ಪ್ರಸಿದ್ಧ ಕಂಪನಿಗಳಲ್ಲಿ ಒಂದಾದ ಆಕ್ಸೆಂಚರ್ ಕಂಪೆನಿಯು ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದೆ. ಉದ್ಯೋಗಾಂಕ್ಷಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಬೆಂಗಳೂರು ಮತ್ತು ಹೈದರಾಬಾದ್ ಕ್ಯಾಂಪಸ್ಗಳಲ್ಲಿ ನೇರ ನೇಮಕಾತಿಗಳು ನಡೆಯಲಿವೆ. ಅಭ್ಯರ್ಥಿಗಳು ಬಿ.ಇ ಕಂಪ್ಯೂಟರ್,ಬಿ ಟೆಕ್ ಕಂಪ್ಯೂಟರ್,ಎಂ.ಸಿ.ಎ , ಸ್ನಾತಕೋತ್ತರ ಪದವಿ ಮಾಡಿರಬೇಕು ಹುದ್ಧೆಗಳು: ಅಪ್ಲಿಕೇಶನ್ ಡೆವಲಪರ್ (Application developer) ಅನುಭವ : 5 -10 ವರ್ಷ ಕೌಶಲ್ಯ: ಜಾವಾ ಫುಲ್ ಸ್ಟಾಕ್ ಡೆವಲಪ್ಮೆಂಟ್ (java full stack development) ತಾಂತ್ರಿಕ ಕೌಶಲ್ಯ: ಸ್ಪ್ರಿಂಗ್ ಫ್ರೇಮ್ವರ್ಕ್(Spring frameworks), ರೆಡಿಸ್(Redis), Camel, ava API Design, JWT 4 Containers ಅಭ್ಯರ್ಥಿಗಳು ಈ ಎಲ್ಲಾ ಕೌಶಲ್ಯಗಳನ್ನು ಹೊಂದಿರಬೇಕು,ಹಾಗೂ ಉತ್ತಮ ತಂಡವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ https://www.accenture.com/ ವೀಕ್ಷಿಸಬಹುದಾಗಿದೆ. Jobs in karnataka for freshers | latest government jobs in karnataka - vijayatimes