್ಯರ ಆರೋಗ್ಯವನ್ನು ಹಾಳು ಮಾಡುವ ಈ ಜಿರಳೆಗಳ ಅಸ್ತಿತ್ವವು ಇತಿಹಾಸಪೂರ್ವ ಯುಗಕ್ಕೆ ಸೇರಿದ್ದು.

Ranveer Singh

ನಗ್ನ ಫೋಟೋಶೂಟ್ನಲ್ಲಿರುವ ಫೋಟೋವನ್ನು ಟ್ಯಾಂಪರ್ ಮಾಡಿ ಮಾರ್ಫ್ ಮಾಡಲಾಗಿದೆ : ರಣವೀರ್ ಸಿಂಗ್

ಯಾರೋ ತನ್ನ ಫೋಟೋವನ್ನು ಟ್ಯಾಂಪರ್ ಮಾಡಿ ನಂತರ ಮಾರ್ಫ್‌ಮಾಡಿದ್ದಾರೆ ಎಂದು ಪೊಲೀಸರ ಮುಂದೆ ರಣವೀರ್‌ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

State BJP tweets over congress

Politics : ಗೋವಿಂದ ರಾಜ್ ಡೈರಿಯಲ್ಲಿ ಬಯಲಾಗಿದ್ದು ಮರೆತು ಹೋಯಿತೇ ಭ್ರಷ್ಟರಾಮಯ್ಯ? : ಬಿಜೆಪಿ

100% ಕಮಿಷನ್ ಸರ್ಕಾರ ನಡೆಸಲು, ತಮ್ಮ ಪಕ್ಷದ ಆಸ್ತಿಯನ್ನು ನುಂಗಿನೀರು ಕುಡಿದ ನಕಲಿ ಗಾಂಧಿಪರಿವಾರ ನಿಮಗೆ ಪ್ರೇರಣೆಯೇ? ಎಂದು ಪ್ರಶ್ನಿಸಿದೆ.

Sangeetha

ಕಣ್ಣಲ್ಲೇ ಅಭಿನಯಿಸುವ ಚೆಲುವೆ ; ಕನ್ನಡ ಚಿತ್ರರಂಗದ `ಲಕ್ಕಿ’ ಹಿರೋಯಿನ್ ಸಂಗೀತ ಶೃಂಗೇರಿ

ಚಾರ್ಲಿ ಚಿತ್ರದ ಪೂರ ಹೆಚ್ಚು ಸಂಭಾಷಣೆ(Dialogues) ತಮ್ಮಗಿಲ್ಲದ್ದಿದ್ರೂ, ತಮ್ಮ ಕಣ್ಣಿನಲ್ಲೇ ಭಾವನೆ ಬೆಸೆದು, ಸರಳ ಅಭಿನಯದಿಂದಲೇ ಎಲ್ಲರ ಮನಗೆದ್ದ ಚಾರ್ಮಿಂಗ್ ನಟಿ.

ಈ ಲಕ್ಷಣಗಳು ಕಾಣಿಸಿಕೊಂಡರೆ ಹೈಪೋಥೈರಾಯ್ಡಿಸಮ್  ಇರಬಹುದು ಎಚ್ಚರ!

Thyroid : ಥೈರಾಯ್ಡ್‌ ರೋಗದ ಆರಂಭಿಕ ಲಕ್ಷಣಗಳು ; ಇಲ್ಲಿದೆ ಉಪಯುಕ್ತ ಮಾಹಿತಿ

ಥೈರಾಯ್ಡ್ನ(Thyroid) ರೋಗಲಕ್ಷಣಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಹೈಪರ್ ಥೈರಾಯ್ಡಿಸಮ್ ಮತ್ತು ಹೈಪೋಥೈರಾಯ್ಡಿಸಮ್. ಈ ಎರಡರ ಸಾಮಾನ್ಯ ಲಕ್ಷಣಗಳ ವಿವರ ಇಲ್ಲಿದೆ ನೋಡಿ.

Page 1 of 2 1 2