Day: November 21, 2022

ಮತೀಯ ಶಕ್ತಿಗಳು ಸ್ಫೋಟ ಕೃತ್ಯದಲ್ಲಿ ತೊಡಗಿ ರಾಜ್ಯದ ಬಗ್ಗೆ ವ್ಯತಿರಿಕ್ತ ಭಾವನೆ ಹೊಂದಲು ವಿಫಲ ಯತ್ನ ಮಾಡುತ್ತಿವೆ : ನಳಿನ್‌ ಕುಮಾರ್ ಕಟೀಲ್

ಮತೀಯ ಶಕ್ತಿಗಳು ಸ್ಫೋಟ ಕೃತ್ಯದಲ್ಲಿ ತೊಡಗಿ ರಾಜ್ಯದ ಬಗ್ಗೆ ವ್ಯತಿರಿಕ್ತ ಭಾವನೆ ಹೊಂದಲು ವಿಫಲ ಯತ್ನ ಮಾಡುತ್ತಿವೆ : ನಳಿನ್‌ ಕುಮಾರ್ ಕಟೀಲ್

ಕೇಂದ್ರ ಸರಕಾರದ(Central Government) ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ದಳ(NIA) ಮಂಗಳೂರಿನ ಬಾಂಬ್ ಸ್ಫೋಟದ ತನಿಖೆ ನಡೆಸಲಿದ್ದು,

ಭಾರತದಲ್ಲಿ ಕುಖ್ಯಾತವಾಗಿರುವ ಕೆಲವು ರಹಸ್ಯಮಯ ನಿಗೂಢ ತಾಣಗಳು ಇದೆ ನೋಡಿ!

ಭಾರತದಲ್ಲಿ ಕುಖ್ಯಾತವಾಗಿರುವ ಕೆಲವು ರಹಸ್ಯಮಯ ನಿಗೂಢ ತಾಣಗಳು ಇದೆ ನೋಡಿ!

ಇದೊಂದು ಸಾವಿನ ಹಾದಿ ಎಂದೇ ಕುಖ್ಯಾತವಾಗಿದೆ. ಇಲ್ಲಿ ಜನರು ರುಂಡವಿಲ್ಲದ ಹುಡುಗನ ದೇಹವೊಂದು ಅಟ್ಟಿಸಿಕೊಂಡು ಬಂದು ಮರಗಳ ಎಡೆಯಲ್ಲಿ ಕಾಣೆಯಾಗುವುದನ್ನು ನೋಡಿದ್ದಾರೆ.

21ನೇ ಶತಮಾನದ ಅಸ್ಪೃಶ್ಯತೆಯು ನಾವು ಅಂಬೇಡ್ಕರ್ ಅವರ ಕನಸಿನಿಂದ ದೂರವಾಗಿದ್ದೇವೆ ಎಂದು ಸಾಬೀತುಪಡಿಸುತ್ತದೆ : ನಟ ಚೇತನ್

21ನೇ ಶತಮಾನದ ಅಸ್ಪೃಶ್ಯತೆಯು ನಾವು ಅಂಬೇಡ್ಕರ್ ಅವರ ಕನಸಿನಿಂದ ದೂರವಾಗಿದ್ದೇವೆ ಎಂದು ಸಾಬೀತುಪಡಿಸುತ್ತದೆ : ನಟ ಚೇತನ್

ಈ ರೀತಿಯ 21ನೇ ಶತಮಾನದ ಅಸ್ಪೃಶ್ಯತೆಯು ನಾವು ಅವರ ಕನಸಿನಿಂದ ದೂರವಾಗಿದ್ದೇವೆ ಎಂದು ಸಾಬೀತುಪಡಿಸುತ್ತದೆ ಎಂದು ಚೇತನ್ ಅಭಿಪ್ರಾಯಪಟ್ಟಿದ್ದಾರೆ.

ದಲಿತ ಮಹಿಳೆ ನೀರು ಕುಡಿದ ನಂತರ ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಣ : ತನಿಖೆಗೆ ಆದೇಶ

ದಲಿತ ಮಹಿಳೆ ನೀರು ಕುಡಿದ ನಂತರ ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಣ : ತನಿಖೆಗೆ ಆದೇಶ

ನೀರು ಸಂಗ್ರಹಣಾ ತೊಟ್ಟಿ ಸಾರ್ವಜನಿಕ ಆಸ್ತಿಯಾಗಿದ್ದು, ಪ್ರತಿಯೊಬ್ಬರೂ ಅದರಲ್ಲಿ ನೀರು ಕುಡಿಯಬಹುದು ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದರು.

ಕಾಂತಾರ ನಟ ರಿಷಬ್ ಶೆಟ್ಟಿ ನಿರ್ದೇಶನದ ಬಗ್ಗೆ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ : ಕಮಲ್‌ ಹಾಸನ್

ಕಾಂತಾರ ನಟ ರಿಷಬ್ ಶೆಟ್ಟಿ ನಿರ್ದೇಶನದ ಬಗ್ಗೆ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ : ಕಮಲ್‌ ಹಾಸನ್

ಕಮಲ್ ಹಾಸನ್ ನವೆಂಬರ್ 18 ರಂದು ಕಾಂತಾರ‌ ಚಿತ್ರವನ್ನು ವೀಕ್ಷಿಸಿದ್ದು, ನಾನು ರಿಷಬ್ ಶೆಟ್ಟಿ ನಿರ್ದೇಶನದ ಬಗ್ಗೆ ಹೆಚ್ಚು ಪ್ರಭಾವಿತನಾಗಿದ್ದೇನೆ.

