Day: September 17, 2022

Beauty Tips : ನೈಸರ್ಗಿಕ ವಸ್ತುಗಳನ್ನು ಬಳಸಿ, ಕೈಗೆಟಕುವ ಬಜೆಟ್ ನಲ್ಲಿ ಸೌಂದರ್ಯವನ್ನು ಹೆಚ್ಚಿಸಲು ಇಲ್ಲಿದೆ ಸರಳ ಉಪಾಯ

Beauty Tips : ನೈಸರ್ಗಿಕ ವಸ್ತುಗಳನ್ನು ಬಳಸಿ, ಕೈಗೆಟಕುವ ಬಜೆಟ್ ನಲ್ಲಿ ಸೌಂದರ್ಯವನ್ನು ಹೆಚ್ಚಿಸಲು ಇಲ್ಲಿದೆ ಸರಳ ಉಪಾಯ

ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ, ಇಂತಹ ಸೌಂದರ್ಯ ವರ್ಧಕಗಳ(Beauty Products) ಮೊರೆ ಹೋಗುವ ನಮಗೆ, ಪ್ರಕೃತಿಯೇ ನೀಡಿರುವ ನೈಸರ್ಗಿಕ ಸೌಂದರ್ಯ ವರ್ಧಕಗಳ ಬಗ್ಗೆ ಅರಿವಿಲ್ಲ.

CM

Politics : ಯಾವ ಮುಖ ಇಟ್ಟುಕೊಂಡು ಕಲ್ಯಾಣ ಕರ್ನಾಟಕಕ್ಕೆ ಕಾಲಿಟ್ಟಿದ್ದೀರಿ ಮುಖ್ಯಮಂತ್ರಿಗಳೇ? : ಕಾಂಗ್ರೆಸ್‌

ಯಾವ ಮುಖ ಇಟ್ಟುಕೊಂಡು ಕಾಲಿಟ್ಟಿದ್ದೀರಿ ಮುಖ್ಯಮಂತ್ರಿಗಳೇ? ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮಾತನಾಡಿದ್ದ ರಾಜ್ಯ ಬಿಜೆಪಿ ಸರ್ಕಾರ ಈಗ ಆ ಬಗ್ಗೆ ತುಟಿ ಬಿಚ್ಚುತ್ತಿಲ್ಲ.

Stomach

Acidity : ಆ್ಯಸಿಡಿಟಿ ನಿವಾರಣೆಗೆ 7 ಸುಲಭ ಮನೆಮದ್ದುಗಳು

ಮುಖ್ಯವಾಗಿ ನಮ್ಮ ಆಹಾರ ಸೇವನೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಅತಿಯಾದ ಆ್ಯಸಿಡಿಟಿಯಿಂದಾಗಿ ಉಸಿರಾಟದ ತೊಂದರೆ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.

dk shivakumar

Politics : ಡಿಕೆಶಿ ಅವರೇ, ಭಾರತ್ ಜೋಡೋ ಯಾತ್ರೆಗೆ ಸಿದ್ದು ಬಣದಿಂದ ಸಹಕಾರ ಸಿಗುತ್ತಿಲ್ಲವೇ? : ಬಿಜೆಪಿ

ಈ ಕುರಿತು ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್ ಒಳಜಗಳ ಮತ್ತೆ ಬೀದಿಗೆ ಬಂದಿದೆ.

Kannada Cinema - Monsoon raaga

`ಮಾನ್ಸೂನ್’ನಲ್ಲಿ ಅರಳಿದ ಸಂಬಂಧಗಳ `ರಾಗ’ ; ಅಂತ್ಯದಲ್ಲಿ ಪ್ರೇಕ್ಷಕರಿಗೆ ಕಾದಿದೆ ಟ್ವಿಸ್ಟ್, ಇಲ್ಲಿದೆ ಓದಿ ಸಂಪೂರ್ಣ ವಿಮರ್ಶೆ

ಈ ಇಬ್ಬರ ಕೆಲಸ ಸಿನಿಮಾಗೆ ಸಾಕಷ್ಟು ಮೆರುಗನ್ನು ತಂದುಕೊಟ್ಟಿದೆ ಎಂಬುದರಲ್ಲಿ ಅನುಮಾನವೇ ಇಲ್ಲ! ಇವರಿಬ್ಬರ ಕೆಲಸಕ್ಕೆ ಈಗಾಗಲೇ ಸಿನಿಪ್ರೇಕ್ಷಕರಿಂದ ಮೆಚ್ಚುಗೆ ಹಾಗೂ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ

Bloodwood tree

Weird : ಕಡಿದಾಗ ರಕ್ತ ಸುರಿಸುವ ಮರ ‘ಬ್ಲಡ್ ವುಡ್ ಟ್ರಿ’ ; ಇದರ ಗುಣಲಕ್ಷಣಗಳೇ ವಿಚಿತ್ರ!

