Day: November 23, 2022

ರಾಜಸ್ಥಾನದ ಈ ಗ್ರಾಮದಲ್ಲಿ ಪ್ರತಿ ಪುರುಷನೂ ಎರಡು ಮದುವೆಯಾಗಲೇಬೇಕು, ಇದು ಕಡ್ಡಾಯ!

ರಾಜಸ್ಥಾನದ ಈ ಗ್ರಾಮದಲ್ಲಿ ಪ್ರತಿ ಪುರುಷನೂ ಎರಡು ಮದುವೆಯಾಗಲೇಬೇಕು, ಇದು ಕಡ್ಡಾಯ!

ಸಾಮಾನ್ಯವಾಗಿ ನಮಲ್ಲಿ ಎರಡು ಮದುವೆ(Second Marriage) ಆದವರ ಪರಿಸ್ಥಿತಿ ಹೇಗಿರುತ್ತದೆ ಎಂದು ಒಮ್ಮೆ ಕಲ್ಪಿಸಿಕೊಳ್ಳಿ. ಪ್ರತಿದಿನ ಜಗಳ, ರಗಳೆ, ಸಂಸಾರ ತಾಪತ್ರಯ ಎಂದು ಕಿತ್ತಾಡುತ್ತಲೇ ಇರುತ್ತಾರೆ.

ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಿಸಿದ ಕಾನೂನು ವಿದ್ಯಾರ್ಥಿ ; FIR ದಾಖಲು

ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಿಸಿದ ಕಾನೂನು ವಿದ್ಯಾರ್ಥಿ ; FIR ದಾಖಲು

ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಆಡಳಿತ ಮಂಡಳಿ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಶುಭಂ ವಿರುದ್ಧ ಎಫ್‌ಐಆರ್(FIR) ದಾಖಲಿಸಿದ್ದಾರೆ.

ತಾಯಿಯ ಶವವನ್ನು 10 ವರ್ಷಗಳ ಕಾಲ ಫ್ರೀಜರ್ ನಲ್ಲಿಟ್ಟಿದ್ದ ಮಹಿಳೆ!

ತಾಯಿಯ ಶವವನ್ನು 10 ವರ್ಷಗಳ ಕಾಲ ಫ್ರೀಜರ್ ನಲ್ಲಿಟ್ಟಿದ್ದ ಮಹಿಳೆ!

ಜಪಾನ್ ನಲ್ಲಿ(Japan) ಮಹಿಳೆಯೊಬ್ಬಳು ತನ್ನ ತಾಯಿಯ ಶವವನ್ನು ಸುಮಾರು ಹತ್ತು ವರ್ಷಗಳ ಕಾಲ ಫ್ರೀಜರ್ ನಲ್ಲಿ ಅಡಗಿಸಿಟ್ಟಿದ್ದ ವಿಚಿತ್ರ ಸಂಗತಿ ಬೆಳಕಿಗೆ ಬಂದು ಜಪಾನ್ ನಾಗರೀಕರನ್ನು ನಿಬ್ಬೆರಗಾಗಿಸಿದೆ!

ಕೆಲವರ ಕೃತ್ಯಗಳ ಮುಜುಗರ-ಅಪಮಾನದ ಫಲವನ್ನು ಇಡೀ ಸಮುದಾಯಗಳು ಉಣ್ಣಬೇಕಾಗಿದೆ : ರೆಹಮತ್‌ ತರೀಕೆರೆ

ಕೆಲವರ ಕೃತ್ಯಗಳ ಮುಜುಗರ-ಅಪಮಾನದ ಫಲವನ್ನು ಇಡೀ ಸಮುದಾಯಗಳು ಉಣ್ಣಬೇಕಾಗಿದೆ : ರೆಹಮತ್‌ ತರೀಕೆರೆ

ಹೀಗಾಗಿ ಈ ಕೆಲವರ ಕೃತ್ಯಗಳ ಮುಜುಗರ-ಅಪಮಾನದ ಫಲವನ್ನು ಇಡೀ ಸಮುದಾಯಗಳು ಉಣ್ಣಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Page 2 of 2 1 2