• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ಮೇಡ್‌ ಇನ್‌ ಕರ್ನಾಟಕದಿಂದ ಹೊಸ ಎಐ ಕಂಪ್ಯೂಟರ್‌ : ಕಿಯೋ ಇಂದು ಲೋಕಾರ್ಪಣೆ

Teju Srinivas by Teju Srinivas
in ಡಿಜಿಟಲ್ ಜ್ಞಾನ, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಮೇಡ್‌ ಇನ್‌ ಕರ್ನಾಟಕದಿಂದ ಹೊಸ ಎಐ ಕಂಪ್ಯೂಟರ್‌ : ಕಿಯೋ ಇಂದು ಲೋಕಾರ್ಪಣೆ
0
SHARES
66
VIEWS
Share on FacebookShare on Twitter
  • ರಾಜ್ಯ ಸರ್ಕಾರದ ಮೊದಲ AI ಪರ್ಸನಲ್ (AI comp made in ka) ಕಂಪ್ಯೂಟರ್ ಸಾರ್ವಜನಿಕ ಬಳಕೆಗೆ
  • ಸ್ಟಾರ್ಟಪ್‌ಗಳ ಕೈಚಳಕದಲ್ಲಿ ಹುಟ್ಟಿದ ಸ್ವದೇಶಿ ‘ಕಿಯೋ’ ಎಐ ಪರ್ಸನಲ್ ಕಂಪ್ಯೂಟರ್
  • ರಿಸ್ಕ್–ವಿ ಪ್ರೊಸೆಸರ್‌ ಆಧಾರಿತ ಜ್ಞಾನಕೇಂದ್ರಿತ ತಂತ್ರಜ್ಞಾನಕ್ಕೆ ಮುಖ್ಯಮಂತ್ರಿ ಅವರಿಂದ ಇಂದು ಚಾಲನೆ

Bengaluru: ಕರ್ನಾಟಕದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆ ತುಂಬುವ (AI comp made in ka) ಅಭಿವೃದ್ಧಿ ಇಂದು ಬಿಡುಗಡೆ ಗೊಳ್ಳುತ್ತಿದೆ.

ಐಟಿ-ಬಿಟಿ ಇಲಾಖೆ ಮತ್ತು ಕಿಯೋನಿಕ್ಸ್ ಸಂಸ್ಥೆಯ ಸಂಯುಕ್ತ ಮುಂದಾಳತ್ವದಲ್ಲಿ, ಕರ್ನಾಟಕದ ಹಲವು ಸ್ಟಾರ್ಟಪ್‌ಗಳು ಒಗ್ಗೂಡಿಕೊಂಡು

ನಿರ್ಮಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ‘ಕಿಯೋ’ (KEO) ಎಂಬ ಹೊಸ ಪರ್ಸನಲ್ ಕಂಪ್ಯೂಟರ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು

ಮಂಗಳವಾರ ಬೆಂಗಳೂರು ಟೆಕ್ ಸಮ್ಮಿಟ್–2025ರ ಉದ್ಘಾಟನಾ ಸಮಾರಂಭದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.

‘ಮೇಡ್ ಇನ್ ಕರ್ನಾಟಕ’ ಎಂಬ ಹೆಸರಿನಲ್ಲೇ ಭಾರತದ ಮೊದಲ ರಾಜ್ಯ-ಅಭಿವೃದ್ಧಿಪಡಿಸಿದ ಎಐ ಕಂಪ್ಯೂಟರ್‌ ಎಂಬ ವಿಶೇಷತೆ ಕಿಯೋಗೆ ಸೇರಿದೆ.

AI comp made in ka

ಈ ರೀತಿಯ ಸಂಪೂರ್ಣ ರಾಜ್ಯ ಮಟ್ಟದ ಪ್ರಯತ್ನವು (AI comp made in ka) ವಿಶ್ವದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಕಿಯೋ’ ಎಂಬ ಹೆಸರಿನ ಅಭಿಪ್ರಾಯವನ್ನು ವಿವರಿಸಿದರು –

ಜ್ಞಾನಾಧಾರಿತ, ಕಡಿಮೆ ವೆಚ್ಚದ, ಓಪನ್ ಸೋರ್ಸ್‌ ರಿಸ್ಕ್–ವಿ ಪ್ರೊಸೆಸರ್‌ನ ಮೇಲೆ ತಯಾರಾದ ಎಐ ಗ್ಯಾಜೆಟ್ ಎನ್ನುವುದೇ ಇದರ ಮೂಲ ತತ್ವ.

