Day: September 20, 2022

FOOD

Health Tips : ಪ್ರತಿದಿನ ಒಂದು ಬಾಳೆಹಣ್ಣು ಸೇವಿಸಿ, ಈ 11 ಪ್ರಯೋಜನಗಳನ್ನು ಪಡೆದುಕೊಳ್ಳಿ

ಬಾಳೆಹಣ್ಣು ಪುರುಷರಲ್ಲಿ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಮತ್ತು ಬಾಳೆಹಣ್ಣಿನಲ್ಲಿರುವ ಟ್ರಿಪ್ಟೊಫಾನ್ ಸಿರೊಟೋನಿನ್ ಸ್ರವಿಸುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

cm

Politics ; ಬೊಮ್ಮಾಯಿ ಅವರೇ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆನಿದೆ? : ಕಾಂಗ್ರೆಸ್‌

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಕಾಂಗ್ರೆಸ್‌, 40% ಸರ್ಕಾರಕ್ಕೆ ಲಂಚ ಕೊಡಲು ರೊಕ್ಕವಿಲ್ಲ ನಮ್ಮ ಪಾಲಿನ ರೊಟ್ಟಿಯಾದರೂ ಕೊಡುತ್ತೇವೆ ಕೆಲಸ ಕೊಡಿ ಎಂಬುದು ಅಭ್ಯರ್ಥಿಗಳ ...

Hindu Temple

ಬ್ರಿಟನ್ನ ಲೀಸೆಸ್ಟರ್ನಲ್ಲಿ ಪಾಕ್‌ಮೂಲದ ಮುಸ್ಲಿಮರಿಂದ ಹಿಂದೂ ದೇವಾಲಯಗಳ ಮೇಲೆ ದಾಳಿ : ಭಾರತ ಖಂಡನೆ

ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಈ ದಾಳಿಯಲ್ಲಿ ಭಾಗಿಯಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಬ್ರಿಟನ್‌ ಸರ್ಕಾರಕ್ಕೆ(Britain Government) ಎಚ್ಚರಿಕೆ ನೀಡಿದೆ.

Congress

“ಪಕ್ಷದ ಮುಖ್ಯಸ್ಥರ ಅಧಿಕೃತ ಅಭ್ಯರ್ಥಿ ಇಲ್ಲ, ಚುನಾವಣೆ ತಟಸ್ಥವಾಗಿರಲಿ” : ಸೋನಿಯಾ ಗಾಂಧಿ

ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಮುಖ್ಯಸ್ಥರ ಅಧಿಕೃತ ಅಭ್ಯರ್ಥಿ ಇರುವುದಿಲ್ಲ, ಹೀಗಾಗಿ ಅಧ್ಯಕ್ಷ ಸ್ಥಾನದ ಚುನಾವಣೆ(Election) ತಟಸ್ಥವಾಗಿರಲಿ

Dangerous Food : ಬೇಡ ರೆಡಿಮೇಡ್ ಫುಡ್ ; ಪ್ಯಾಕ್ ಆಗಿರೋ ಆಹಾರದಲ್ಲಿದೆ ಜೀವ ಕೊಲ್ಲುವ ಕೆಮಿಕಲ್!

Dangerous Food : ಬೇಡ ರೆಡಿಮೇಡ್ ಫುಡ್ ; ಪ್ಯಾಕ್ ಆಗಿರೋ ಆಹಾರದಲ್ಲಿದೆ ಜೀವ ಕೊಲ್ಲುವ ಕೆಮಿಕಲ್!

ಚಾಕ್ಲೆಟ್ನಲ್ಲಿರುವ ರಿಫೈಂಡ್ ಸಕ್ಕರೆ ರಕ್ತ ನಾಳಗಳಿಗೆ ಸುಲಭವಾಗಿ ತಲುಪುತ್ತದೆ. ಇದರಿಂದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದು ಅಡ್ರಿನಾಲಿನ್(Adranaline) ಉತ್ಪಾದನೆ ಹೆಚ್ಚು ಮಾಡುತ್ತೆ.

food

ಈ ವಿಚಿತ್ರ ಖಾದ್ಯಗಳ ಬಗ್ಗೆ ಕೇಳಿದರೆ, ನೀವು ಖಂಡಿತ ಅಚ್ಚರಿ ಪಡ್ತೀರಿ!

