Day: September 24, 2022

India

5G Launch : ಅಕ್ಟೋಬರ್ 1 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ 5G ಇಂಟರ್ನೆಟ್ ಸೇವೆಗಳ ಉದ್ಘಾಟನೆ

ಭಾರತದಲ್ಲಿ(India) 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ. 5ಜಿ ನೆಟ್‌ವರ್ಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುವರು.

pOLITICS

21 ಟಿಎಂಸಿ ನಾಯಕರು ಇಂದಿಗೂ ನನ್ನ ಸಂಪರ್ಕದಲ್ಲಿದ್ದಾರೆ : ಮಿಥುನ್ ಚಕ್ರವರ್ತಿ

ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ಪುನಃ ಹೇಳುತ್ತಿದ್ದೇನೆ, ನಾನು ನನ್ನ ವಿಷಯದಲ್ಲಿ ಬದ್ಧವಾಗಿದ್ದೇನೆ, ಸಮಯಕ್ಕಾಗಿ ಕಾಯುವುದು ಒಳಿತು ಎಂದು ಹೇಳಿದ್ದಾರೆ.

travelling

Health Tips : ಪ್ರಯಾಣದಲ್ಲಿ ಉಂಟಾಗುವ ವಾಂತಿ ಸಮಸ್ಯೆಗೆ ಇಲ್ಲಿದೆ ಸರಳ ಉಪಾಯ ಅನುಸರಿಸಿ

ಪ್ರಯಾಣ ಮಾಡುವಾಗ ನಿಮ್ಮ ಚೀಲದಲ್ಲಿ ಒಂದೆರಡು ಬಾಳೆಹಣ್ಣು(Banana) ಇರಿಸಿ. ಈ ಹಣ್ಣು(Fruit) ಪೊಟ್ಯಾಸಿಯಮ್(Pottasium) ಮರುಸ್ಥಾಪಿಸುವ ಗುಣವನ್ನು ಹೊಂದಿದೆ.

isro

ISRO ಸಹಯೋಗದೊಂದಿಗೆ “ನೈಜ ಸಮಯದ ರೈಲು ಮಾಹಿತಿ ವ್ಯವಸ್ಥೆ” ಅಭಿವೃದ್ದಿಪಡಿಸಿದ ರೈಲ್ವೆ ಇಲಾಖೆ

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಸಚಿವಾಲಯವು, ಭಾರತೀಯ ರೈಲ್ವೇಯು ನೈಜ ಸಮಯದ ರೈಲು ಮಾಹಿತಿ ವ್ಯವಸ್ಥೆಯನ್ನು (RTIS) ಸ್ಥಾಪಿಸುತ್ತಿದೆ.

Dead Body

‘ಕೋಮಾ’ದಲ್ಲಿದ್ದಾನೆ ಎಂದು ಭಾವಿಸಿ, ವ್ಯಕ್ತಿಯ ಮೃತ ದೇಹವನ್ನು 18 ತಿಂಗಳ ಕಾಲ ಮನೆಯಲ್ಲಿ ಇರಿಸಿದ ಕುಟುಂಬ!

ಆದಾಯ ತೆರಿಗೆ ಇಲಾಖೆಯಲ್ಲಿ(Income Tax Department) ಕೆಲಸ ಮಾಡುತ್ತಿದ್ದ ವಿಮಲೇಶ್ ದೀಕ್ಷಿತ್ ಅವರು, 2021ರ ಏಪ್ರಿಲ್ 22 ರಂದು ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದರು.

Narendra Modi

“ಇದು ಯುದ್ಧದ ಯುಗವಲ್ಲ” ಎಂಬ ಮೋದಿ ಹೇಳಿಕೆಗೆ ರಷ್ಯಾ ಪ್ರತಿಕ್ರಿಯೆ!

ಜಿ-7 ರಾಷ್ಟ್ರಗಳು ಪ್ರಸ್ತಾಪಿಸಿರುವ ತೈಲ ಬೆಲೆ ಮಿತಿ ನ್ಯಾಯಯುತವಾಗಿಲ್ಲದಿದ್ದರೆ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆಯನ್ನು ನಿಲ್ಲಿಸುತ್ತೇವೆ.

Deadly Sauce

ಡೆಡ್ಲಿ ಸಾಸ್ : ಮಕ್ಕಳಿಗೆ ಸಾಸ್ ಕೊಡಲೇ ಬೇಡಿ, ಸಾಸ್ ನಲ್ಲಿ ಬಳಕೆಯಾಗ್ತಿದೆ ವಿಷ ಕೆಮಿಕಲ್!

ಮೊದಲನೆಯದಾಗಿ ಸಾಸ್ ತಯಾರಿಕೆಯನ್ನು ಆರಂಭಮಾಡಿದ್ದು ಚೀನಾ ದೇಶ. ಆದರೆ ಈ ಸಾಸ್ ನಲ್ಲಿ ಯಾವುದೇ ತರಹದ ಟೊಮೆಟೊ ಪೇಸ್ಟ್(Tamoto Paste) ಅಥವಾ ಪ್ಯೂರಿಯನ್ನು ಉಪಯೋಗಿಸುತ್ತಿರಲಿಲ್ಲ.

Manmohan singh

ಮನಮೋಹನ್ ಸಿಂಗ್ ಅದ್ಭುತ ವ್ಯಕ್ತಿಯಾಗಿದ್ದರೂ, UPA ಸರ್ಕಾರದ ನಿರ್ಧಾರಗಳು ವಿಳಂಬವಾಗುತ್ತಿತ್ತು : ನಾರಾಯಣ ಮೂರ್ತಿ

ದುರದೃಷ್ಟವಶಾತ್, ನಂತರ ಏನಾಯ್ತು ಎಂದು ನನಗೆ ಗೊತ್ತಿಲ್ಲ. ಮನಮೋಹನ್ ಸಿಂಗ್ ಒಬ್ಬ ಅದ್ವಿತೀಯ ಮನುಷ್ಯ, ಅವರ ಬಗ್ಗೆ ನನಗೆ ಬಹಳ ಗೌರವವಿದೆ.

BJP

ಬಡವರನ್ನು ಸುಲಿದು ಬಿಸ್ನೆಸ್ ಕ್ಲಾಸಿನ ಜನರ ಜೇಬು ತುಂಬು ಎನ್ನುವುದು ಬಿಜೆಪಿ ತತ್ವ : ಹೆಚ್.ಡಿಕೆ

ಜೆಡಿಎಸ್ ನಾಯಕ(JDS Leader) ಎಚ್.ಡಿ.ಕುಮಾರಸ್ವಾಮಿ(HD Kumarswamy) ಅವರು ರಾಜ್ಯ ಬಿಜೆಪಿ(State BJP) ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Cricket

MSD : ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ, ಸಮಚಿತ್ತ ಕಾಯ್ದುಕೊಳ್ಳುವ MS ಧೋನಿ ಉತ್ತರ ಹೀಗಿದೆ ನೋಡಿ

ನಾವು ಕಳೆದ 18 ವರ್ಷಗಳಿಂದಲೂ ಮಹೇಂದ್ರ ಸಿಂಗ್ ಧೋನಿಯವರ ಆಟವನ್ನು ನೋಡಿಕೊಂಡೇ ಬಂದಿದ್ದೇವೆ. ಧೋನಿ ಆಡಿರುವ ಒಂದೊಂದು ಪಂದ್ಯ ಕೂಡ ಅವಿಸ್ಮರಣೀಯ.

Page 1 of 2 1 2