ಕಿಯಾಟ್, ಮುನಿಂಗಾ, ಮುಕ್ವಾ ಎಂಬುದು ಈ ಮರಕ್ಕಿರುವ ಸ್ಥಳೀಯ ಹೆಸರುಗಳು. ಆದರೆ ವಿಶ್ವಾದ್ಯಂತ ಇದು ಪ್ರಸಿದ್ದಿಯಾಗಿರುವುದು ‘ಬ್ಲಡ್ ವುಡ್ ಟ್ರಿ’(Blood Wood Tree) ಎಂದು.

ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ಈ ಬಾರಿ 200ಕ್ಕೂ ಅಧಿಕ ಸ್ಥಾನದಲ್ಲಿ ಗೆಲ್ಲಲಿದೆ: ಅಮಿತ್ ಶಾ

Amit Shah : ಸರ್ದಾರ್ ಪಟೇಲ್ ಇಲ್ಲದಿದ್ದರೆ ಹೈದರಾಬಾದ್ ವಿಮೋಚನೆಗೆ ಇನ್ನಷ್ಟು ವರ್ಷ ಬೇಕಾಗುತ್ತಿತ್ತು : ಅಮಿತ್ ಶಾ

ತಮ್ಮ ಟ್ವೀಟರ್(Twitter) ಖಾತೆಯಲ್ಲಿ ಟ್ವೀಟ್ ಮಾಡಿ ತಿಳಿಸಿರುವ ಅವರು, “ತೆಲಂಗಾಣ, ಹೈದರಾಬಾದ್-ಕರ್ನಾಟಕ ಮತ್ತು ಮರಾಠವಾಡ ಪ್ರದೇಶದ ಜನರಿಗೆ ‘ಹೈದರಾಬಾದ್ ವಿಮೋಚನಾ ದಿನದ’ ಶುಭಾಶಯಗಳು

Meme

ಮೀಮ್ಸ್ ಗಳ ಮೂಲಕವೇ ಜನಪ್ರಿಯತೆ ಪಡೆದ ‘ಒಸಿತಾ ಇಹೆಮ್’ ; ಬಾಲಕನಂತೆ ಕಂಡರೂ ಇವರ ವಯಸ್ಸು 38!

ಈತ ಮೀಮ್ಸ್ ಗಳ(Memes) ಮೂಲಕ ಜನಪ್ರಿಯತೆ ಪಡೆದಿದ್ದಾರೆ, ಆದರೆ ಇವರ ವಿಡಿಯೋ ನೋಡಿದ ಅನೇಕರಿಗೆ ಇವರ ಬಗ್ಗೆ ಸರಿಯಾಗಿ ಗೊತ್ತಿಲ್ಲ.

narendra modi

ಮೋದಿ@72 ; ರಾಷ್ಟ್ರಪತಿ ಮುರ್ಮು, ರಾಹುಲ್ ಗಾಂಧಿ ಸೇರಿದಂತೆ ಗಣ್ಯರಿಂದ ಶುಭಾಶಯಗಳ ಮಹಾಪೂರ

ಪ್ರಧಾನಿಯಾಗಿ ಮೋದಿ ಅವರು ನಮ್ಮ ನಾಗರಿಕತೆಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ನಮ್ಮ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸಿದರು

Primeminister

ಮೋದಿ ಜನ್ಮದಿನದ ಪ್ರಯುಕ್ತ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರಗಳ ಸೇವಾಕಾರ್ಯ ಆಯೋಜಿಸಿದ ಯುಪಿ ಬಿಜೆಪಿ

ರಕ್ತದಾನ, ಬಡವರಿಗೆ ಸಹಾಯ ಮಾಡುವಂತಹ ಉಪಕ್ರಮಗಳೊಂದಿಗೆ ಬಿಜೆಪಿ ಹದಿನೈದು ದಿನಗಳ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕವನ್ನು ಪ್ರಾರಂಭಿಸಲಿದೆ.

Page 1 of 2 1 2