ಕೃಷಿಗೆ ಸಿಕ್ಕ ಅನುದಾನ? (2025 state budget)
ಕೃಷಿ ಕ್ಷೇತ್ರಕ್ಕೆ 51,339 ಕೋಟಿ ಅನುದಾನ
ಸಣ್ಣ, ಅತಿಸಣ್ಣ ಹಿಡುವಳಿದಾರರಿಗೆ ಸಮೃದ್ಧಿ ಯೋಜನೆ
50,000 ರೈತರಿಗೆ 428 ಕೋಟಿ ವೆಚ್ಚದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ ನೆರವು
ಹನಿ ನೀರಾವರಿ ಘಟಕ ಅಳವಡಿಕೆಗೆ 440 ಕೋಟಿ ರೂ ಅನುದಾನ
ರೈತರ ಆದಾಯ, ಪೌಷ್ಠಿಕ ಭದ್ರತೆ ಸುಧಾರಣೆಗೆ 88 ಕೋಟಿ ನೆರವು
ಕೃಷಿ ಭಾಗ್ಯ ಯೋಜನೆಯಡಿ 3 ಲಕ್ಷಕ್ಕೂ ಅಧಿಕ ಕೃಷಿಹೊಂಡ ನಿರ್ಮಾಣ
14 ಸಾಮಾನ್ಯ ಇನ್‌ಕ್ಯೂಬೇಷನ್ ಕೇಂದ್ರಗಳ ಸ್ಥಾಪನೆ
ಬೆಂಗಳೂರಿಗೆ ಬಂಪರ್
ಮೂಲಸೌಕರ್ಯ ಅಭಿವೃದ್ಧಿ: 7,000ಕೋಟಿ
ಬ್ರಾಂಡ್ ಬೆಂಗಳೂರು ಯೋಜನೆ:1800 ಕೋಟಿ
BBMP,BWSSB ಗೆ 3,000 ಕೋಟಿ ಅನುದಾನ
40,000 ಕೋಟಿ ವೆಚ್ಚದಲ್ಲಿ ಟನಲ್ ನಿರ್ಮಾಣ
40.50 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ
ಇವಿ ವಾಹನ ಬಳಕೆ, ತಯಾರಿಕೆಗೆ ಉತ್ತೇಜನ
3,000 ಕೋಟಿ ವೆಚ್ಚದಲ್ಲಿ 300 ಕಿಮೀ ಹೆಚ್ಚುವರಿ ರಸ್ತೆ ನಿರ್ಮಾಣ

ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು?
45,286 ಕೋಟಿ ಅನುದಾನ
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ 6 ದಿನಕ್ಕೆ ವಿಸ್ತರಣೆ
ಮೊಟ್ಟೆ ಬಾಳೆಹಣ್ಣು ನೀಡಲು 1,500 ಕೋಟಿ ರೂಪಾಯಿ ಮೀಸಲು
25,000 ಕೋಟಿ ವೆಚ್ಚದಲ್ಲಿ 500 ಹೊಸ ಶಾಲೆಗಳ ನಿರ್ಮಾಣ
ಬಿಸಿಯೂಟ ತಯಾರಿಕೆ ಸಿಬ್ಬಂದಿ ಮಾಸಿಕ ಗೌರವಧನ 1,000ಕ್ಕೆ ಏರಿಕೆ
ಗಣಿತ ಗಣಕ ಯೋಜನೆಯಡಿ ಫೋನ್ ಮೂಲಕ ಬೋಧನೆ
AIಆಧಾರಿತ ಕಲಿಕಾ ದೀಪ ಕಾರ್ಯಕ್ರಮ 2.000 ಶಾಲೆಗಳ ವಿಸ್ತರಣೆ
2,500 ವಿದ್ಯಾರ್ಥಿಗಳಿಗೆ CET/NEET/JEE ತರಬೇತಿಗಾಗಿ 5 ಕೋಟಿ ರೂ
ಕಲ್ಯಾಣ ಕರ್ನಾಟಕ ಭಾಗದ 5267 ಶಿಕ್ಷಕರ ಹುದ್ದೆ ಭರ್ತಿ
ಆರೋಗ್ಯ ಇಲಾಖೆಗೆ ಸಿಕ್ಕ ಅನುದಾನವೆಷ್ಟು?