ಈ ಉತ್ಪನ್ನದ ಚಿಪ್‌ದಿಂದ ಹಿಡಿದು ಸಾಫ್ಟ್‌ವೇರ್‌ಗಳವರೆಗೆ ಎಲ್ಲಾ ಘಟಕಗಳನ್ನೂ ಕರ್ನಾಟಕದ ಕಂಪನಿಗಳು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದ್ದವು ಎಂಬುದು ಈ ಯೋಜನೆಯ ಪ್ರಮುಖ ಆಕರ್ಷಣೆ.

ಆಗಿರುತ್ತದೆ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ದರವನ್ನು ನಿಗದಿಪಡಿಸಲಾಗಿದ್ದು, ನವೆಂಬರ್ 18ರಿಂದ ಕಿಯೋನೆಕ್ಸ್ ಪೋರ್ಟಲ್‌ನಲ್ಲಿ

ಪೂರ್ವಬುಕಿಂಗ್ ಪ್ರಾರಂಭವಾಗಲಿದೆ. ಸುಮಾರು ಎರಡು ತಿಂಗಳ ಒಳಗೆ ಗ್ರಾಹಕರಿಗೆ ಮೊದಲ ಹಂತದ ವಿತರಣೆ ಆರಂಭವಾಗುವ ಸಾಧ್ಯತೆ ಇದೆ ಎಂದು ಖರ್ಗೆ ತಿಳಿಸಿದ್ದಾರೆ.

ಕಿಯೋ ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಮೇಲೆ ಕಾರ್ಯನಿರ್ವಹಿಸುವುದರಿಂದ, ಕಂಪ್ಯೂಟಿಂಗ್‌ನ ಮೂಲಭೂತದಿಂದ ಪ್ರಗತಿಯವರೆಗೂ ನೈಜ ಮತ್ತು ಪ್ರಾಯೋಗಿಕ ಅನುಭವ ದೊರಕುವಂತೆ ವಿನ್ಯಾಸಗೊಳಿಸಲಾಗಿದೆ.

4ಜಿ ಸೇರ್ಪಡೆ, ವೈ-ಫೈ ಸಂಪರ್ಕ, ಎಥರ್‌ನೆಟ್, ಯುಎಸ್‌ಬಿ–ಎ, ಯುಎಸ್‌ಬಿ–ಸಿ, ಎಚ್‌ಡಿಎಂಐ ಸೇರಿದಂತೆ ಹಲವಾರು ಕನೆಕ್ಟಿವಿಟಿ ಆಯ್ಕೆಗಳು ಇದರಲ್ಲಿ

ಲಭ್ಯ. ಜೊತೆಗೆ ಕಲಿಕೆಗೆ ಅಗತ್ಯವಾದ ವಿವಿಧ ಸಾಫ್ಟ್‌ವೇರ್‌ಗಳು, ಪ್ರೋಗ್ರಾಮಿಂಗ್‌ ಟೂಲ್ಸ್‌, ಉತ್ಪಾದಕತೆಯ ಆಪ್ಸ್‌ಗಳು ಸಹ ಇನ್‌ಬಿಲ್ಟ್ ಆಗಿ

ಸೇರಿಸಲ್ಪಟ್ಟಿವೆ.

ವಿದ್ಯಾರ್ಥಿಗಳಿಗಾಗಿಯೂ, ಸಂಶೋಧಕರಿಗಾಗಿಯೂ, ತಂತ್ರಜ್ಞಾನಾಭಿಮಾನಿಗಳಿಗಾಗಿಯೂ ಕಿಯೋ ಉಪಯುಕ್ತ ಸಾಧನವಾಗುವ ಸಾಧ್ಯತೆ ಹೆಚ್ಚು.

‘ಬುದ್ಧ’ ಎನ್ನುವ ವಿಶೇಷ ಎಐ ಏಜೆಂಟ್ ಸಾಫ್ಟ್‌ವೇರ್‌ ಅನ್ನು ಈ ಕಂಪ್ಯೂಟರ್ ಗೆ ಸೇರಿಸಲಾಗಿದ್ದು, ಅದು ಪಠ್ಯ ಅಧ್ಯಯನವನ್ನು ಓದಲು,

ಅರ್ಥಮಾಡಿಕೊಳ್ಳಲು ಹಾಗೂ ವಿಷಯವನ್ನು ಸರಳವಾಗಿ ಗ್ರಹಿಸಲು ಬಳಕೆದಾರರಿಗೆ ಸಹಾಯ ಮಾಡುವುದಾಗಿ ಸಚಿವರು ಹೇಳಿದ್ದಾರೆ.

