Day: November 16, 2022

ಪರೀಕ್ಷೆಯಲ್ಲಿ ಕಾಪಿ ಮಾಡಿದಳು ಎಂಬ ಶಿಕ್ಷಕಿಯ ಆರೋಪಕ್ಕೆ  ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ!

ಪರೀಕ್ಷೆಯಲ್ಲಿ ಕಾಪಿ ಮಾಡಿದಳು ಎಂಬ ಶಿಕ್ಷಕಿಯ ಆರೋಪಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ!

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಈಕೆ ನಗರದ ಬಾಣಸವಾಡಿ ನಗರದ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.

ವಿದೇಶ ನೆಲದಲ್ಲಿ ತಮ್ಮ ಪತ್ನಿಯ ಸಾಧನೆಯನ್ನು ಮೆಚ್ಚಿ ಮಾತನಾಡಿದ ನವರಸ ನಾಯಕ ಜಗ್ಗೇಶ್

ವಿದೇಶ ನೆಲದಲ್ಲಿ ತಮ್ಮ ಪತ್ನಿಯ ಸಾಧನೆಯನ್ನು ಮೆಚ್ಚಿ ಮಾತನಾಡಿದ ನವರಸ ನಾಯಕ ಜಗ್ಗೇಶ್

PUC ಯಲ್ಲಿ ಮೆರಿಟ್ ಪಡೆದು BE ARC ಗೆ BMS ನಲ್ಲಿ ಸೀಟು ಪಡದೇಬಿಟ್ಟಳು.. ಅಲ್ಲಿಂದ ಇಲ್ಲಿಯವರೆಗು ನ್ಯೂಟ್ರೀಷನ್ ನಲ್ಲೇ 5 ಸರ್ಟಿಫಿಕೇಷನ್ ಪಡೆದು ತನ್ನದೆ ಸ್ವಂತ ಸಂಸ್ಥೆ ...

ಶ್ರದ್ಧಾ ಹತ್ಯೆ ಪ್ರಕರಣ ; ಅಫ್ತಾಬ್ಗೆ ನಾರ್ಕೋ ಪರೀಕ್ಷೆ ನಡೆಸಲು ಅನುಮತಿ ನೀಡಿದ ದೆಹಲಿ ನ್ಯಾಯಾಲಯ!

ಶ್ರದ್ಧಾ ಹತ್ಯೆ ಪ್ರಕರಣ ; ಅಫ್ತಾಬ್ಗೆ ನಾರ್ಕೋ ಪರೀಕ್ಷೆ ನಡೆಸಲು ಅನುಮತಿ ನೀಡಿದ ದೆಹಲಿ ನ್ಯಾಯಾಲಯ!

ದೆಹಲಿ ಪೊಲೀಸರ(Delhi Police) ದಾರಿಯನ್ನು ತಪ್ಪಿಸಲು ಯತ್ನಿಸುತ್ತಿರುವ ಅಫ್ತಾಬ್ಗೆ ನಾರ್ಕೋ ಪರೀಕ್ಷೆಗೆ ಒಳಪಡಿಸಲು ಅನುಮತಿಯನ್ನು ದೆಹಲಿ ನ್ಯಾಯಾಲಯಕ್ಕೆ ದೆಹಲಿ ಪೊಲೀಸರು ವಿಶೇಷ ಮನವಿ ಮಾಡಿದ್ದರು.

IPL ಪ್ರಯಾಣಿಸುವಾಗ ಕೊರಗುವುದಿಲ್ಲ, ಅಲ್ಲಿ ಹಣಕ್ಕಾಗಿ ಆಡುತ್ತೀರಿ ; ಆದಿಲ್ ರಶೀದ್ ವಿರುದ್ಧ ಮೈಕಲ್ ಕ್ಲಾರ್ಕ್ ವಾಗ್ದಾಳಿ

IPL ಪ್ರಯಾಣಿಸುವಾಗ ಕೊರಗುವುದಿಲ್ಲ, ಅಲ್ಲಿ ಹಣಕ್ಕಾಗಿ ಆಡುತ್ತೀರಿ ; ಆದಿಲ್ ರಶೀದ್ ವಿರುದ್ಧ ಮೈಕಲ್ ಕ್ಲಾರ್ಕ್ ವಾಗ್ದಾಳಿ

ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಕ್ಲಾರ್ಕ್(Micheal Clark) ಐಪಿಎಲ್ನ(IPL) ಉದಾಹರಣೆಯೊಂದಿಗೆ ಇಂಗ್ಲೆಂಡ್ ಆಟಗಾರ ಆದಿಲ್ ರಶೀದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶೇಕಡಾ 90 ರಷ್ಟು ಟ್ವಿಟರ್ ಇಂಡಿಯಾ ಉದ್ಯೋಗಿಗಳನ್ನು ವಜಾಗೊಳಿಸಿದ ಎಲೋನ್ ಮಸ್ಕ್!  

ಶೇಕಡಾ 90 ರಷ್ಟು ಟ್ವಿಟರ್ ಇಂಡಿಯಾ ಉದ್ಯೋಗಿಗಳನ್ನು ವಜಾಗೊಳಿಸಿದ ಎಲೋನ್ ಮಸ್ಕ್!  

