Day: September 16, 2022

Thank god

Thank God : ಕರ್ನಾಟಕದಲ್ಲಿ ಅಜಯ್ ದೇವಗನ್ ‘ಥ್ಯಾಂಕ್ ಗಾಡ್’ ಚಿತ್ರಕ್ಕೆ ಬಾಯ್ಕಾಟ್ ಬಿಸಿ!

ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿರುವ ಚಿತ್ರವನ್ನು ಕರ್ನಾಟಕದಲ್ಲಿ(Karnataka) ಬಿಡುಗಡೆ ನಿಷೇಧ ಹೇರಲಾಗುವುದು ಎಂದು ಹಿಂದೂ ಗುಂಪೊಂದು ಆಗ್ರಹಿಸಿದೆ.

Marriage

Gujarat : ಮದುವೆಯಾಗಿ 8 ವರ್ಷದ ಬಳಿಕ ಪತ್ನಿಗೆ ತಿಳಿಯಿತು, ತನ್ನ ಪತಿ ಅವನಲ್ಲ ಅವಳು ಎಂದು!

2014ರಲ್ಲಿ ಆಕೆ ಮದುವೆಯಾಗಿದ್ದ ವ್ಯಕ್ತಿಯು, ಪುರುಷನಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನ್ನು ಮುಚ್ಚಿಟ್ಟಿದ್ದು ಬಹಿರಂಗವಾಗಿದೆ.

congress

ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಒಪ್ಪಿಗೆ ನೀಡದ ಆರ್ಥಿಕ ಇಲಾಖೆ : ಕಾಂಗ್ರೆಸ್

ಇನ್ನು 'ಸ್ಥಳೀಯ ಉದ್ಯಮಿಗಳ ಉತ್ತೇಜನಕ್ಕಾಗಿ 60 ಅತ್ಯಾಧುನಿಕ ಬಿಪಿಓಗಳನ್ನು ಸ್ಥಾಪಿಸುತ್ತೇವೆ' ಇದು ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಭರವಸೆ.

Congress

ಸಿದ್ದರಾಮಯ್ಯರೇ ವಾಸ್ತವ ಕೇಳಿಸಿಕೊಳ್ಳಿ ; ರಾಜ್ಯಕ್ಕೆ 5278 ಕೋಟಿ ರೂ. ನೆರೆ ಪರಿಹಾರ ದೊರಕಿದೆ : ಬಿಜೆಪಿ

ಈ ಕುರಿತು ಟ್ವೀಟ್‌(Tweet) ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರು, ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ 1200 ಕೋಟಿ ರೂ. ನೆರೆ ಪರಿಹಾರ ನೀಡಿದೆ ಎಂದು ಸುಳ್ಳು ಆರೋಪಿಸಿದ್ದಾರೆ.

Bollywood

Cinema : ವಿಶ್ವ ಮಟ್ಟದಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಬ್ರಹ್ಮಾಸ್ತ್ರ’

ಹಿಂದಿ ಮಾತ್ರವಲ್ಲದೆ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಈ ಸಿನಿಮಾ ಮೂರು ದಿನಗಳಲ್ಲಿ 225 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ...

Congress

Kerala : ಭಾರತ್ ಜೋಡೋ ಯಾತ್ರೆಗೆ ಕೇವಲ 2000 ಬದಲು 500 ರೂ. ಕೊಟ್ಟಿದ್ದಕ್ಕೆ ನನ್ನ ಅಂಗಡಿ ಧ್ವಂಸಗೊಳಿಸಿದ್ರು : ತರಕಾರಿ ವ್ಯಾಪಾರಿ

ಕೋಪಗೊಂಡ ಕಾರ್ಯಕರ್ತರು ತರಕಾರಿ ವ್ಯಾಪಾರಿಯ ಅಂಗಡಿಯ ತರಕಾರಿಗಳನ್ನು ರಸ್ತೆಗೆ ಎಸೆದು, ಹಲ್ಲೆ ಮಾಡಲು ಯತ್ನಿಸಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಂಗಡಿ ಮಾಲಿಕ ಆರೋಪಿಸಿದ್ದಾರೆ.

Politics

Bengaluru : ಇಂದಿರಾ ಕ್ಯಾಂಟೀನ್‌: ನಗರದ ಬಡವರೆಲ್ಲರೂ ಶ್ರೀಮಂತರಾದರೇ? : ಸಿದ್ದರಾಮಯ್ಯ ಪ್ರಶ್ನೆ

ಟ್‌(Tweet) ಮಾಡಿರುವ ಅವರು, ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗಳಿಗೆ ಅನುದಾನ ನೀಡದೆ ರಾಜ್ಯ ಬಿಜೆಪಿ ಸರ್ಕಾರ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿದೆ.

Page 1 of 2 1 2