Day: September 28, 2022

narendra modi

ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ ; ಉಚಿತ ಪಡಿತರ ಯೋಜನೆ 3 ತಿಂಗಳು ವಿಸ್ತರಣೆ, ಸರ್ಕಾರಿ ನೌಕರರಿಗೆ 4% ತುಟ್ಟಿ ಭತ್ಯೆ ಹೆಚ್ಚಳ!

ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯೋಜನೆಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ.

congress

Hijab ಹೆಸರಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಕಿತ್ತುಕೊಂಡಿದ್ದು ಡರ್ಟಿ ಪಾಲಿಟಿಕ್ಸ್‌ ಅಲ್ಲವೇ? : ಕಾಂಗ್ರೆಸ್‌

ಈ ಕುರಿತು ಬಿಜೆಪಿ(BJP) ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ಯಾರದ್ದು ಡರ್ಟಿ ಪಾಲಿಟಿಕ್ಸ್ ಪೇಸಿಎಂ ಬೊಮ್ಮಾಯಿ(Basavaraj Bommai) ಅವರೇ?

Bharat Jodo Yatra

Congress : ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ನೋಡಿ ಕಣ್ಣೀರಿಟ್ಟ ಯುವತಿ

ಕೇರಳದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಅನುಯಾಯಿಗಳೊಂದಿಗೆ ಯಾತ್ರೆಯನ್ನು ಬೃಹತ್ ಮಟ್ಟದಲ್ಲಿ ಪ್ರಾರಂಭಿಸಿದ್ದಾರೆ.

Congress

Kolar : ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಒಲವು ; ರಮೇಶ್‌ ಕುಮಾರ್ಗೆ ಗೆಲ್ಲಿಸುವ ಹೊಣೆಗಾರಿಕೆ?

ಪಕ್ಷದ ಹಿರಿಯ ಶಾಸಕ ರಮೇಶ್‌ ಕುಮಾರ್‌ ಅವರ ಒತ್ತಾಯದ ಮೇರೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.

Murder

Chattisgarh : ನೀನು ಕಪ್ಪು ಬಣ್ಣದವಳು ಎಂದು ನಿಂದಿಸಿದ ಪತಿಯ ಗುಪ್ತಾಂಗವನ್ನು ಕತ್ತರಿಸಿ ಹತ್ಯೆಗೈದ ಪತ್ನಿ!

ಮಹಿಳೆಯೂ ತನ್ನ ಪತಿಯ ಅಪಹಾಸ್ಯಕ್ಕೆ ಬೇಸತ್ತು ಆತನನ್ನು ಕೊಡಲಿಯಿಂದ ಹತ್ಯೆಗೈದಿರುವ ವಿಚಿತ್ರ(Weird) ಘಟನೆ ಛತ್ತೀಸ್‍ಘಡ್ ನಲ್ಲಿ ನಡೆದಿದೆ.

Congress

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ; ಸೋನಿಯಾ ಗಾಂಧಿಯನ್ನು ಭೇಟಿಯಾಗಲು ಮುಂದಾದ ಸಿಎಂ ಅಶೋಕ್ ಗೆಹ್ಲೋಟ್

82 ಶಾಸಕರು ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ ಅವರಿಗೆ ರಾಜೀನಾಮೆ(Resignation) ಸಲ್ಲಿಸಿದ ನಂತರ ರಾಜ್ಯ ರಾಜಕೀಯದಲ್ಲಿ ಗೊಂದಲಗಳು ಸ್ಫೋಟಗೊಂಡಿದೆ.

asha

Asha Parekh : ಖ್ಯಾತ ನಟಿ ಆಶಾ ಪರೇಖ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ; ಸೆ.30 ರಂದು ಪ್ರಶಸ್ತಿ ಪ್ರಧಾನ

ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಸನ್ಮಾನಿಸಿ, ಗೌರವಿಸಲಾಗುವುದು.

Iran

ವೇದಿಕೆಯ ಮೇಲೆ ಹಾಡುತ್ತಲೇ ತನ್ನ ಕೂದಲನ್ನು ಕತ್ತರಿಸಿ ಪ್ರತಿಭಟನೆಗೆ ಬೆಂಬಲಿಸಿದ ಟರ್ಕಿಶ್ ಗಾಯಕಿ ; ವೀಡಿಯೋ ವೈರಲ್

ಇರಾನ್‌ನಲ್ಲಿ ಪ್ರತಿಭಟನಾಕಾರರಿಗೆ ಒಗ್ಗಟ್ಟಿನಿಂದ ವೇದಿಕೆಯ ಮೇಲೆ ಹಾಡನ್ನು ಹಾಡುವಾಗ ತನ್ನ ಕೂದಲನ್ನು ಕತ್ತರಿಸಿಕೊಳ್ಳುತ್ತಿರುವ ವೀಡಿಯೊ(Video) ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.

Actor

ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ಹುಟ್ಟಿಕೊಂಡಿತು : ನಟ ಚೇತನ್

ನಾವು ಆಂಜನೇಯ ಅವರ ವೈಚಾರಿಕತೆಯನ್ನು ಗೌರವಿಸುತ್ತೇವೆಯಾದರೂ ಈ ಹೇಳಿಕೆಯು ಸ್ಪಷ್ಟವಾಗಿ ಪಕ್ಷಪಾತದಿಂದ ಹುಟ್ಟಿರುವಂಥದ್ದು. ಅವರ ಮಾತು ಸತ್ಯವೂ ಅಲ್ಲ ಎಂದು ನಟ ಚೇತನ್ ಹೇಳಿದ್ದಾರೆ.

Page 1 of 2 1 2