Day: October 1, 2022

Karnataka

ಭಾರತ್ ಜೋಡೋ ಯಾತ್ರೆ ಮೂಲಕ ನಾವು ಹೊಸ ರಾಹುಲ್ ಗಾಂಧಿಯನ್ನು ಕಾಣುತ್ತಿದ್ದೇವೆ : ಕಾಂಗ್ರೆಸ್

ಶನಿವಾರದಂದು ಕರ್ನಾಟಕದ(Karnataka) ಚಾಮರಾಜನಗರದ(Chamrajnagar) ತೊಂಡವಾಡಿ ಗೇಟ್‌ನಿಂದ ಭವ್ಯವಾದ ಪಕ್ಷದ ಸುದೀರ್ಘ ಯಾತ್ರೆ ಹೊಸದಾಗಿ ಪುನರಾರಂಭವಾಯಿತು.

Paneer

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ನಾಳೆ ಪಂಜಾಬ್‌ಸಿಎಂ ಭಗವಂತ್‌ ಮಾನ್‌ 2ನೇ ವಿವಾಹ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.

hindu temple

135 ವರ್ಷ ಪುರಾತನ ದೇವಿ ವಿಗ್ರಹದ ಮೇಲೆ ಚಿನ್ನ, ಗೋಡೆಯ ಮೇಲೆ 6 ಕೋಟಿ ರೂ. ನಗದು ಇಟ್ಟು ನವರಾತ್ರಿ ಪೂಜೆ

ದೇವರಿಗೆ 6 ಕೆ.ಜಿ ಚಿನ್ನ, 3 ಕೆಜಿ ಬೆಳ್ಳಿ ಮತ್ತು ರೂಪಾಯಿ ನೋಟುಗಳನ್ನು (3.5 ಕೋಟಿ ಮೌಲ್ಯದ) ದೇವಾಲಯದ ಗೋಡೆಗಳು ಮತ್ತು ನೆಲದ ಮೇಲೆ ಅಂಟಿಸಲಾಗಿದೆ.

BJP

ರಾಹುಲ್‌ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆಗೆ ಕನ್ನಡದ ಮಣ್ಣಿಗೆ ನೆಲ ಮುಗಿಲಾದಿಯಾಗಿ ಅಭೂತಪೂರ್ವವಾಗಿ ಸ್ವಾಗತಿಸಲಾಯ್ತು : ಕಾಂಗ್ರೆಸ್‌

ಕಾಂಗ್ರೆಸ್‌ನ ಈ ಟ್ವೀಟ್‌ಗೆ(Tweet) ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ(State BJP), ತಮಿಳುನಾಡು, ಕೇರಳದಲ್ಲಿ ತೋರಿದ ಹಿಂದೂ ದ್ವೇಷವನ್ನು ರಾಹುಲ್‌ ಗಾಂಧಿ ಕರ್ನಾಟಕದಲ್ಲೂ ಬಿಡಲಿಲ್ಲ.

dargah

ತನ್ನಷ್ಟಕ್ಕೆ ಗಾಳಿಯಲ್ಲಿ ಮೇಲೇರುವ ಬಂಡೆಯಿರುವ ವಿಶಿಷ್ಟ ಸ್ಥಳ ಹಜರತ್ ಕಮರ್ ಅಲಿ ದರ್ವೇಶ್ ದರ್ಗಾ!

ಮೊದಲು ಬಂಡೆಯ ಸುತ್ತಲೂ ಹನ್ನೊಂದು ಜನ ನಿಲ್ಲಬೇಕು ಹಾಗೂ ತಮ್ಮ ನಾಲ್ಕನೆಯ ಬೆರಳಿನಿಂದ ಬಂಡೆಯನ್ನು ಸ್ಪರ್ಶಿಸುತ್ತಾ ಅದಕ್ಕೆ ಶಾಪವಿತ್ತ ಸಂತನ ಹೆಸರನ್ನು ಕೂಗಬೇಕು.

dog

12 ಜನರ ಮೇಲೆ ದಾಳಿ ಮಾಡಿದ PitBull ; ದಾಳಿಯಿಂದ ಬಚಾವ್ ಆಗಲು ಶ್ವಾನವನ್ನು ಕೊಂದ ನಿವೃತ್ತ ಸೇನಾಧಿಕಾರಿ!

ಪಿಟ್ ಬುಲ್ ಶ್ವಾನದ ದಾಳಿಗೆ ಸಿಲುಕಿದ ಹಲವರ ಪೈಕಿ ನಿವೃತ್ತ ಸೈನಿಕರೊಬ್ಬರು ಕೂಡ ಇದ್ದರು. ಪಿಟ್ ಬುಲ್ ದಾಳಿಯಿಂದ ತಮ್ಮನ್ನು ತಾವು ಆತ್ಮರಕ್ಷಣೆ ಮಾಡಿಕೊಳ್ಳುವ ಸಲುವಾಗಿ ನಾಯಿಯನ್ನು ...

bjp

ಸಿದ್ದರಾಮಯ್ಯ ಕಾಡು ದಾರಿಯ ಮಧ್ಯೆಯೇ ರಾಹುಲ್ ಅವರನ್ನು ಸ್ವಾಗತಿಸಿದರು, ಡಿಕೆಶಿ ಬೆವರು – ಸಿದ್ದರಾಮಯ್ಯ ಹೆಸರು : ಬಿಜೆಪಿ

ಡಿಕೆಶಿ ಬೆವರು - ಸಿದ್ದರಾಮಯ್ಯ ಹೆಸರು ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ. ರಾಹುಲ್ ಗಾಂಧಿಯ ಐಷಾರಾಮಿ ಕಂಟೇನರ್ ಯಾತ್ರೆ ಕರ್ನಾಟಕದಲ್ಲಿ(Karnataka) ಆರಂಭಗೊಂಡಿದೆ.

Page 1 of 2 1 2