Day: November 17, 2022

ಮುಖ್ಯಮಂತ್ರಿ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು : ಸಿದ್ದರಾಮಯ್ಯ

ಮುಖ್ಯಮಂತ್ರಿ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು : ಸಿದ್ದರಾಮಯ್ಯ

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು, ಮುಖ್ಯಮಂತ್ರಿ ಬೊಮ್ಮಾಯಿ, ಬಿಬಿಎಂಪಿ ಆಯುಕ್ತರು ಹಾಗೂ ಇತರರ ವಿರುದ್ಧ ಇಂದೇ ದೂರು ದಾಖಲಿಸುತ್ತೇವೆ.

‘ನಮಗೆ ಪುಷ್ಪ 2 ಅಪ್‌ಡೇಟ್‌ ಬೇಕು’ ; ರಸ್ತೆಯಲ್ಲಿ ಬ್ಯಾನರ್ ಹಿಡಿದ ಅಲ್ಲು ಅರ್ಜುನ್ ಫ್ಯಾನ್ಸ್!

‘ನಮಗೆ ಪುಷ್ಪ 2 ಅಪ್‌ಡೇಟ್‌ ಬೇಕು’ ; ರಸ್ತೆಯಲ್ಲಿ ಬ್ಯಾನರ್ ಹಿಡಿದ ಅಲ್ಲು ಅರ್ಜುನ್ ಫ್ಯಾನ್ಸ್!

‘ನಮಗೆ ಪುಷ್ಪ 2 ಅಪ್‌ಡೇಟ್‌ ಬೇಕು’ ಎಂಬ ಬ್ಯಾನರ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ದೊಡ್ಡ ಗುಂಪುಗಳಲ್ಲಿ ಅಭಿಮಾನಿಗಳು ಬೀದಿಗಿಳಿದು ಚಿತ್ರತಂಡವನ್ನು ಕೇಳಿದ್ದಾರೆ.

ಮುಸಲ್ಮಾನರಾಗಿ ಹುಟ್ಟಿದ ಟಿಪ್ಪುವಿನ ಮೇಲೆ ಹಿಂದುತ್ವದ ದ್ವೇಷವನ್ನು ನಾವು ಖಂಡಿಸಲೇಬೇಕು : ನಟ ಚೇತನ್

ಮುಸಲ್ಮಾನರಾಗಿ ಹುಟ್ಟಿದ ಟಿಪ್ಪುವಿನ ಮೇಲೆ ಹಿಂದುತ್ವದ ದ್ವೇಷವನ್ನು ನಾವು ಖಂಡಿಸಲೇಬೇಕು : ನಟ ಚೇತನ್

ನಾನು ಓದಿರುವ ಇತಿಹಾಸ ಮತ್ತು ವೈಜ್ಞಾನಿಕತೆ ತುಂಬಿರುವ ಪುಸ್ತಕಗಳು ನನ್ನ ಸಮಾನತೆಯೆಡೆಗಿನ ಪಯಣಕ್ಕೆ ದಾರಿ ದೀಪಗಳಾಗಿವೆ ಎಂದು ಹೇಳಿದ್ದಾರೆ.

2023ರ ಅಂತ್ಯವಾಗುವಷ್ಟರಲ್ಲಿ, ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವ ಸಾಧ್ಯತೆ! : UN ವರದಿ

2023ರ ಅಂತ್ಯವಾಗುವಷ್ಟರಲ್ಲಿ, ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವ ಸಾಧ್ಯತೆ! : UN ವರದಿ

2022ರ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ ನ ಪ್ರಕಾರ, ಜಾಗತಿಕ ಮಟ್ಟದ ಜನಸಂಖ್ಯೆಯು ನವೆಂಬರ್ 15, 2022 ರ ಹೊತ್ತಿಗೆ ಎಂಟು ಶತಕೋಟಿ ತಲುಪುತ್ತದೆ ಎಂದು ಅಂದಾಜಿಸಲಾಗಿತ್ತು.

‘ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದರು’ ; ಪುರಾವೆಗೆ ಪತ್ರ ತೋರಿಸಿದ ರಾಹುಲ್ ಗಾಂಧಿ

‘ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದರು’ ; ಪುರಾವೆಗೆ ಪತ್ರ ತೋರಿಸಿದ ರಾಹುಲ್ ಗಾಂಧಿ

ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರವನ್ನು ಒಳಗೊಂಡಿರುವ ದಾಖಲೆ ನನ್ನ ಬಳಿಯಿದೆ. ಸಾವರ್ಕರ್ ಅವರು ಬರೆದಿದ್ದ ಪತ್ರದಲ್ಲಿ, 'ನಾನು ಉಳಿಯಲು ಬೇಡಿಕೊಳ್ಳುತ್ತೇನೆ ಸರ್, ನಿಮ್ಮ ಅತ್ಯಂತ ಆಜ್ಞಾಧಾರಕ ...

ಜನರನ್ನು ಥಿಯೇಟರ್ಗಳಿಗೆ ಕರೆತರಲು ಟಿಕೆಟ್ ದರವನ್ನು ಮತ್ತಷ್ಟು ಕಡಿತಗೊಳಿಸುತ್ತೇನೆ : ಮನೋಜ್ ದೇಸಾಯಿ

ಜನರನ್ನು ಥಿಯೇಟರ್ಗಳಿಗೆ ಕರೆತರಲು ಟಿಕೆಟ್ ದರವನ್ನು ಮತ್ತಷ್ಟು ಕಡಿತಗೊಳಿಸುತ್ತೇನೆ : ಮನೋಜ್ ದೇಸಾಯಿ

ಮಲ್ಟಿಪ್ಲೆಕ್ಸ್‌ಗಳು(Multiplexes) ತಮ್ಮ ಟಿಕೆಟ್ ದರವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸುವುದಿಲ್ಲ ಎಂಬುದು ನನಗೆ ತಿಳಿದಿದೆ. ವಾಸ್ತವವಾಗಿ, ಅವರು ನಾವು ತೆಗೆದುಕೊಂಡ ಈ ನಿರ್ಧಾರವನ್ನು ಇಷ್ಟಪಡುವುದಿಲ್ಲ.