ಈ ದೇಶಗಳಲ್ಲಿನ ಉದ್ಯೋಗಿಗಳ ಕಡಿತಕ್ಕೂ ಎಲೋನ್ ಮಸ್ಕ್ ಮುಂದಾಗಿದ್ದಾರೆ. ಅದರ ಭಾಗವಾಗಿ ಶೇಕಡಾ 90ರಷ್ಟು  ಟ್ವಿಟರ್ ಇಂಡಿಯಾ ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ ಎನ್ನಲಾಗಿದೆ.

ಇತಿಹಾಸ ಕಂಡ ಅತ್ಯಂತ ಕ್ರೂರ ಹಾಗೂ ಅಪಾಯಕಾರಿ ಮಹಿಳೆಯರು ಇವರೇ ನೋಡಿ!

ಇತಿಹಾಸ ಕಂಡ ಅತ್ಯಂತ ಕ್ರೂರ ಹಾಗೂ ಅಪಾಯಕಾರಿ ಮಹಿಳೆಯರು ಇವರೇ ನೋಡಿ!

ರಕ್ತದ ಸ್ನಾನವನ್ನು ಮಾಡುವುದರಿಂದ, ವರ್ಷಗಳ ಕಾಲ ತನ್ನ ಯೌವ್ವನ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಈಕೆ ನಂಬಿದ್ದಳು. ಈಕೆಯನ್ನು ರಕ್ತಪಿಪಾಸು ಮಹಿಳೆಯರಲ್ಲಿ ಒಬ್ಬಳು ಎಂದು ಕರೆಯುತ್ತಾರೆ.

ಆರೋಗ್ಯ ಮಾಹಿತಿ : ನಾಲಿಗೆಗಷ್ಟೇ ಅಲ್ಲ ಅರೋಗ್ಯಕ್ಕೂ ಸಿಹಿ ಈ ಕಬ್ಬಿನ ರಸ!

ಆರೋಗ್ಯ ಮಾಹಿತಿ : ನಾಲಿಗೆಗಷ್ಟೇ ಅಲ್ಲ ಅರೋಗ್ಯಕ್ಕೂ ಸಿಹಿ ಈ ಕಬ್ಬಿನ ರಸ!

ನಮ್ಮ ದೇಹದ ತಾಪಮಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಗುಣ ಕಬ್ಬಿನ ಹಾಲಿನಲ್ಲಿದೆ. ಇದರಲ್ಲಿ ಅನೇಕ ಬಗೆಯ ಪೌಷ್ಠಿಕಾಂಶಗಳು ಇರುವುದರ ಜೊತೆಗೆ, ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಸಾಮರ್ಥ್ಯವೂ ...

ಪ್ರತಿ ವರ್ಷ 3,000 ಭಾರತೀಯರಿಗೆ ವೀಸಾ ನೀಡಲು ಅನುಮೋದನೆ ನೀಡಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್

ಪ್ರತಿ ವರ್ಷ 3,000 ಭಾರತೀಯರಿಗೆ ವೀಸಾ ನೀಡಲು ಅನುಮೋದನೆ ನೀಡಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್

ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾ ನೀಡುವ ಯೋಜನೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಅನುಮೋದನೆ ನೀಡಿದ್ದಾರೆ.

ದುರ್ಗಾದೇವಿಯ ಈ ನಿಗೂಢ ದೇವಾಲಯಗಳ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ ಓದಿ

ದುರ್ಗಾದೇವಿಯ ಈ ನಿಗೂಢ ದೇವಾಲಯಗಳ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ ಓದಿ

ಮಾತೃ ದೇವಿಯ ಅನನ್ಯ ದೇವಾಲಯಗಳ ಸರಣಿಯಲ್ಲಿ ಮೊದಲ ದೇವಸ್ಥಾನವೇ ಇದು. ಇದು ನಮ್ಮ ಕರ್ನಾಟಕ ರಾಜ್ಯದ, ಕಲಬುರಗಿ(Kalburgi) ಜಿಲ್ಲೆಯ ಆಲಂದ ತಹಸಿಲ್‌ನ ಗೋಲಾ ಹಳ್ಳಿಯಲ್ಲಿದೆ.

ಶ್ರದ್ಧಾಳ ಹತ್ಯೆ ನಂತರ ತನ್ನ ಗಾಯಕ್ಕೆ ಚಿಕಿತ್ಸೆ ಪಡೆಯಲು ಅಫ್ತಾಬ್ ವೈದ್ಯರನ್ನು ಭೇಟಿ ಮಾಡಿ ಹೇಳಿದ್ದೇನು?

ಶ್ರದ್ಧಾಳ ಹತ್ಯೆ ನಂತರ ತನ್ನ ಗಾಯಕ್ಕೆ ಚಿಕಿತ್ಸೆ ಪಡೆಯಲು ಅಫ್ತಾಬ್ ವೈದ್ಯರನ್ನು ಭೇಟಿ ಮಾಡಿ ಹೇಳಿದ್ದೇನು?

ಆರೋಪಿ ಅಫ್ತಾಬ್ ಅಮೀನ್ ಪೂನವಾಲಾಗೆ ಚಿಕಿತ್ಸೆ ನೀಡಿದ ವೈದ್ಯರು(Doctors), ಆರೋಪಿಯು ಮೇ ತಿಂಗಳಲ್ಲಿ ಚಿಕಿತ್ಸೆಗಾಗಿ ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ.

Page 1 of 2 1 2