ಚೀನಾ(China) ಮತ್ತು ಪ್ರಪಂಚದ ಇತರೇ ರಾಷ್ಟ್ರಗಳಲ್ಲಿನ ಆಹಾರ ಪದ್ಧತಿ ಅಸಹ್ಯ ಅನಿಸಬಹುದು. ಪ್ರಪಂಚದಲ್ಲಿರುವ ಇಂತಹ ಕೆಲವು ವಿಚಿತ್ರ ಅಡುಗೆಗಳ ಬಗ್ಗೆ ತಿಳಿಯೋಣ.

Congress

ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಮೂಗಿನಡಿಯಲ್ಲಿಯೇ ಶಿಕ್ಷಕ ಹುದ್ದೆಯೊಂದಕ್ಕೆ 5-10 ಲಕ್ಷ ಡೀಲ್ ನಡೆದಿದೆ : ಬಿಜೆಪಿ

ಕಾಂಗ್ರೆಸ್ ಸರ್ಕಾರದ(Congress Government) ಪ್ರಭಾವಿ ಮಂತ್ರಿಗಳ ಶ್ರೀರಕ್ಷೆ ಇಲ್ಲದೆ ಶಿಕ್ಷಕರ ಅಕ್ರಮ ನೇಮಕಾತಿ ಹಗರಣದ ಜಾಲ ರಾಜ್ಯವ್ಯಾಪಿ ಪಸರಿಸಲು ಸಾಧ್ಯವಿಲ್ಲ.

Milana

Cinema : ಮಲ್ಟಿಪ್ಲೆಕ್ಸ್ ನಲ್ಲಿ ಸತತ 600 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡ ಏಕೈಕ ಕನ್ನಡ ಸಿನಿಮಾ ಅಪ್ಪು ನಟಿಸಿದ ‘ಮಿಲನ’

‘ಮಿಲನ’ ಚಿತ್ರದಲ್ಲಿ ಅಪ್ಪು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ನಟಿಸಿದ್ದರು. ಆರ್‌.ಜೆ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದರು, ಮಲಯಾಳಿ ಚೆಲುವೆ ಪಾರ್ವತಿ ಅಭಿನಯವೂ ಚಿತ್ರಕ್ಕೆ ಪ್ಲಸ್ ...

India

Bhopal : ನಮೀಬಿಯಾದಿಂದ ತಂದ ಚೀತಾಗಳ ರಕ್ಷಣೆಗೆ ಎರಡು ಆನೆಗಳ ನಿಯೋಜನೆ ; ಆನೆಗಳ ಕಾರ್ಯವೇನು ಗೊತ್ತಾ?

ನರ್ಮದಾಪುರಂನ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಎರಡು ಆನೆಗಳನ್ನು ಚೀತಾಗಳ ರಕ್ಷಣೆಗಾಗಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ.

hijab

ಹಿಜಾಬ್ ಆಯ್ಕೆಯಲ್ಲ : ಇರಾನ್ನಲ್ಲಿ ಹಿಜಾಬ್ ಸುಟ್ಟು, ಕೂದಲು ಕತ್ತರಿಸಿ, ಮಹಿಳೆಯರಿಂದ ಬೃಹತ್‌ ಪ್ರತಿಭಟನೆ!

ಈ ಕುರಿತು ಮಾತನಾಡಿರುವ ತಸ್ಲೀಮಾ ನಸ್ರೀನ್, ಹಿಜಾಬ್ ವಾಸ್ತವವಾಗಿ ಆಯ್ಕೆಯಾಗಿಲ್ಲ, ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ವಿಶ್ವದಾದ್ಯಂತ ಮಹಿಳೆಯರು ಧೈರ್ಯವನ್ನು ಪಡೆಯುತ್ತಾರೆ.

Page 1 of 2 1 2