Day: November 19, 2022

ರೈತರ ಹೆಸರಲ್ಲಿ ಬೃಹತ್ ಹಗರಣ ನಡೆಸಿದ್ದೇ ‘ಬಿಜೆಪಿ’ ಸಾಧನೆ : ರಾಜ್ಯ ಕಾಂಗ್ರೆಸ್ ಆರೋಪ

ರೈತರ ಹೆಸರಲ್ಲಿ ಬೃಹತ್ ಹಗರಣ ನಡೆಸಿದ್ದೇ ‘ಬಿಜೆಪಿ’ ಸಾಧನೆ : ರಾಜ್ಯ ಕಾಂಗ್ರೆಸ್ ಆರೋಪ

ಮೋದಿ ಬಟನ್ ಮಹಿಮೆಗೆ ಧಾರವಾಡ ಒಂದರಲ್ಲೇ ಇಷ್ಟೊಂದು ಅಕ್ರಮ ನಡೆದಿರುವಾಗ ದೇಶಾದ್ಯಂತ ಇನ್ನೆಷ್ಟು ಹಣ ಲೂಟಿಯಾಗಿರಬಹುದು?

ಇನ್ನು 5 ವರ್ಷಗಳಲ್ಲಿ ಬೆಂಗಳೂರು ಭಾರತದ ‘ಆರ್ಥಿಕ ರಾಜಧಾನಿ’ಯಾಗಲಿದೆ : ಸಿಎಂ ಬೊಮ್ಮಾಯಿ

ಇನ್ನು 5 ವರ್ಷಗಳಲ್ಲಿ ಬೆಂಗಳೂರು ಭಾರತದ ‘ಆರ್ಥಿಕ ರಾಜಧಾನಿ’ಯಾಗಲಿದೆ : ಸಿಎಂ ಬೊಮ್ಮಾಯಿ

ಹೂಡಿಕೆದಾರರು ಮತ್ತು ಉದ್ಯಮಿಗಳು ಈಗ ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯವು ಕೃಷಿ, ತಂತ್ರಜ್ಞಾನ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಉತ್ತಮ ಶ್ರೇಣಿಯನ್ನು ಕಾಯ್ದುಕೊಂಡಿದೆ.

ಮಸಾಲೆಯುಕ್ತ ಆಹಾರ ಪದಾರ್ಥಗಳ ಸೇವನೆ ಎಷ್ಟು  ಪ್ರಯೋಜನಕಾರಿ ಗೊತ್ತಾ?

ಮಸಾಲೆಯುಕ್ತ ಆಹಾರ ಪದಾರ್ಥಗಳ ಸೇವನೆ ಎಷ್ಟು ಪ್ರಯೋಜನಕಾರಿ ಗೊತ್ತಾ?

ಮಸಾಲೆಯುಕ್ತ ಆಹಾರವನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ, ಕೆಲವು ಅರೋಗ್ಯ ಪ್ರಯೋಜನಗಳೂ(Health Benefits) ಇವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚಿಲುಮೆ ಸಂಸ್ಥೆಗೆ ಗುತ್ತಿಗೆ ನೀಡಿತ್ತು : ನಳಿನ್‌ ಕುಮಾರ್‌ ಕಟೀಲ್

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚಿಲುಮೆ ಸಂಸ್ಥೆಗೆ ಗುತ್ತಿಗೆ ನೀಡಿತ್ತು : ನಳಿನ್‌ ಕುಮಾರ್‌ ಕಟೀಲ್

ಜನರಲ್ಲಿ ಭಾಜಪಾ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಕಾಂಗ್ರೆಸ್ಸಿನ ಹತಾಶ ಪ್ರಯತ್ನ ಇದು‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ...

ಭಾರತೀಯ ಸೇನೆಯನ್ನು ತಮ್ಮ ಮದುವೆಗೆ ಆಹ್ವಾನಿಸಿದ ಜೋಡಿ; ಸೇನೆಯಿಂದ ಬಂದ ಉತ್ತರವೇನು ಗೊತ್ತಾ?

ಭಾರತೀಯ ಸೇನೆಯನ್ನು ತಮ್ಮ ಮದುವೆಗೆ ಆಹ್ವಾನಿಸಿದ ಜೋಡಿ; ಸೇನೆಯಿಂದ ಬಂದ ಉತ್ತರವೇನು ಗೊತ್ತಾ?

ನಿಮ್ಮಿಂದ ನಾವು ಪ್ರತಿದಿನ ಶಾಂತಿಯುತವಾಗಿ ಮಲಗುತ್ತೇವೆ. ನಮ್ಮ ಪ್ರೀತಿ ಪಾತ್ರರ ಜೊತೆ ನಮಗೆ ಸಂತೋಷದ ದಿನಗಳನ್ನು ಕಳೆಯಲು ನಿಮ್ಮ ತ್ಯಾಗಗಳು ಅಪಾರ.

