Day: September 29, 2022

Telangana

ನಿಯಮ ಉಲ್ಲಂಘಿಸಿದ 103 ಖಾಸಗಿ ಆಸ್ಪತ್ರೆಗಳು ವಶಕ್ಕೆ ; 633 ಆಸ್ಪತ್ರೆಗಳಿಗೆ ನೋಟಿಸ್ ನೀಡಿದ ಆರೋಗ್ಯ ಇಲಾಖೆ!

ಖಾಸಗಿ ಆಸ್ಪತ್ರೆಗಳಲ್ಲಿನ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಏಕಾಏಕಿ ತಪಾಸಣೆ ನಡೆಸಲಾಗಿದೆ. ಆದ್ರೆ ಪರೀಕ್ಷೆಗಳಲ್ಲಿ ವಿಫಲವಾದ ನಂತರ 75 ಆಸ್ಪತ್ರೆಗಳಿಗೆ ಸ್ಥಳದಲ್ಲೇ ದಂಡ ವಿಧಿಸಿದೆ.

Narendra Modi

Surat : ಸೂರತ್‌ನಲ್ಲಿ 3,400 ಕೋಟಿ ರೂ. ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಗುಜರಾತ್‌ನ(Gujarat) ಸೂರತ್‌ನಲ್ಲಿ(Surat) 3,400 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು.

pankaja

ಪ್ರಧಾನಿ ಮೋದಿಗೂ ಕೂಡ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ : ಪಂಕಜಾ ಮುಂಡೆ ಹೇಳಿಕೆ ವೈರಲ್!

ಈ ಭಾಷಣದ ವೀಡಿಯೋ ವೈರಲ್(Viral) ಆಗುತ್ತಿದ್ದಂತೆ ಪಂಕಜಾ ಮುಂಡೆ ಮತ್ತು ಹಲವು ಬಿಜೆಪಿ ನಾಯಕರು(BJP Leaders) ಮಾಧ್ಯಮಗಳ ವಿರುದ್ದವೇ ಆರೋಪಿಸುತ್ತಿದ್ದಾರೆ.

UP

UP : ಅಯೋಧ್ಯೆಯ ಶಾಲೆಯ ಮಕ್ಕಳಿಗೆ ಅನ್ನ-ಉಪ್ಪು ಮಿಶ್ರಿತ ಊಟ ; ಪ್ರಾಂಶುಪಾಲ ಅಮಾನತು!

ಈ ವೀಡಿಯೋ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ, ಕೆಲವೇ ಗಂಟೆಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಿ ಗ್ರಾಮದ ಮುಖ್ಯಸ್ಥರಿಗೆ ನೋಟಿಸ್ ಕಳುಹಿಸಿದ್ದಾರೆ.

Indian Rupee

Digital : ಡಾಲರ್ ಎದುರು ರೂಪಾಯಿ ಏರಿಕೆ ; ಎಷ್ಟು ಏರಿಕೆಗೊಂಡಿದೆ ಗೊತ್ತಾ? ಇಲ್ಲಿದೆ ಮಾಹಿತಿ

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ಡಾಲರ್ ವಿರುದ್ಧ 81.60 ನಲ್ಲಿ ಪ್ರಾರಂಭವಾಯಿತು. ನಂತರ 81.58 ಅನ್ನು ತುಲುಪಿತು.

Health

Beauty Tips : ಸೌಂದರ್ಯದ ಗುಟ್ಟು ಅಡಗಿರುವುದು ನಿಮ್ಮ ಹೊಕ್ಕಳಿನಲ್ಲಿ ; ಅನುಸರಿಸಿ ಈ ಪುರಾತನ ಸೌಂದರ್ಯ ಸಲಹೆಗಳನ್ನು

ನಮ್ಮ ಸೌಂದರ್ಯದ ಗುಟ್ಟು ಅಡಗಿರುವುದು ಹೊಕ್ಕಳಲ್ಲಿ! ಈ ಪುರಾತನ ಮಾರ್ಗವನ್ನು ಅನುಸರಿಸಿದರೆ ಸಾಕು ನಿಮ್ಮ ಹೊಕ್ಕಳಿನ ಮೂಲಕವೇ ನಿಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು.

weight gain

Weight Gain : ನೈಸರ್ಗಿಕವಾಗಿ ತೂಕ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ

ಈ ರೀತಿ ವೈದ್ಯರ ಸೂಚನೆ ಇಲ್ಲದೇ ತೆಗೆದುಕೊಳ್ಳುವ ಅಧಿಕ ಪ್ರೋಟಿನ್‌ನಿಂದ ಅನೇಕರಿಗೆ ಕಿಡ್ನಿ ವೈಫಲ್ಯದಂತ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

meghalaya

ಪ್ರಾಕೃತಿಕ ವಿಸ್ಮಯ ‘ಲಿವಿಂಗ್ ರೂಟ್ ಬ್ರಿಡ್ಜ್’ : ಈ ಸೇತುವೆ ನಿರ್ಮಾಣಗೊಂಡಿರುವುದು ಜೀವಂತ ಮರದ ಬೇರುಗಳಿಂದ!

ಪ್ರಕೃತಿಯನ್ನೇ ಸಂಪರ್ಕ ಕೊಂಡಿಯಾಗಿ ಬಳಸಿಕೊಂಡು ನಿರ್ಮಿಸಿರುವ, ನೂರಾರು ವರ್ಷಗಳಷ್ಟು ಹಳೆಯದಾದ ಸಧೃಡವಾಗಿ ಚಾಲ್ತಿಯಲ್ಲಿರುವ, ಸೇತುವೆಗಳ ದಾಖಲೆಯೊಂದು ನಮ್ಮ ಭಾರತದಲ್ಲಿದೆ.

Siddaramaiah

Politics : 1,400ಕ್ಕೂ ಹೆಚ್ಚು PFI ಉಗ್ರರಿಗೆ ಸಿದ್ದರಾಮಯ್ಯ ಕ್ಷಮಾದಾನ ನೀಡಿದ್ದರು : ಸಚಿವ ಸುನೀಲ್ ಕುಮಾರ್

ದೇಶ ವಿರೋಧಿ ಕೃತ್ಯ ನಡೆಸುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾವು ಪಿಎಫ್ಐ ಹಾಗೂ ಅದರ ಸಹರ್ತಿ ಸಂಘಟನೆಗಳನ್ನು ನಿಷೇಧ ಮಾಡಿದ್ದೇವೆ

Rahul Gandhi

ಕರ್ನಾಟಕದತ್ತ ಭಾರತ್ ಜೋಡೋ ಯಾತ್ರೆ ತಿರುಗುತ್ತಿದ್ದಂತೆ ರಾಹುಲ್ ಗಾಂಧಿ ಪೋಸ್ಟರ್ ಹರಿದು ಹಾಕಿದ ವಿರೋಧಿಗಳು!

ರಾಜ್ಯದ ಗುಂಡ್ಲುಪೇಟೆ(Gundlupet) ಪ್ರದೇಶದಲ್ಲಿ ರಾಹುಲ್ ಗಾಂಧಿ(Rahul Gandhi) ಅವರನ್ನು ಸ್ವಾಗತಿಸಲು ಹಾಕಲಾಗಿದ್ದ ಪೋಸ್ಟರ್‌ಗಳನ್ನು ವಿರೋಧಿಗಳು ಹರಿದು ಹಾಕಿದ್ದಾರೆ ಎನ್ನಲಾಗಿದೆ.

Page 1 of 2 1 2