ರಾಷ್ಟ್ರಗೀತೆಯೇ ತಿಳಿಯದವರಿಗೆ ರಾಷ್ಟ್ರದ‌ ಚುಕ್ಕಾಣಿ ಬೇಕಂತೆ : ಬಿಜೆಪಿ

ರಾಷ್ಟ್ರಗೀತೆಯೇ ತಿಳಿಯದವರಿಗೆ ರಾಷ್ಟ್ರದ‌ ಚುಕ್ಕಾಣಿ ಬೇಕಂತೆ : ಬಿಜೆಪಿ

ರಾಷ್ಟ್ರಗೀತೆಯೇ ತಿಳಿಯದವರಿಗೆ ರಾಷ್ಟ್ರದ‌ ಚುಕ್ಕಾಣಿ ಬೇಕಂತೆ ಎಂದು ರಾಜ್ಯ ಬಿಜೆಪಿ ರಾಹುಲ್‌ ಗಾಂಧಿ ಅವರನ್ನು ಟ್ವೀಟ್‌(Tweet) ಮೂಲಕ ಲೇವಡಿ ಮಾಡಿದೆ.

ತನ್ನ ಮಾಲೀಕನನ್ನು ಹಾವಿನ ಕಡಿತದಿಂದ ರಕ್ಷಿಸಿ, ಬಳಿಕ ಪ್ರಾಣ ತ್ಯಜಿಸಿದ ಶ್ವಾನ!

ತನ್ನ ಮಾಲೀಕನನ್ನು ಹಾವಿನ ಕಡಿತದಿಂದ ರಕ್ಷಿಸಿ, ಬಳಿಕ ಪ್ರಾಣ ತ್ಯಜಿಸಿದ ಶ್ವಾನ!

ಗಬ್ಬರ್ ಕೂಡ ತನ್ನ ನೆಚ್ಚಿನ ಮಾಲಿಕ ಅಮಿತ್ ಅವರನ್ನು ಅಷ್ಟೇ ಪ್ರೀತಿಸುತ್ತಿತ್ತು. ಗಬ್ಬರ್ ಬಹಳ ಗಡಸು, ಶಕ್ತಿಶಾಲಿ, ಬುದ್ದಿವಂತ ಶ್ವಾನವಾಗಿತ್ತು.

ಕಣ್ಣೀರಿನಿಂದ ತಿಳಿಯಬಹುದಾದ ಕಣ್ಣಿನ ಸಮಸ್ಯೆಗಳ ಮಾಹಿತಿ ಇಲ್ಲಿದೆ ತಪ್ಪದೆ ಓದಿ

ಕಣ್ಣೀರಿನಿಂದ ತಿಳಿಯಬಹುದಾದ ಕಣ್ಣಿನ ಸಮಸ್ಯೆಗಳ ಮಾಹಿತಿ ಇಲ್ಲಿದೆ ತಪ್ಪದೆ ಓದಿ

ಪ್ರತಿ ಬಾರಿ ನೀವು ಕಣ್ಣು ಮಿಟುಕಿಸಿದಾಗ ಕಣ್ಣೀರು ಕಣ್ಣಿನ ತುಂಬೆಲ್ಲಾ ಹರಡುತ್ತದೆ, ಈ ಮೂಲಕ ಕಣ್ಣುಗಳಲ್ಲಿ ತೇವಾಂಶ ಉಳಿಯುವಂತೆ ಮಾಡುತ್ತದೆ.

ರಾಷ್ಟ್ರಗೀತೆ ತಪ್ಪೇ? ಇದೇನು ರಾಹುಲ್ ಗಾಂಧಿ? ; ತಪ್ಪಾದ ರಾಷ್ಟ್ರಗೀತೆಯ ಸಂಗೀತಕ್ಕಾಗಿ ರಾಹುಲ್ ವಿರುದ್ದ ಬಿಜೆಪಿ ವಾಗ್ದಾಳಿ

ರಾಷ್ಟ್ರಗೀತೆ ತಪ್ಪೇ? ಇದೇನು ರಾಹುಲ್ ಗಾಂಧಿ? ; ತಪ್ಪಾದ ರಾಷ್ಟ್ರಗೀತೆಯ ಸಂಗೀತಕ್ಕಾಗಿ ರಾಹುಲ್ ವಿರುದ್ದ ಬಿಜೆಪಿ ವಾಗ್ದಾಳಿ

ಮಹಾರಾಷ್ಟ್ರದ ಬಿಜೆಪಿ ನಾಯಕ ನಿತೇಶ್ ರಾಣೆ ಅವರು ಘಟನೆಯ ವಿಡಿಯೋವನ್ನು ಹಂಚಿಕೊಂಡು "ಪಾಪು ಕಾ ಕಾಮಿಡಿ ಸರ್ಕಸ್" ಎಂದು ಟ್ವೀಟ್ ಮಾಡಿದ್ದಾರೆ.

Page 1 of 2 1 2