ತಾಯಿ ಮರಣ ಪ್ರಮಾಣ ಶೂನ್ಯಕ್ಕಿಳಿಸಲು 320 ಕೋಟಿ ಅನುದಾನ
ಪ್ರಸೂತಿ ವೇಳೆ ರಕ್ತಸ್ರಾವ ತಡೆಗಟ್ಟಲು ಚಿಕಿತ್ಸೆಗೆ ಅವಶ್ಯ ಉಪಕರಣ
ಹೊಸ ಡಿಜಿಟಲ್ ತಂತ್ರಜ್ಞಾನದ ಮೂಲಕ ಹೆರಿಗೆ ಸೇವೆ ಬಲವರ್ಧನೆ
ಗರ್ಭಿಣಿಯರ ರಕ್ತ ಹೀನತೆ ತಡೆಗೆ ಹಿಂದುಳಿದ ಜಿಲ್ಲೆಗಳಿಗೆ ಪೌಷ್ಠಿಕಾಂಶ ಕಿಟ್
ಕೌಶಲ್ಯಾಭಿವೃದ್ಧಿಗೆ ಲಾಟರಿ!
ಯುವನಿಧಿ ನೊಂದಾಯಿತರಿಗೆ ಕೌಶಲ್ಯ ತರಬೇತಿ
ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆಗಳ ಕಲಿಕೆ
ಸ್ವ-ಸಹಾಯ ಗುಂಪು ಮಹಿಳೆಯರಿಗೆ ಅಕ್ಕ ಕೋ-ಆಪರೇಟಿವ್ ಸೊಸೈಟಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಸ್ವಸಹಾಯ ಸಂಘ ಸೊಸೈಟಿ
ಜಿ. ಪಂಚಾಯತ್, ತಾ. ಪಂಚಾಯತ್ ಕಚೇರಿ ಬಳಿ ಅಕ್ಕ ಕೆಫೆ, ಕ್ಯಾಂಟೀನ್
ಯುವನಿಧಿಯಡಿ ನೊಂದಾಯಿತರಿಗೆ ಕೌಶಲ್ಯ ತರಬೇತಿ
ಇದನ್ನು ಓದಿ :2025 ನೇ ಸಾಲಿನ ರಾಜ್ಯ ಬಜೆಟ್ ಇಲಾಖಾವಾರು ಅನುದಾನಗಳ ಪಟ್ಟಿ ಹೀಗಿದೆ
ಇತರೆ ಅನುದಾನ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ಮೀಸಲು
ಕಟ್ಟಡ ಕಾರ್ಮಿಕ ವಿದ್ಯಾಭ್ಯಾಸ ವಸತಿ ಶಾಲೆ ನಿರ್ಮಾಣ (750 ಕೋಟಿ ವೆಚ್ಚ)
ರೈತರು ಸಾಕಿದ ಹಸು, ಎಮ್ಮೆ ಕುರಿ, ಮೇಕೆ ಸತ್ತರೆ ಪರಿಹಾರ ಧನ ಹೆಚ್ಚಳ
2 ಕೋಟಿ ರೂ. ವೆಚ್ಚದಲ್ಲಿ 12 ತಾಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಗಳ ನಿರ್ಮಾಣ
ಪತ್ರಕರ್ತರ ಮಾಸಾಶನ 15 ಸಾವಿರ ರೂ.ಗೆ, ಕುಟುಂಬ ಮಾಸಾಶನ 7,500 ರೂ.ಗೆ ಹೆಚ್ಚಳ
ಆಯ್ದ 10 ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ 50 ಕೋಟಿ ರೂ
ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಮೂಲಸೌಕರ್ಯಕ್ಕೆ 50 ಕೋಟಿ ರೂ.
SC&ST ಸಮುದಾಯಕ್ಕೆ 2 ಕೋಟಿ ರೂಪಾಯಿ (2025 state budget) ಕಾಮಗಾರಿಗಳಲ್ಲಿ ಮೀಸಲಾತಿ
ಮಲ್ಟಿಫೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ಪಡಿಸಿದ ಸರ್ಕಾರ
ಆಶಾ ಕಾರ್ಯಕರ್ತೆಯರ ಗೌರವಧನ 1 ಸಾವಿರ ಹೆಚ್ಚಳ