ಮಂಗಳೂರು ಬಾಂಬು ಸ್ಪೋಟ ಗುಪ್ತಚರ ವಿಭಾಗ ಮತ್ತು ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದೆ : ಸಿದ್ದರಾಮಯ್ಯ

ಮಂಗಳೂರು ಬಾಂಬು ಸ್ಪೋಟ ಗುಪ್ತಚರ ವಿಭಾಗ ಮತ್ತು ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದೆ : ಸಿದ್ದರಾಮಯ್ಯ

ಈ ಘಟನೆಯ ಬಗ್ಗೆ ಊಹಾಪೋಹಗಳ ಸುದ್ದಿಗಳನ್ನು ನಂಬಿ ಉದ್ರಿಕ್ತರಾಗದೆ ಜನತೆ ಸಂಯಮ ಮತ್ತು ಎಚ್ಚರದಿಂದ ಇರಬೇಕೆಂದು ರಾಜ್ಯದ ಜನರಲ್ಲಿ ಕೇಳಿಕೊಳ್ಳುತ್ತಿದ್ದೇನೆ.

ಘಟನೆಯನ್ನು ವಿಚಾರಿಸಲು ಹೋದಾಗ ನನ್ನ ಮೇಲೆ ಈ ರೀತಿ ಹಲ್ಲೆ ಮಾಡಿದ್ದಾರೆ : ಎಂ.ಪಿ ಕುಮಾರಸ್ವಾಮಿ

ಘಟನೆಯನ್ನು ವಿಚಾರಿಸಲು ಹೋದಾಗ ನನ್ನ ಮೇಲೆ ಈ ರೀತಿ ಹಲ್ಲೆ ಮಾಡಿದ್ದಾರೆ : ಎಂ.ಪಿ ಕುಮಾರಸ್ವಾಮಿ

ತನ್ನ ಮೇಲೆ ಜನರು ಹಲ್ಲೆ ಮಾಡಿದ್ದಾರೆ ಎಂದು ಆಡಳಿತಾರೂಢ ಭಾರತೀಯ ಜನತಾ ಪಕ್ಷದ(BJP) ಶಾಸಕರಾದ ಎಂ.ಪಿ ಕುಮಾರಸ್ವಾಮಿ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿ ‘ಕಡ್ಲೆಕಾಯಿ ಪರಿಷೆ’ ಆರಂಭ ; 2 ವರ್ಷದ ಬಳಿಕ ಅದ್ದೂರಿಯಾಗಿ ನಡೆಯಲಿದೆ ಕಡ್ಲೆಕಾಯಿ ಜಾತ್ರೆ

ಬೆಂಗಳೂರಿನಲ್ಲಿ ‘ಕಡ್ಲೆಕಾಯಿ ಪರಿಷೆ’ ಆರಂಭ ; 2 ವರ್ಷದ ಬಳಿಕ ಅದ್ದೂರಿಯಾಗಿ ನಡೆಯಲಿದೆ ಕಡ್ಲೆಕಾಯಿ ಜಾತ್ರೆ

ಜಾತ್ರೆಯ ಸಮಯದಲ್ಲಿ, ರಾಜ್ಯದ ಎಲ್ಲೆಡೆಯಿಂದ ಮತ್ತು ನೆರೆ ರಾಜ್ಯಗಳಾದ ತಮಿಳುನಾಡು(Tamilnadu) ಮತ್ತು ಆಂಧ್ರಪ್ರದೇಶದ ಊರುಗಳಿಂದಲೂ ರೈತರು ಮೇಳದಲ್ಲಿ ಭಾಗವಹಿಸುತ್ತಾರೆ.

ಕಲುಷಿತ ನೀರು ಸೇವನೆಯಿಂದಾಗುವ ಪರಿಣಾಮಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಕಲುಷಿತ ನೀರು ಸೇವನೆಯಿಂದಾಗುವ ಪರಿಣಾಮಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಕೆಲವೊಮ್ಮೆ ವೈಯಕ್ತಿಕ ನೈರ್ಮಲ್ಯ ಕಾಪಾಡದಿರುವ ಅಭ್ಯಾಸಗಳೂ ಸಹ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಹಾಗಾದರೆ, ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ.

ಅರ್ಜಿ ಸಲ್ಲಿಸುತ್ತಿರುವ ನಡುವೆಯೇ, ವಿಧಾನಸಭಾ ಚುನಾವಣೆಗೆ 5 ಅಭ್ಯರ್ಥಿಗಳ ಹೆಸರು ಘೋಷಿಸಿದ ಸಿದ್ದರಾಮಯ್ಯ!

ಅರ್ಜಿ ಸಲ್ಲಿಸುತ್ತಿರುವ ನಡುವೆಯೇ, ವಿಧಾನಸಭಾ ಚುನಾವಣೆಗೆ 5 ಅಭ್ಯರ್ಥಿಗಳ ಹೆಸರು ಘೋಷಿಸಿದ ಸಿದ್ದರಾಮಯ್ಯ!

ಈ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಡಿಕೆ ಶಿವಕುಮಾರ್‌ಗೆ(DK Shivkumar) ಮುಜುಗರ ಉಂಟು ಮಾಡಿರುವ  ಸಿದ್ದರಾಮಯ್ಯ(Siddaramaiah) ಅವರು ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.  

Page 1 of 2 1 2