Day: September 21, 2022

ಮಹ್ಸಾ ಅಮಿನಿಯ ಸಾವನ್ನು ಖಂಡಿಸಿ ತೀವ್ರ ಪ್ರತಿಭಟನೆ ; ತನ್ನ ಕೂದಲನ್ನು ಕತ್ತರಿಸಿ ಪ್ರತಿಭಟಿಸಿದ ಇರಾನ್ ಮಹಿಳೆ!

ಮಹ್ಸಾ ಅಮಿನಿಯ ಸಾವನ್ನು ಖಂಡಿಸಿ ತೀವ್ರ ಪ್ರತಿಭಟನೆ ; ತನ್ನ ಕೂದಲನ್ನು ಕತ್ತರಿಸಿ ಪ್ರತಿಭಟಿಸಿದ ಇರಾನ್ ಮಹಿಳೆ!

22 ವರ್ಷದ ಮಹ್ಸಾ ಅಮಿನಿಯ(Mahsa Amini) ಸಾವಿನ ವಿರುದ್ಧ ಇರಾನ್ ಮಹಿಳೆಯರಿಂದ ಭಾರಿ ಪ್ರತಿಭಟನೆಗಳು(Protest) ಪ್ರಾರಂಭವಾಗುತ್ತಿದೆ.

Bengaluru

ಸಾವಿಗೆ ಆಹ್ವಾನಿಸುತ್ತಿರುವ ಸುಮನಹಳ್ಳಿ ಮುಖ್ಯರಸ್ತೆ ; ಗುಂಡಿಬಿದ್ದ ರಸ್ತೆಗೆ 5 ಸ್ಟಾರ್ ರೇಟಿಂಗ್ ಕೊಟ್ಟ ಬೆಂಗಳೂರಿಗರು!

ಬೆಂಗಳೂರಿನ ಬೆಳ್ಳಂದೂರಿನಲ್ಲಿ(Bellandur) ಗೂಗಲ್ ಮ್ಯಾಪ್‌ನ ಸ್ಥಳವನ್ನು ತೋರಿಸುವ 'ಅಬಿಜರ್ಸ್ ಮ್ಯಾನ್ ಹೋಲ್' ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್(Viral) ಆಗಿವೆ.

Sudha Murthy

PM Cares Fund ಟ್ರಸ್ಟಿಯಾಗಿ ರತನ್ ಟಾಟಾ, ಸಲಹಾ ಮಂಡಳಿಗೆ ಸುಧಾಮೂರ್ತಿ ನೇಮಕ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಪಿಎಂ ಕೇರ್ಸ್ ಫಂಡ್ನ ಇತರ ಟ್ರಸ್ಟಿಗಳಾಗಿದ್ದಾರೆ.

State BJP tweets over congress

ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ ಕಮಿಷನ್ ಯಾವ ಗಂಟಿನ ರೂಪದಲ್ಲಿ ಪಡೆದಿದ್ದು ಸಿದ್ದರಾಮಯ್ಯನವರೇ? : ಬಿಜೆಪಿ

ಸಿದ್ದರಾಮಯ್ಯ ಅವರೇ, ನಿಮ್ಮ ಕಾಲದಲ್ಲಿ ಹಗರಣದ ಮೂಲಕ ಯಾವುದರ ಗಂಟು ಪಡೆದಿದ್ದು? ಧಾನ್ಯದ ಗಂಟೋ, ಧನದ ಗಂಟೋ?

mattur village

Shimoga : ಹಳ್ಳಿಯ ಎಲ್ಲ ಜನರು ಸಂಸ್ಕೃತ ಮಾತನಾಡುವ ‘ಸಂಸ್ಕೃತ ಗ್ರಾಮ’ ; ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮ!

ತಜ್ಞರ ಪ್ರಕಾರ, ಸಂಸ್ಕೃತವನ್ನು ಕಲಿಯುವುದರಿಂದ, ಗಣಿತ ಮತ್ತು ತರ್ಕದ ಜ್ಞಾನ ಹೆಚ್ಚಾಗುತ್ತದೆ ಮತ್ತು ಎರಡೂ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

Politics

Politics : ಈ ಸರ್ಕಾರದಲ್ಲಿ ಹುಟ್ಟಿದರೂ ಲಂಚ, ಸತ್ತರೂ ಲಂಚ, ಉಸಿರಾಡಲೂ ಲಂಚ : ಕಾಂಗ್ರೆಸ್

ಕೋಮುವಾದದ ವಾಮಾಚಾರ, ಸಿಡಿಯಲ್ಲಿ ಬಂತು ಅತ್ಯಾಚಾರ, ರಾಜ್ಯದ ನೆಮ್ಮದಿಗೆ ಸಂಚಕಾರ, ಜನರ ಬದುಕು ತತ್ವಾರ ಎಂದು ರಾಜ್ಯ ಕಾಂಗ್ರೆಸ್(State Congress) ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ.

actor

ಮೈಸೂರನ್ನು ಸುಂದರವಾಗಿ ಚಿತ್ರಿಸಿ, ಪ್ರೇಮಿಗಳ ಮನಗೆದ್ದ ನೆನಪಿರಲಿ ಚಿತ್ರಕ್ಕೆ 17 ವರ್ಷಗಳ ‘ನೆನಪು’

ಈ ಸಿನಿಮಾದ ಭರ್ಜರಿ ಗೆಲುವಿನಿಂದಾಗಿಯೇ ಅಭಿಮಾನಿ ಬಳಗ ಇವರನ್ನು ‘ನೆನಪಿರಲಿ ಪ್ರೇಮ್’ ಎಂಬ ಹೆಸರಿನಿಂದ ಕರೆಯುವುದಕ್ಕೆ ಶುರು ಮಾಡಿತು.

mufti

ಜಮ್ಮು-ಕಾಶ್ಮೀರದ ಶಾಲೆಗಳಲ್ಲಿ ಗಾಂಧಿ ಭಜನೆಗೆ ಆದೇಶ ; ಇದು ಹಿಂದುತ್ವದ ಅಜೆಂಡಾ ಎಂದ ಮುಫ್ತಿ ಮೆಹಬೂಬಾ

ಭಾರತ ಕೋಮುವಾದಿ ಅಲ್ಲ ಮತ್ತು ಭಾರತ ಜಾತ್ಯತೀತ. ನಾನು ಭಜನೆ ಮಾಡುತ್ತಿದ್ದೇನೆ. ನಾನು ಭಜನೆ ಮಾಡುತ್ತಿದ್ದರೆ ಅದು ತಪ್ಪೇ?” ಎಂದು ಪ್ರಶ್ನಿಸಿದ್ದಾರೆ.

Page 1 of 2 1 2