Day: November 25, 2022

‘ಎರಡೂ ರಾಜ್ಯಗಳಲ್ಲಿ ಬಿಜೆಪಿ ನಾಯಕರ ಮಧ್ಯೆ ಮ್ಯಾಚ್ ಫಿಕ್ಸಿಂಗ್’ : ಡಿಕೆಶಿ

‘ಎರಡೂ ರಾಜ್ಯಗಳಲ್ಲಿ ಬಿಜೆಪಿ ನಾಯಕರ ಮಧ್ಯೆ ಮ್ಯಾಚ್ ಫಿಕ್ಸಿಂಗ್’ : ಡಿಕೆಶಿ

ಎರಡೂ ರಾಜ್ಯಗಳ ಬಿಜೆಪಿ ನಾಯಕರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

JDS ಅಧಿಕಾರಕ್ಕೆ ಬಂದ್ರೆ ಎಲ್ಲಾ ಐತಿಹಾಸಿಕ ದೇಗುಲಗಳ ಜೀರ್ಣೋದ್ಧಾರ ಮಾಡಲಾಗುವುದು : ಹೆಚ್.ಡಿಕೆ

JDS ಅಧಿಕಾರಕ್ಕೆ ಬಂದ್ರೆ ಎಲ್ಲಾ ಐತಿಹಾಸಿಕ ದೇಗುಲಗಳ ಜೀರ್ಣೋದ್ಧಾರ ಮಾಡಲಾಗುವುದು : ಹೆಚ್.ಡಿಕೆ

ಈ ವೇಳೆ ಅಲ್ಲಿ ಸರಕಾರ ಮತ್ತು ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳುಬಿದ್ದಿರುವ, ನೊಳಂಬ ಅರಸರ ಕಾಲದಲ್ಲಿ ಕಟ್ಟಲ್ಪಟ್ಟಿರುವ ಶ್ರೀ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದೆ‌.

ತಡೆಯಾಜ್ಞೆಯನ್ನು ತೆರವುಗೊಳಿಸಿದ ಕೇ.ಹೈಕೋರ್ಟ್ ; ಇದು ದೈವದ ಶಕ್ತಿ ಎಂದ ಅಭಿಮಾನಿಗಳು

ತಡೆಯಾಜ್ಞೆಯನ್ನು ತೆರವುಗೊಳಿಸಿದ ಕೇ.ಹೈಕೋರ್ಟ್ ; ಇದು ದೈವದ ಶಕ್ತಿ ಎಂದ ಅಭಿಮಾನಿಗಳು

ಕಾಂತಾರ ಚಿತ್ರದ ನಿರ್ಮಾಪಕರು ಕೆಲವು ದಿನಗಳ ಹಿಂದೆ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಡೆಯಾಜ್ಞೆಯನ್ನು ತೆರವು ಮಾಡುವಂತೆ ಕೋರಿದ್ದರು.

ಮೂತ್ರಪಿಂಡದ ಆರೋಗ್ಯವನ್ನು ಹೆಚ್ಚಿಸಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಮೂತ್ರಪಿಂಡದ ಆರೋಗ್ಯವನ್ನು ಹೆಚ್ಚಿಸಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಮಧುಮೇಹಿಗಳಲ್ಲಿ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಎದುರಿಸಲು ಕೆಲವು ಅಭ್ಯಾಸಗಳನ್ನು ಅನುಸರಿಸುವುದು ಬಹಳ ಮುಖ್ಯ. ಪ್ರತಿನಿತ್ಯ ನಾವು ಅನುಸರಿಸಬೇಕಾದ ಕೆಲ ಅಭ್ಯಾಸಗಳ ವಿವರ ಇಲ್ಲಿದೆ.

ಭಾರತವು ತಿಂಗಳಿಗೆ 15-16 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ : ಸಚಿವ ಅಶ್ವಿನಿ ವೈಷ್ಣವ್

ಭಾರತವು ತಿಂಗಳಿಗೆ 15-16 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ : ಸಚಿವ ಅಶ್ವಿನಿ ವೈಷ್ಣವ್

ಏಪ್ರಿಲ್, ಮೇ, ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ದೇಶದಲ್ಲಿ ಪ್ರತಿ ತಿಂಗಳು ಸರಾಸರಿ 15-16 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ.

