Day: September 22, 2022

food

Swiggy : ಸ್ವಿಗ್ಗಿ ಸಂಸ್ಥೆಯ ನೂತನ ಪರಿಷ್ಕೃತ ವೇತನ ರಚನೆ ವಿರುದ್ಧ ಡೆಲಿವರಿ ಬಾಯ್ಸ್ ಪ್ರತಿಭಟನೆ!

ಕೆಲವು ಗ್ರಾಹಕರು ಕೆಲವು ಪ್ರದೇಶಗಳಲ್ಲಿ ತಾವು ಆರ್ಡರ್ ಮಾಡಿದ ಆಹಾರ ವಿತರಣೆಯ ಅಲಭ್ಯತೆಯ ಬಗ್ಗೆ ದೂರು ನೀಡಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುತ್ತಿದ್ದಾರೆ.

UP

UP : ಹಸುವಿನ ದವಡೆಗೆ ಕಚ್ಚಿದ ಪಿಟ್‌ಬುಲ್ ನಾಯಿ ; ವೀಡಿಯೋ ವೈರಲ್

ಉತ್ತರ ಪ್ರದೇಶದಲ್ಲಿ(UttarPradesh) ಪಿಟ್‌ಬುಲ್ ತಳಿಯ ನಾಯಿಯೊಂದು ಹಸುವಿನ ಮೇಲೆ ದಾಳಿ ಮಾಡುವ ವೀಡಿಯೊ(Video) ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.

TMC

“ನಾನು ಪುರುಷ, ಇಡಿ, ಸಿಬಿಐ ನನ್ನನ್ನು ಮುಟ್ಟಲು ಸಾಧ್ಯವಿಲ್ಲ” : ಟಿಎಂಸಿ ಶಾಸಕ ಇದ್ರಿಸ್ ಅಲಿ

ಸುವೆಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಇದ್ರಿಸ್ ಅಲಿ, ಸಿಬಿಐ ಮತ್ತು ಇಡಿ ಅವರು ತನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಭಾವಿಸುವ ಬಿಜೆಪಿ(BJP) ನಾಯಕರಿದ್ದಾರೆ ಎಂದು ಹೇಳಿದ್ದಾರೆ.

Company

Meesho : ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕಾಗಿ 11 ದಿನಗಳ ರಜೆ ಘೋಷಿಸಿದ ಮೀಶೋ ಕಂಪನಿ!

ಉತ್ತಮ ಮಾನಸಿಕ ಆರೋಗ್ಯಕ್ಕೆ ಕೆಲಸದ ಜೀವನದ ಸಮತೋಲನವು ಅತ್ಯಗತ್ಯ. ಅದಕ್ಕಾಗಿಯೇ ನಾವು ಸತತ ಎರಡನೇ ವರ್ಷವೂ 11 ದಿನಗಳ ರೀಸೆಟ್ ಮತ್ತು ರೀಚಾರ್ಜ್ ಬ್ರೇಕ್ ಅನ್ನು ಘೋಷಿಸಿದ್ದೇವೆ.

Snoring

Snoring : ಸುಖ ನಿದ್ರೆಯನ್ನು ಹಾಳು ಮಾಡುವ ಗೊರಕೆಗೆ ಇಲ್ಲಿದೆ ಪರಿಣಾಮಕಾರಿ ಪರಿಹಾರಗಳು ಪಾಲಿಸಿ

ಜೇನು(Honey) ಗಂಟಲ ಒಳ ಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಲು ಮತ್ತು ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

chethan

ಬಸವ, ಅಂಬೇಡ್ಕರ್, ಪೆರಿಯಾರ್ ಅನುಯಾಯಿಗಳೆಲ್ಲರೂ ಸಿದ್ದರಾಮಯ್ಯ ನಮ್ಮವರಲ್ಲ ಎಂಬುದನ್ನು ಅರಿತುಕೊಳ್ಳಬೇಕು : ನಟ ಚೇತನ್

ಅಸಮಾನತೆ ಮತ್ತು ಹಿಂಸೆಯನ್ನು ಅನುಮೋದಿಸುವ ಧಾರ್ಮಿಕ ಪಠ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಬೋಧಿಸುವುದು ಜಾತ್ಯತೀತತೆನೂ ಅಲ್ಲ, ನೈತಿಕತೆನೂ ಅಲ್ಲ.

congress

Politics : ಕಾಂಗ್ರೆಸ್ ‘ಕೈ’ ಇಟ್ಟಲ್ಲೆಲ್ಲ ಹಗರಣಗಳ ಸರಪಳಿಯೇ ನಡೆದಿದೆ : ಬಿಜೆಪಿ

ಆ ಸರಪಳಿಯ ಒಂದೊಂದು ಕೊಂಡಿಯಲ್ಲೂ ಒಬ್ಬೊಬ್ಬ ಕಾಂಗ್ರೆಸ್ ನಾಯಕರು(Congress Leader) ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ(State BJP) ಟೀಕಿಸಿದೆ.

Bytes

ಮೈಸೂರಿನ PFI ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾ ಬಂಧನ ; ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿದ ಪಿಎಫ್ಐ ಕಾರ್ಯಕರ್ತರು!

ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ಬಳಿ ಇರುವ ಸಿಸಿಬಿ ಕಚೇರಿಗೆ ಪಿಎಫ್ಐ ಕಾರ್ಯಕರ್ತರು(PFI Workers) ಮುತ್ತಿಗೆ ಹಾಕಿದ್ದಾರೆ.

ISIS

ನಕಲಿ ನೋಟುಗಳನ್ನು ಪೂರೈಸುವ ಪಾಕ್‌ನ ISI ಏಜೆಂಟ್ ನೇಪಾಳದಲ್ಲಿ ಹತ್ಯೆ!

ಇನ್ನು ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪರಿಚಿತ  ವ್ಯಕ್ತಿಗಳಿಬ್ಬರು ಐಎಸ್ಐ ಏಜೆಂಟ್ ಮೇಲೆ ಗುಂಡು ಹಾರಿಸಿದ ಸಿಸಿಟಿವಿ ದೃಶ್ಯಗಳು(CCTV Footage) ಲಭ್ಯವಾಗಿವೆ. 

Page 1 of 2 1 2