Day: November 23, 2022

ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಕರ್ನಾಟಕದಿಂದ ವಿಶೇಷ ಅನುದಾನ : ಸಿಎಂ ಬೊಮ್ಮಾಯಿ

ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಕರ್ನಾಟಕದಿಂದ ವಿಶೇಷ ಅನುದಾನ : ಸಿಎಂ ಬೊಮ್ಮಾಯಿ

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಇಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಮಹಾರಾಷ್ಟ್ರದ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ...

ಲೈಂಗಿಕ ಕಾರ್ಯಕರ್ತರು ಮತ್ತು ತೃತೀಯಲಿಂಗಿಗಳು ಮತದಾನದ ಹಕ್ಕನ್ನು ಚಲಾಯಿಸಬೇಕು : ವಿಕಾಸ್ ರಾಜ್

ಲೈಂಗಿಕ ಕಾರ್ಯಕರ್ತರು ಮತ್ತು ತೃತೀಯಲಿಂಗಿಗಳು ಮತದಾನದ ಹಕ್ಕನ್ನು ಚಲಾಯಿಸಬೇಕು : ವಿಕಾಸ್ ರಾಜ್

. ಈ ವೇಳೆ ಸಿಇಒ ವಿಕಾಸ್ ರಾಜ್ ಅವರು, ಪ್ರಜಾಪ್ರಭುತ್ವದ ಭಾಗವಾಗಿ ಲೈಂಗಿಕ ಕಾರ್ಯಕರ್ತರು ಮತ್ತು ತೃತೀಯಲಿಂಗಿಗಳು ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಮನವಿ ಮಾಡಿದರು.

ದಲಿತ ಮಹಿಳೆ ನೀರು ಕುಡಿದ ಕಾರಣ ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಿಸಿದ ವ್ಯಕ್ತಿಯ ಬಂಧನ!

ದಲಿತ ಮಹಿಳೆ ನೀರು ಕುಡಿದ ಕಾರಣ ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಿಸಿದ ವ್ಯಕ್ತಿಯ ಬಂಧನ!

ಟ್ಯಾಂಕಿನ ನೀರನ್ನು ಹೊರಹಾಕಿ ಗೋಮೂತ್ರದಿಂದ ಶುದ್ಧೀಕರಿಸಿದ ಆರೋಪದ ಮೇಲೆ 62 ವರ್ಷದ ವ್ಯಕ್ತಿಯನ್ನು ಕಠಿಣ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಬಂಧಿಸಲಾಗಿದೆ.

ಮೊದಲ ಬಾರಿಗೆ ತಂದೆಯಾಗುತ್ತಿರುವ ಪುರುಷರಿಗೆ ಇಲ್ಲಿದೆ ಅಗತ್ಯ ಸಲಹೆಗಳು ಓದಿ

ಮೊದಲ ಬಾರಿಗೆ ತಂದೆಯಾಗುತ್ತಿರುವ ಪುರುಷರಿಗೆ ಇಲ್ಲಿದೆ ಅಗತ್ಯ ಸಲಹೆಗಳು ಓದಿ

ಪತ್ನಿಯ ಬದಲಾದ ವರ್ತನೆಗೆ ಹೊಂದಿಕೊಳ್ಳುವುದರ ಜೊತೆಗೆ, ಆಕೆಯ ಅವಶ್ಯಕತೆಗಳನ್ನು ಅರಿತು ಆಕೆಗೆ ನೆರವಾಗುವುದು ಹೇಗೆ ಎಂಬ ಪ್ರಶ್ನೆಯೂ ಆತನನ್ನು ಕಾಡುವುದು ಸಹಜ.

ಮಂಗಳೂರು ಸ್ಫೋಟವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ : ಸಿಎಂ ಬೊಮ್ಮಾಯಿ

ಮಂಗಳೂರು ಸ್ಫೋಟವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ : ಸಿಎಂ ಬೊಮ್ಮಾಯಿ

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ(Basavaraj Bommai) ಅವರು, “ಕರ್ನಾಟಕ ಪೊಲೀಸರು 18 ಟೆರರ್ ಸ್ಲೀಪರ್ ಸೆಲ್‌ಗಳನ್ನು ಭೇದಿಸಿ ಜೈಲಿಗೆ ಕಳುಹಿಸಿದ್ದಾರೆ ಎಂಬುದು ನಿಮಗೆ ತಿಳಿದಿರಬೇಕು.

‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶನಕ್ಕೆ ತಡೆ ನೀಡಲಾಗುವುದಿಲ್ಲ : ಮೈಸೂರು ಸಿಟಿ ಸಿವಿಲ್ ಕೋರ್ಟ್

‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶನಕ್ಕೆ ತಡೆ ನೀಡಲಾಗುವುದಿಲ್ಲ : ಮೈಸೂರು ಸಿಟಿ ಸಿವಿಲ್ ಕೋರ್ಟ್

“ಟಿಪ್ಪು ನಿಜ ಕನಸುಗಳು” ಪುಸ್ತಕವು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ. ಲೇಖಕರು ಪುಸ್ತಕದಲ್ಲಿ ಪ್ರಸ್ತಾಪ ಮಾಡಿರುವ ಅನೇಕ ವಿಷಯಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ.

5.86 ಲಕ್ಷ ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ವಿತರಿಸುವ ಮೂಲಕ ಮೈಲಿಗಲ್ಲು ಸಾಧಿಸಿದ್ದೇವೆ : ಡಾ.ಕೆ.ಸುಧಾಕರ್

5.86 ಲಕ್ಷ ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ವಿತರಿಸುವ ಮೂಲಕ ಮೈಲಿಗಲ್ಲು ಸಾಧಿಸಿದ್ದೇವೆ : ಡಾ.ಕೆ.ಸುಧಾಕರ್

ರಾಮನಗರ ಜಿಲ್ಲೆ ಅತಿ ಹೆಚ್ಚು ಕಾರ್ಡ್‌ಗಳನ್ನು ವಿತರಿಸಿದೆ, ಅದರ ಬೆನ್ನಲ್ಲೇ ಚಿಕ್ಕಮಗಳೂರು, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಮತ್ತು ಮಂಡ್ಯ ಜಿಲ್ಲೆಗಳು ಕೂಡ ಸೇರಿವೆ ಎಂದು ...

ವಿಶ್ವದಾದ್ಯಂತ 400 ಕೋಟಿ ಗಳಿಕೆ ; ಕೆಜಿಎಫ್-2 ದಾಖಲೆ ಮುರಿದ ಕಾಂತಾರ!

ವಿಶ್ವದಾದ್ಯಂತ 400 ಕೋಟಿ ಗಳಿಕೆ ; ಕೆಜಿಎಫ್-2 ದಾಖಲೆ ಮುರಿದ ಕಾಂತಾರ!

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ 16 ಕೋಟಿಯ ಸಾಧಾರಣ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಇದು 100 ಕೋಟಿಯ ಗಡಿಯನ್ನು ತಲುಪುತ್ತದೆ ಎಂದು ನಿರೀಕ್ಷಿಸಿರಲಿಲ್ಲ.

ಕಾರ್ಯಕ್ಷಮತೆಯ ಆಧಾರದ ಮೇಲೆ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಗೂಗಲ್‌ ನಿರ್ಧಾರ‌!

ಕಾರ್ಯಕ್ಷಮತೆಯ ಆಧಾರದ ಮೇಲೆ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಗೂಗಲ್‌ ನಿರ್ಧಾರ‌!

ಕಂಪನಿಯ ಮುಖ್ಯ ಹೂಡಿಕೆದಾರ ಹೆಡ್ಜ್ ಫಂಡ್‌ನಿಂದ  ಬಂದ ಒತ್ತಡದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಶ್ವಾಸಕೋಶದ ಕಸಿ : ರೋಗಿಗಳಿಗೆ ಬೇಕಾದ ಅರ್ಹತೆ, ನಿರ್ಧರಿಸುವ ಅಂಶ, ಪ್ರಯೋಜನಗಳ ಮಾಹಿತಿ ಇಲ್ಲಿದೆ

ಶ್ವಾಸಕೋಶದ ಕಸಿ : ರೋಗಿಗಳಿಗೆ ಬೇಕಾದ ಅರ್ಹತೆ, ನಿರ್ಧರಿಸುವ ಅಂಶ, ಪ್ರಯೋಜನಗಳ ಮಾಹಿತಿ ಇಲ್ಲಿದೆ

ಧೂಮಪಾನವನ್ನು(Smoking) ತ್ಯಜಿಸುವುದು ಮೂಲಕ COPDಯ ಸಂಭವನೀಯತೆಯನ್ನು ಕಡಿಮೆ ಮಾಡಬಹುದು. ಆದರೆ ಸಂಪೂರ್ಣವಾಗಿ ಇದನ್ನು ಗುಣಪಡಿಸಲು ಸಾಧ್ಯವಿಲ್ಲ.

Page 1 of 2 1 2