ಹೂವುಗಳನ್ನು ಬಳಸಿ ಹೂವಿನಂತಹ ಕೋಮಲ ತ್ವಚೆ ಪಡೆಯಲು ಈ ಕ್ರಮ ಅನುಸರಿಸಿ

ಹೂವುಗಳನ್ನು ಬಳಸಿ ಹೂವಿನಂತಹ ಕೋಮಲ ತ್ವಚೆ ಪಡೆಯಲು ಈ ಕ್ರಮ ಅನುಸರಿಸಿ

ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಹಲವಾರು ಪ್ಯಾಕ್ ಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಅಂತವರಿಗೆ ಹೂವಿನಿಂದಲೇ ಮಾಡಿಕೊಳ್ಳಬಹುದಾದ ಕೆಲವು ಪ್ಯಾಕ್ ಗಳು ಇಲ್ಲಿವೆ ನೋಡಿ.

‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ ; ಇದನ್ನು ವಿನೋದಕ್ಕಾಗಿ ಮಾಡಲಾಗಿದೆ : ನಟ ಚೇತನ್

‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ ; ಇದನ್ನು ವಿನೋದಕ್ಕಾಗಿ ಮಾಡಲಾಗಿದೆ : ನಟ ಚೇತನ್

ಈ ಕಾರಣಕ್ಕಾಗಿ  ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಅಸಂಬದ್ಧ ಮತ್ತು ಅಪಾಯಕಾರಿ.

AAP ಸಚಿವ ಸತ್ಯೇಂದ್ರ ಜೈನ್ಗೆ ಜೈಲಿನಲ್ಲಿ ಮಸಾಜ್ ; ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ!

AAP ಸಚಿವ ಸತ್ಯೇಂದ್ರ ಜೈನ್ಗೆ ಜೈಲಿನಲ್ಲಿ ಮಸಾಜ್ ; ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ!

ತಲೆ ಮಸಾಜ್, ಪಾದ ಮಸಾಜ್ ಮತ್ತು ಬೆನ್ನಿನ ಮಸಾಜ್‌ನಂತಹ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಸಚಿವರ ಐಷಾರಾಮಿ ಜೀವನಕ್ಕೆ ಸಂಬಂಧಿಸಿದ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

50 ದಿನಗಳನ್ನು ಪೂರೈಸಿದ ‘ಕಾಂತಾರ’ ಮೊದಲ ವಾರದಿಂದ ಇಲ್ಲಿಯವರೆಗೆ ಗಳಿಸಿದ್ದೆಷ್ಟು? ; ಇಲ್ಲಿದೆ ಮಾಹಿತಿ

50 ದಿನಗಳನ್ನು ಪೂರೈಸಿದ ‘ಕಾಂತಾರ’ ಮೊದಲ ವಾರದಿಂದ ಇಲ್ಲಿಯವರೆಗೆ ಗಳಿಸಿದ್ದೆಷ್ಟು? ; ಇಲ್ಲಿದೆ ಮಾಹಿತಿ

ಕನ್ನಡದ ಕಾಂತಾರ(Kantara) ಚಿತ್ರ ಬಿಡುಗಡೆಯಾಗಿ ಏಳು ವಾರಗಳನ್ನು ಪೂರೈಸಿದೆ. ಇಂದು ಚಿತ್ರ ಬಿಡುಗಡೆಯಾಗಿ 50ನೇ ದಿನವನ್ನು ಆಚರಿಸಿಕೊಂಡಿದ್ದು, ದಿನನಿತ್ಯದ ಕಲೆಕ್ಷನ್ ಇನ್ನೂ ಕೋಟಿಗಳಲ್ಲಿ ಬರುತ್ತಿದೆ.

ಮಾರುಕಟ್ಟೆಗೆ ಕೃತಕ ಮಾಂಸ ; ಪ್ರಾಣಿಗಳನ್ನು ಕೊಲ್ಲದೆ ತಯಾರಾಗ್ತಿದೆ ಬಗೆ ಬಗೆ ಮಾಂಸ!

ಮಾರುಕಟ್ಟೆಗೆ ಕೃತಕ ಮಾಂಸ ; ಪ್ರಾಣಿಗಳನ್ನು ಕೊಲ್ಲದೆ ತಯಾರಾಗ್ತಿದೆ ಬಗೆ ಬಗೆ ಮಾಂಸ!

ಯಾವುದೇ ಪ್ರಾಣಿಗಳನ್ನು ಕೊಲ್ಲದೆ ಪ್ರಯೋಗಾಲಾಯಗಳಲ್ಲೇ ಮಾಂಸ ತಯಾರಿಸಲು ಪ್ರಾರಂಭಿಸಿದೆ. ಇದನ್ನು ಲ್ಯಾಬ್ ಮೀಟ್, ಕಲ್ಚರ್ಡ್ ಮೀಟ್ ಅಂತ ಕರೀತಾರೆ.

Page 1 of 2 1 2