Day: November 18, 2022

ಸಿಹಿ-ಕಹಿ ಸತ್ಯ ; ನೀವು ತಿನ್ನುವ ಸ್ವೀಟ್ಗಳಲ್ಲಿ ಅಡಗಿದೆ ಮಾಂಸ! ಸ್ವೀಟ್ ತಿಂದರೆ ಕ್ಯಾನ್ಸರ್ ಪಕ್ಕಾ!

ಸಿಹಿ-ಕಹಿ ಸತ್ಯ ; ನೀವು ತಿನ್ನುವ ಸ್ವೀಟ್ಗಳಲ್ಲಿ ಅಡಗಿದೆ ಮಾಂಸ! ಸ್ವೀಟ್ ತಿಂದರೆ ಕ್ಯಾನ್ಸರ್ ಪಕ್ಕಾ!

ಈ ಸಿಹಿಯ ಕಹಿ ಸತ್ಯ ಸೀಕ್ರೆಟ್‌ ಆಗಿ ಏನೂ ಉಳಿದಿಲ್ಲ ಬಿಡಿ. ಮೈದಾದಿಂದ ನಕಲಿ ಖೋವಾ ತಯಾರಿಸಿ ಸ್ವೀಟ್‌ ಮಾಡೋದು, ನಕಲಿ ಹಾಲು, ತುಪ್ಪ, ಬಳಸೋದು.

ಭಾರತದ ನಿಗೂಢ ಸ್ಥಳಗಳು ; ಈ ಜಾಗದಲ್ಲಿ ಸಂಜೆಯ ನಂತರ ಉಳಿದುಕೊಂಡರೆ ಕಲ್ಲಾಗುತ್ತಾರೆ!

ಭಾರತದ ನಿಗೂಢ ಸ್ಥಳಗಳು ; ಈ ಜಾಗದಲ್ಲಿ ಸಂಜೆಯ ನಂತರ ಉಳಿದುಕೊಂಡರೆ ಕಲ್ಲಾಗುತ್ತಾರೆ!

ಈ ಸ್ಥಳಗಳು ಹೆಚ್ಚು ಭಯಾನಕವಾಗಿದ್ದು, ಈ ಸ್ಥಳಗಳಿಗೆ ಹೋಗಲು ಜನರು ಇಂದಿಗೂ ಭಯಪಡುತ್ತಾರೆ. ಏಕೆ ಈ ಸ್ಥಳಗಳು ಅಷ್ಟೊಂದು ಭಯಾನಕವೇಕೆ?

ಪುಡ್ ಡೆಲಿವರಿ ಮಾಡಲು 30,000 ಕಿ.ಮೀ ಪ್ರಯಾಣಿಸಿದ ಮಹಿಳೆ ; ವೀಡಿಯೋ ವೈರಲ್

ಪುಡ್ ಡೆಲಿವರಿ ಮಾಡಲು 30,000 ಕಿ.ಮೀ ಪ್ರಯಾಣಿಸಿದ ಮಹಿಳೆ ; ವೀಡಿಯೋ ವೈರಲ್

ನಮ್ಮ ಆರ್ಡರ್‌ಗಳನ್ನು ನಮಗೆ ತಂದುಕೊಡಲು ಡೆಲಿವರಿ ಬಾಯ್ಸ್ ಅದೆಷ್ಟೋ ದೂರದ ನಗರದಿಂದ ಪ್ರಯಾಣಿಸುವುದನ್ನು ನಾವು ದಿನನಿತ್ಯ ನೋಡುತ್ತೀವಿ.

ವಿದ್ಯಾವಂತ ಹುಡುಗಿಯರು ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿ ಇರಬಾರದು : ಕೇಂದ್ರ ಸಚಿವ ಕೌಶಲ್ ಕಿಶೋರ್

ವಿದ್ಯಾವಂತ ಹುಡುಗಿಯರು ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿ ಇರಬಾರದು : ಕೇಂದ್ರ ಸಚಿವ ಕೌಶಲ್ ಕಿಶೋರ್

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಿದ್ಯಾವಂತ ಹುಡುಗಿಯರು ಇಂತಹ ಸಂಬಂಧಗಳಲ್ಲಿ ಬದುಕಬಾರದು. ಶ್ರದ್ಧಾ ವಾಕರ್ ಹತ್ಯೆಯ(Shraddha Walker) ಘಟನೆಯಿಂದ ಹುಡುಗಿಯರು ಪಾಠ ಕಲಿಯಬೇಕು.