ಇದರ ಮತ್ತೊಂದು ವಿಶೇಷವೆಂದರೆ, ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಪಠ್ಯಕ್ರಮವೂ ಕಿಯೋನಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯ.

ಶಾಲಾ ಮಟ್ಟದಿಂದ ಪದವಿ ಮಟ್ಟದವರೆಗೂ ಕಲಿಸುವ ವಿಷಯಗಳನ್ನು ವಿದ್ಯಾರ್ಥಿಗಳು ನೇರವಾಗಿ ಈ ಕಂಪ್ಯೂಟರ್‌ನಲ್ಲಿ ಉಪಯೋಗಿಸಬಹುದು.

ತಂತ್ರಜ್ಞಾನ ಮತ್ತು ಶಿಕ್ಷಣವನ್ನು ಒಗ್ಗೂಡಿಸುವ ಸರ್ಕಾರದ ಮುಂದಾಳತ್ವದಲ್ಲಿ, ಡಿಜಿಟಲ್ ಪಠ್ಯಕ್ರಮವನ್ನು ಕಿಯೋಗೆ ಹೊಂದಾಣಿಕೆ ಮಾಡಲಾಗಿದೆ.

ಕರ್ನಾಟಕದ ಮಕ್ಕಳಿಗೆ ಮತ್ತು ಯುವಕರಿಗೆ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಬೆಳೆಸುವಂತೆ ಮಾಡುವ ಉದ್ದೇಶ ಇದಾಗಿದ್ದು, ಸ್ಥಳೀಯ ತಂತ್ರಜ್ಞಾನ–

ಸ್ಥಳೀಯ ಅಭಿವೃದ್ಧಿ ಎಂಬ ಮೌಲ್ಯವನ್ನು ಸರ್ಕಾರ ಮತ್ತೊಮ್ಮೆ ಬಲಪಡಿಸಿರುವುದು ಸ್ಪಷ್ಟವಾಗಿದೆ.

ಇದನ್ನು ಓದಿ : ಭಾರತದ 112 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್: CDSCO ವರದಿಯಲ್ಲಿ ಬಹಿರಂಗ
Tags: DigitalKEOmade in karnataka'Technology

Related News

ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಕ್ರಮ: ಪ್ರತಿ ಮಂಗಳವಾರ ಫೋನ್‌-ಇನ್ ಕಾರ್ಯಕ್ರಮ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಕ್ರಮ: ಪ್ರತಿ ಮಂಗಳವಾರ ಫೋನ್‌-ಇನ್ ಕಾರ್ಯಕ್ರಮ

October 12, 2026
ಸಿಇಸಿ ರಾಜೀನಾಮೆಗೆ ಪಟ್ಟು: ಸುಪ್ರೀಂ ಕೋರ್ಟ್‌ವರೆಗೆ ಇಂಡಿಯಾ ಮೈತ್ರಿಕೂಟದ ಮೆರವಣಿಗೆ
ದೇಶ-ವಿದೇಶ

ಸಿಇಸಿ ರಾಜೀನಾಮೆಗೆ ಪಟ್ಟು: ಸುಪ್ರೀಂ ಕೋರ್ಟ್‌ವರೆಗೆ ಇಂಡಿಯಾ ಮೈತ್ರಿಕೂಟದ ಮೆರವಣಿಗೆ

October 12, 2026
ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದು ಕಡ್ಡಾಯ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ
ಪ್ರಮುಖ ಸುದ್ದಿ

ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದು ಕಡ್ಡಾಯ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ

October 10, 2026
ಲ್ಯಾಪ್‌ಟಾಪ್ ಬಳಸಿ ಬೆನ್ನುನೋವು ಬಂದಿದೆಯಾ? ಈ 7 ಸಲಹೆಗಳನ್ನು ಪಾಲಿಸಿ
ಆರೋಗ್ಯ

ಲ್ಯಾಪ್‌ಟಾಪ್ ಬಳಸಿ ಬೆನ್ನುನೋವು ಬಂದಿದೆಯಾ? ಈ 7 ಸಲಹೆಗಳನ್ನು ಪಾಲಿಸಿ

October 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.