ಜಮಾ ಮಸೀದಿಯು ‘ಪುರುಷರಿಗೆ ಪ್ರವೇಶವಿಲ್ಲ’ ಎಂಬ ನಿಯಮ ಹಿಂಪಡೆದಿದ್ದು ಒಳ್ಳೆಯದು : ನಟ ಚೇತನ್

ಜಮಾ ಮಸೀದಿಯು ‘ಪುರುಷರಿಗೆ ಪ್ರವೇಶವಿಲ್ಲ’ ಎಂಬ ನಿಯಮ ಹಿಂಪಡೆದಿದ್ದು ಒಳ್ಳೆಯದು : ನಟ ಚೇತನ್

ದೆಹಲಿಯ ಐತಿಹಾಸಿಕ ಜಮಾ ಮಸೀದಿಯು ತನ್ನ ತಾರತಮ್ಯದ 'ಪುರುಷರಿಗೆ ಪ್ರವೇಶವಿಲ್ಲ' ಎಂಬ ನಿಯಮವನ್ನು ಹಿಂಪಡೆದಿರುವುದು ಒಳ್ಳೆಯದು. 

ತೃತೀಯಲಿಂಗಿ ಜೋಡಿಯ ಮದುವೆಗೆ ಅನುಮತಿ ನಿರಾಕರಿಸಿದ ದೇವಸ್ಥಾನದ ಮಂಡಳಿ : ವರದಿ

ತೃತೀಯಲಿಂಗಿ ಜೋಡಿಯ ಮದುವೆಗೆ ಅನುಮತಿ ನಿರಾಕರಿಸಿದ ದೇವಸ್ಥಾನದ ಮಂಡಳಿ : ವರದಿ

ಅವರಿಬ್ಬರ ಆಧಾರ್ ಕಾರ್ಡ್‌ಗಳಲ್ಲಿ ಇಬ್ಬರೂ ಪುರುಷರು ಎಂದು ನಮೂದಿಸಿರುವ ಕಾರಣ ದೇವಾಲಯದಲ್ಲಿ ವಿವಾಹವನ್ನು ನೆರವೇರಿಸಲು ಸಾಧ್ಯವಿಲ್ಲ ಎಂದು ದೇವಸ್ಥಾನದ ಅಧಿಕಾರಿಗಳು ಜೋಡಿಗೆ ತಿಳಿಸಿದ್ದಾರೆ.

RTI ಅರ್ಜಿಗಳಿಗೆ ಆನ್‌ಲೈನ್‌ ವೇದಿಕೆ ಆರಂಭಿಸಿದ ಸುಪ್ರೀಂ ಕೋರ್ಟ್!

RTI ಅರ್ಜಿಗಳಿಗೆ ಆನ್‌ಲೈನ್‌ ವೇದಿಕೆ ಆರಂಭಿಸಿದ ಸುಪ್ರೀಂ ಕೋರ್ಟ್!

ಆನ್‌ಲೈನ್ನಲ್ಲಿ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸುವ ಸೌಲಭ್ಯವು ಭಾರತೀಯ ನಾಗರಿಕರಿಗೆ ಮಾತ್ರ ತೆರೆದಿರುತ್ತದೆ. 10 ರೂ.ಶುಲ್ಕ ಪಾವತಿಸಿ ಅರ್ಜಿಗಳನ್ನು ಅಪ್‌ಲೋಡ್ ಮಾಡಬಹುದು.

ಕಾಂತಾರ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ತಡೆಯಾಜ್ಞೆ ತೆರವು ಅರ್ಜಿ ವಜಾಗೊಳಿಸಿದ ಕೆ.ಹೈಕೋರ್ಟ್

ಕಾಂತಾರ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ತಡೆಯಾಜ್ಞೆ ತೆರವು ಅರ್ಜಿ ವಜಾಗೊಳಿಸಿದ ಕೆ.ಹೈಕೋರ್ಟ್

ತೈಕ್ಕುಡಂ ಬ್ರಿಡ್ಜ್  ಅನ್ನು ಪ್ರತಿನಿಧಿಸುತ್ತಿರುವ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಸತೀಶ್ ಮೂರ್ತಿ ಅವರು ಹೈಕೋರ್ಟ್ ಆದೇಶವನ್ನು ತಡೆಯಾಜ್ಞೆಯ ದೃಢೀಕರಣವೆಂದು ತಿಳಿಸಿದ್ದಾರೆ.

ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸುವ ಮೊದಲು ಈ ವಿಷಯಗಳು ನಿಮ್ಮ ಗಮನಕ್ಕಿರಲಿ !

ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸುವ ಮೊದಲು ಈ ವಿಷಯಗಳು ನಿಮ್ಮ ಗಮನಕ್ಕಿರಲಿ !

ಕಾಳುಗಳು ಮೊಳಕೆ ಬರುವ ಸಂದರ್ಭದಲ್ಲಿ ಎಕೋಲಿ ರೀತಿಯ ಅನೇಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗುತ್ತವೆ. ಇವು ಬೇರೆ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.

Page 1 of 2 1 2