Job News : ಇಂಜಿನಿಯರ್ (Engineer), ಗ್ಯಾಸ್ ಆಫೀಸರ್,ಚೀಫ್ ಕ್ಯಾಶಿಯರ್, ಡಯಟೀಷಿಯನ್, ಆರ್ಟಿಸ್ಟ್, ಕೋಡಿಂಗ್ ಕ್ಲರ್ಕ್, ಡಿಇಒ (AIIMS jobs Applications invited), ಇತರೆ ಹಲವು ಹುದ್ದೆಗಳ
ಭರ್ತಿಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (Institute of Medical Science) (AIIMS), ಭುವನೇಶ್ವರ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳ
ಕುರಿತು ವಿವರಗಳನ್ನು ತಿಳಿದು (AIIMS jobs Applications invited) ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
ಅಸಿಸ್ಟಂಟ್ ಇಂಜಿನಿಯರ್ (ಸಿವಿಲ್) : 03
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ : 01
ಚೀಫ್ ಕ್ಯಾಶಿಯರ್ : 01
ಅಸಿಸ್ಟಂಟ್ ಇಂಜಿನಿಯರ್ (A/C&R) : 01
ಡಯಟೀಷಿಯನ್ : 08
ಗ್ಯಾಸ್ ಆಫೀಸರ್ : 01
ಸಿಎಸ್‌ಎಸ್‌ಡಿ ಟೆಕ್ನೀಷಿಯನ್ : 03
ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ : 06
ಜೂನಿಯರ್ ಅಕೌಂಟ್ಸ್ ಆಫೀಸರ್ : 02
ಹೆಲ್ತ್ ಎಜುಕೇಟರ್ (ಸೋಷಿಯಲ್ ಸೈಕಾಲಾಜಿಸ್ಟ್ ) : 01

ಗ್ರೂಪ್ ಸಿ ಹುದ್ದೆಗಳು
ಆರ್ಟಿಸ್ಟ್ (Modellar) : 14
ಕೋಡಿಂಗ್ ಕ್ಲರ್ಕ್ : 01
ಅಸಿಸ್ಟಂಟ್ ಲಾಂಡ್ರಿ ಸೂಪರ್‌ವೈಸರ್ : 04
ಕ್ಯಾಶಿಯರ್ : 13
ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ: 02
ಡಾರ್ಕ್ ರೂಮ್ ಅಸಿಸ್ಟಂಟ್ ಗ್ರೇಡ್-2: 05
ಡ್ರೈವರ್ (ಆರ್ಡಿನರಿ ಗ್ರೇಡ್) : 17
ಡಿಸ್ಪೆನ್ಸಿಂಗ್ ಅಟೆಂಡಂಟ್ : 04
ಇಲೆಕ್ಟ್ರೀಷಿಯನ್ : 06
ಡಿಸ್‌ಸೆಕ್ಷನ್ ಹಾಲ್ ಅಟೆಂಡಂಟ್ : 08
ಅರ್ಜಿ ಶುಲ್ಕ ವಿವರ
ಒಬಿಸಿ(OBC) ಅಭ್ಯರ್ಥಿಗಳಿಗೆ ಹಾಗೂ ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ರೂ.3000.
ಎಸ್‌ಸಿ / ಎಸ್‌ಟಿ / EWS ಅಭ್ಯರ್ಥಿಗಳಿಗೆ ರೂ.2400.
ಆನ್‌ಲೈನ್(Online) ಮೂಲಕ ಶುಲ್ಕವನ್ನು ಪಾವತಿ ಮಾಡಬಹುದು.

ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : ನೇಮಕ ಜಾಹೀರಾತು ಎಂಪ್ಲಾಯ್‌ಮೆಂಟ್ ನ್ಯೂಸ್‌ನಲ್ಲಿ ಪ್ರಕಟಗೊಂಡ ದಿನದಿಂದ 30 ದಿನಗಳವರೆಗೆ ಕಾಲಾವಕಾಶ.
ವಿದ್ಯಾರ್ಹತೆ : ಡಿಪ್ಲೊಮ(Diploma) / ಪದವಿ(Graduation) / ಸ್ನಾತಕೋತ್ತರ ಪದವಿಗಳನ್ನು ಹುದ್ದೆಗಳಿಗೆ ಅನುಗುಣವಾಗಿ ಪಾಸ್ ಮಾಡಿರಬೇಕು. ಏಮ್ಸ್ ನಿಗಧಿಪಡಿಸಿರುವ ಕಾರ್ಯಾನುಭವವನ್ನು ಜತೆಗೆ ಹೊಂದಿರಬೇಕು.
ವಯಸ್ಸಿನ ಅರ್ಹತೆ : ವಿವಿಧ ವಯಸ್ಸಿನ ಗರಿಷ್ಠ ಮಿತಿಯನ್ನು ವಿವಿಧ ಹುದ್ದೆಗಳಿಗೆ ನಿಗಧಿಪಡಿಸಿದ್ದು, ಅಭ್ಯರ್ಥಿಗಳು ಸಂಪೂರ್ಣ ಅಧಿಸೂಚನೆ ಓದಿ ತಿಳಿಯಬಹುದು.
ಆನ್‌ಲೈನ್ ಡೈರೆಕ್ಟ್ ಲಿಂಕ್ ಅನ್ನು ಅರ್ಜಿ ಸಲ್ಲಿಸಲು ಶೀಘ್ರದಲ್ಲಿ ವೆಬ್‌ಸೈಟ್ https://aiimsbhubaneswar.nic.in/ ನಲ್ಲಿ ಬಿಡುಗಡೆ ಮಾಡಲಾಗುವುದು.ವಿದ್ಯಾರ್ಹತೆ, ಕಾರ್ಯಾನುಭವದ
ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕರೆದು ಆಯ್ಕೆ ಮಾಡಲಾಗುತ್ತದೆ.
ರಶ್ಮಿತಾ ಅನೀಶ್