AI Camera Keeping an Eye on rule Violations, Reducing Casualties
Bengaluru: ಮೊದಮೊದಲು ಅಪಘಾತ ಘಟನೆಗಳಿಗೆ ಸಾಕ್ಷಿಯಾಗಿದ್ದ ಮೈಸೂರು-ಬೆಂಗಳೂರು (Mysore-Bengaluru) ಎಕ್ಸ್‌ಪ್ರೆಸ್ ವೇಯಲ್ಲಿ ಈಗ ನಿಯಮ ಉಲ್ಲಂಘನೆ ಲಕ್ಷ ಸಂಖ್ಯೆದಾಟಿದೆ. ವೇಗದ ಸವಾರಿಗೆ ಎಐ ಕ್ಯಾಮೆರಾ ಬ್ರೇಕ್ (AI Camera Break) ಹಾಕಿದೆ, ಪೊಲೀಸರಿಗೂ ಟೆಕ್-ಐ (Teck-I)ನೆರವಾಗಿದೆ.

ಕೃತಕಬುದ್ದಿಮತ್ತೆಯ ಕ್ಯಾಮರಾಗಳು ಮತ್ತಷ್ಟು ಅಡ್ವಾನ್ಸ್ (Advance) ಆಗಿದ್ದು, ಒಂಬತ್ತು ರೀತಿಯಲ್ಲಿ ವಾಹನಗಳನ್ನು, ವಾಹನದ ವೇಗ ಮಿತಿಯನ್ನು ಪರಾಮರ್ಶಿಸಿ ಸಂದೇಶ ನೀಡಲಿದೆ. ಈಗಾಗಲೇ 193 ಕ್ಕೂ ಹೆಚ್ಚು ವಾಹನಗಳು ನಿಗದಿತ ವೇಗಮಿತಿ ದಾಟಿದ್ದಕ್ಕೆ ದಂಡ ಹಾಗೂ ಚಾಲನಾ ಪರವಾನಗಿ ರದ್ದು ಮಾಡಲಾಗಿದೆ.
ಎಕ್ಸ್ ಪ್ರೆಸ್ ವೇನಲ್ಲಿ (Express Way) ಕೆಲವೇ ವಾರಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಾಹನಗಳು ನಿಯಮ ಉಲ್ಲಂಘನೆ ಸುಳಿಯಲ್ಲಿ ಸಿಲುಕಿದೆ. ಆರು ಸಾವಿರಕ್ಕೂ ಹೆಚ್ಚು ವಾಹನ ಸವಾರರಿಗೆ ನೇರ ಸಂದೇಶ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಟಿಎಂಎಸ್ (ITMS) ಕ್ಯಾಮರಾಗಳ ಮೂಲಕ ಕೇಲವೇ ಅಂತರ ಮಾತ್ರವಲ್ಲದೇ ಕ್ಯಾಮರಾದಿಂದ ಮತ್ತೊಂದು ಕ್ಯಾಮರಾ ಇರುವವರೆಗೂ ಸಮಯ ಹಾಗೂ ವೇಗದ ಲೆಕ್ಕಾಚಾರ ಮಾಡಿ ಪೊಲೀಸರಿಗೆ ವರದಾನವಾಗಿದೆ, ನಿಯಮ ಉಲ್ಲಂಘನೆ ಬಗ್ಗೆಯೂ ಸಕಾಲಕ್ಕೆ ಎಚ್ಚರಿಕೆ ನೀಡಲು ಪೊಲೀಸರಿಗೆ ಎಐ ಕ್ಯಾಮರಾಗಳು ಸಹಾಯಮಾಡುತ್ತಿವೆ.
ಅಪಘಾತಗಳಿಂದ ಸಾವು ನೋವುಗಳೇ ಹೆಚ್ಚಾಗಿದೆ ಎಂದು ಭೀತಿ ಹುಟ್ಟಿಸಿದ್ದ ರಸ್ತೆಯಲ್ಲಿ, ಎಐ ಕ್ಯಾಮರಾಗಳ ನೆರವಿನಿಂದ ಪೊಲೀಸರು ಸಂಚಾರ ನಿಯಮದಲ್ಲಿ ಬದಲಾವಣೆ ತಂದಿರುವುದು ವಾಹನ ಸವಾರರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಪೊಲೀಸರು ತಾಂತ್ರಿಕತೆ ಅಳವಡಿಕೆ ಕುರಿತು ತಿಳಿಸಿದ್ದಾರೆ.
AI Camera Keeping an Eye on rule Violation Latest Update
Bengaluru: The Mysore-Bengaluru Expressway, which was witnessing accidents at first, has now crossed the lakh mark. AI Camera Break has been put for fast driving, Teck-I has also helped the police.
Artificial intelligence cameras are a further advance and will monitor vehicles in nine ways, speed limit of the vehicle and send messages. Already more than 193 vehicles have been fined and driving license canceled for exceeding the prescribed speed limit.
In the Express Way, more than two lakh vehicles have been involved in violation of rules in a few weeks. The police said that the direct message has reached more than six thousand motorists. ITMS cameras are a boon to the police by calculating not only the distance but also the time and speed from one camera to another camera, AI cameras are also helping the police to give timely warnings about violation of rules.
On the road where there was fear that the number of deaths and injuries due to accidents has increased, the police have brought a change in the traffic rules with the help of AI cameras, which has been appreciated by the motorists.