Bangalore: ಯಲಹಂಕದ ವಾಯುನೆಲೆಯಲ್ಲಿ (Yalahanka Airfield) 15 ನೇ ಆವೃತ್ತಿಯ ಏರ್ ಶೋ (Air show) ಕಳೆದ 5 ದಿನಗಳಿಂದ ನಡೆಯುತ್ತಿದ್ದು,ನೆನ್ನೆ ಶುಕ್ರವಾರ ತೆರೆ ಕಂಡಿದೆ. ಏಷ್ಯಾದ ಅತಿದೊಡ್ಡ ಏರೋಸ್ಪೇಸ್
(Asia’s largest aerospace) ಮತ್ತು ರಕ್ಷಣಾ ಇಲಾಖೆಯ (Department of Defense) ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ಜೊತಗೆ ತೆರೆ ಕೂಡ ಖಂಡಿದೆ. ಲೋಹದ ಹಕ್ಕಿಗಳ ಹಾರಾಟಕ್ಕೆ ನೆನ್ನೆ ತೆರೆ ಬಿದ್ದಿದೆ.
ಫೆ.10 ರಿಂದ 14 ರವರೆಗೆ ಜರುಗಿದ ಏರ್ ಶೋ (Air show) ನಲ್ಲಿ 70 ಕ್ಕೂ ಹೆಚ್ಚು ಯುದ್ಧ ವಿಮಾನಗಳು ಹಾರಾಟ (Flying fighter planes) ನಡೆಸಿದವು.5 ದಿನಗಳ ಕಾಲ ನಡೆದ ಏರ್ ಶೋ ನಲ್ಲಿ ಫೆ.13 ಮತ್ತು 14 ರಂದು ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಲೋಹದ ಹಕ್ಕಿಗಳ ಕಲರವ (Metal bird cage) ನೋಡಲು ಜನರು ಆಗಮಿಸಿದ್ದರು.ಬೆಳಿಗ್ಗೆಯಿಂದಲೇ ಸಾರ್ವಜನಿಕರು ವಾಯುಪಡೆ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು.ಇನ್ನು ವಾಹನಗಳ ಸಂಚಾರ ದಟ್ಟನೆ (Traffic congestion) ಹೆಚ್ಚಾಗಿದ್ದು ಅನೇಕ ಸಮಯಗಳ ಕಾಲ ಟ್ರಾಫಿಕ್ ಜಾಮ್ (Traffic jam) ಉಂಟಾಗಿತ್ತು.

ಕೊನೆಯ ದಿನ ನಡೆದ ವೈಮಾನಿಕ ಪ್ರದರ್ಶನವು HAL ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (Light utility helicopter) (LUH) ನ ಪ್ರದರ್ಶನಗಳೊಂದಿಗೆ ಪ್ರಾರಂಭವಾಯಿತು, ನಂತರ Su-30 MKI ಮತ್ತು ತೇಜಸ್ ಫೈಟರ್ ಜೆಟ್ಗಳು (Tejas fighter jets) ಪ್ರೇಕ್ಷಕರನ್ನು ಹುರಿದುಂಬಿಸಿದವು.ವಿಶೇಷವಾಗಿ ಪ್ರೇಮಿಗಳ ದಿನದಂದು (Valentine’s Day) ಹೃದಯಕಾರದ ರಚನೆಯನ್ನು ಮಾಡಲಾಗಿತ್ತು.ಭಾರತದ ತ್ರಿವರ್ಣ ಧ್ವಜಗಳ (Tricolor flags of India) ಪ್ರದರ್ಶನವೂ ಜೋರಾಗಿತ್ತು.ಕೊನೆಯ ದಿನ 70 ಕ್ಕೂ ಹೆಚ್ಚು ರೋಮಾಂಚಕ ಹಾರಟ ಪ್ರದರ್ಶನ ಜರುಗಿತು.ಬಿಸಿಲಿನ ಬೇಗೆಯ ನಡುವೆ ಏರ್ ಶೋ ಪ್ರದರ್ಶನವನ್ನು ಕಂಣ್ತುಬಿಕೊಂಡರು.