ದಕ್ಷಿಣ ಪಿನಾಕಿನಿ ವಿಷಯದಲ್ಲಿ ನ್ಯಾಯಾಧೀಕರಣ ರಚನೆ ಒಪ್ಪುವುದಿಲ್ಲ ; ಕೇಂದ್ರ ಸರ್ಕಾರದ ವಿರುದ್ದ ಹೆಚ್‍ಡಿಕೆ ವಾಗ್ದಾಳಿ

ದಕ್ಷಿಣ ಪಿನಾಕಿನಿ ವಿಷಯದಲ್ಲಿ ನ್ಯಾಯಾಧೀಕರಣ ರಚನೆ ಒಪ್ಪುವುದಿಲ್ಲ ; ಕೇಂದ್ರ ಸರ್ಕಾರದ ವಿರುದ್ದ ಹೆಚ್‍ಡಿಕೆ ವಾಗ್ದಾಳಿ

ರಾಜ್ಯದ ನೀರಾವರಿ ಹಿತಾಸಕ್ತಿಗಳ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ(HD Kumarswamy) ಹೇಳಿದ್ದಾರೆ.

ರಾಜಕೀಯ ನಿರುದ್ಯೋಗಿ ರಾಹುಲ್ ಗಾಂಧಿ ವೀರ ಸಾವರ್ಕರ್ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ : ಬಿಜೆಪಿ

ರಾಜಕೀಯ ನಿರುದ್ಯೋಗಿ ರಾಹುಲ್ ಗಾಂಧಿ ವೀರ ಸಾವರ್ಕರ್ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ : ಬಿಜೆಪಿ

ಸಾವರ್ಕರ್ ಧೀರತೆಗೆ ಬೆರಗಾಗಿ ಸ್ವತಃ ಇಂದಿರಾ ಗಾಂಧಿ(Indira Gandhi) ಅವರೇ "ಭಾರತದ ವೀರ ಸುಪುತ್ರ" ಎಂದು ಸಂಬೋಧಿಸಿ ವೀರ ಸಾವರ್ಕರ್ ಜನ್ಮ ಶತಮಾನೋತ್ಸವ ಆಚರಣೆಗೆ ಸಹಕರಿಸಿದ್ದರು.

ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದ ವಂದೇ ಭಾರತ್ ರೈಲು ಕರುವಿಗೆ ಡಿಕ್ಕಿ : ವರದಿ

ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದ ವಂದೇ ಭಾರತ್ ರೈಲು ಕರುವಿಗೆ ಡಿಕ್ಕಿ : ವರದಿ

ತದನಂತರ ಚೆನ್ನೈಗೆ ತಲುಪಿದ ಬಳಿಕ ರೈಲಿನ ಮುಂಭಾಗ ನಜ್ಜುಗುಜ್ಜಾಗಿದ್ದು ತಿಳಿದುಬಂದಿದೆ, ರೈಲ್ವೆ ಇಲಾಖೆ ಅಧಿಕಾರಿಗಳು ಚಿಕ್ಕ ಪರಿಶೀಲನೆ ನಡೆಸಿದ್ದಾರೆ.

ಅನ್ಯ ದೇಶಗಳಲ್ಲಿ ಆಚರಿಸುವ ವಿಚಿತ್ರ ಹೋಳಿ ಉತ್ಸವಗಳ ಬಗ್ಗೆ ನೀವು ಕೇಳದ ಸಂಗತಿಗಳು ಇಲ್ಲಿದೆ ಓದಿ

ಅನ್ಯ ದೇಶಗಳಲ್ಲಿ ಆಚರಿಸುವ ವಿಚಿತ್ರ ಹೋಳಿ ಉತ್ಸವಗಳ ಬಗ್ಗೆ ನೀವು ಕೇಳದ ಸಂಗತಿಗಳು ಇಲ್ಲಿದೆ ಓದಿ

ದಕ್ಷಿಣ ಕೊರಿಯಾದ(South Korea) ಬೋರಿಯಾಂಗ್‌ನಲ್ಲಿ ಆಚರಿಸಲ್ಪಡುವ ಈ ಉತ್ಸವದಲ್ಲಿ ಜನರು ಪರಸ್ಪರರನ್ನು ಮಣ್ಣಿನಲ್ಲಿ ಮುಳುಗಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

ಬೆಂಗಳೂರು ಟೆಕ್ ಸಮ್ಮಿಟ್-2022 ; ಕರ್ನಾಟಕ ಐಟಿ ರತ್ನ ಪ್ರಶಸ್ತಿಗಳನ್ನು ಗೆದ್ದ ಇನ್ಫೋಸಿಸ್, ಇಂಟೆಲ್

ಬೆಂಗಳೂರು ಟೆಕ್ ಸಮ್ಮಿಟ್-2022 ; ಕರ್ನಾಟಕ ಐಟಿ ರತ್ನ ಪ್ರಶಸ್ತಿಗಳನ್ನು ಗೆದ್ದ ಇನ್ಫೋಸಿಸ್, ಇಂಟೆಲ್

ವ್ಯಾಪಾರದ ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಲು ರಫ್ತುಗಳನ್ನು ಹೆಚ್ಚಿಸಲು ಮತ್ತು ಆಮದುಗಳನ್ನು ಕಡಿಮೆ ಮಾಡಲು ಅವರು ಐಟಿ ನಾಯಕರನ್ನು ಒತ್ತಾಯಿಸಿದರು.

Page 1 of 2 1 2