Day by day increase in air pollution in Bangalore: Will Bangalore become like Delhi?
Bengaluru: ಸಾರಿಗೆ ಸಂಪರ್ಕ ಉತ್ತಮವಾಗಿದ್ದರೂ ಕೂಡ ಜನ ಸ್ವಂತ ವಾಹನದತ್ತ ಒಲವು ತೋರಿಸುತ್ತಿದ್ದಾರೆ. ಇದರಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಪ್ರತಿದಿನ ಎರಡು ಸಾವಿರ ಹೊಸ ವಾಹನಗಳು ರಿಜಿಸ್ಟರ್ ಆಗುತ್ತಿದೆ. ರಾಜ್ಯದಲ್ಲಿ ಪ್ರತಿ ತಿಂಗಳು 1.5 ಲಕ್ಷ ನೂತನ ವಾಹನಗಳ (Vehicle) ನೋಂದಣಿ ಆಗುತ್ತಿದೆ. ಸಿಲಿಕಾನ್ ಸಿಟಿ ರಸ್ತೆಗೆ ಪ್ರತಿ ತಿಂಗಳು 60 ಸಾವಿರ ಹೊಸ ವಾಹನಗಳು ರೋಡಿಗಿಳಿಯುತ್ತಿವೆ.
ಸಾರಿಗೆ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಇಡೀ ರಾಜ್ಯದಲ್ಲಿ ಪ್ರತಿನಿತ್ಯ ಕನಿಷ್ಟ ಬರೋಬ್ಬರಿ 5 ಸಾವಿರ ನೂತನ ವಾಹನಗಳು ನೋಂದಣಿಯಾಗ್ತಿದೆಯಂತೆ. ಅಂದ್ರೆ, ತಿಂಗಳಿಗೆ ಒಂದೂವರೆ ಲಕ್ಷ ಹಾಗೂ ವರ್ಷಕ್ಕೆ 18 ಲಕ್ಷ ವಾಹನಗಳು ಹೊಸದಾಗಿ ರಾಜ್ಯದ ರಸ್ತೆಗೆ ಇಳಿಯುತ್ತಿವೆ.
ಕಳೆದ ವರ್ಷಕ್ಕಿಂತ ಈ ವರ್ಷ ನೋಂದಣಿ ಆಗಿರೋ ವಾಹನಗಳ ಪ್ರಮಾಣದಲ್ಲಿ ಶೇ. 6.5ರಷ್ಟು ಏರಿಕೆಯಾಗಿದೆ. ಇನ್ನು ಏರಿಕೆಯ ಮಟ್ಟವನ್ನು ನೋಡುವುದಾದರೆ
HSR ಲೇಔಟ್ ಭಾಗದಲ್ಲಿ 21 ರಿಂದ 22ನೇ ಇಸವಿಯಲ್ಲಿ 79.8.%, 2022 ರಿಂದ 2023ರಲ್ಲಿ- 93.8 ಶೇಕಡ, 23 ರಿಂದ 24 ಆಗಸ್ಟ್ (August) ವರೆಗೆ 92.0 ಶೇಕಡ ವಾಹನ ಖರೀದಿ ಹೆಚ್ಚಳವಾಗಿದೆ.
- ಕವಿಕಾ ಸ್ಟೇಷನ್- 2021-2022ನಲ್ಲಿ 73.9%, 2022-2023ನಲ್ಲಿ 83.2%, 2023ರಿಂದ 2024 ಆಗಸ್ಟ್ ವರೆಗೆ 73.7% ಇದೆ
- ಸಿಟಿ ರೈಲ್ವೆ ಸ್ಟೇಷನ್- 2021-2022ರಲ್ಲಿ68.%, 2022-2023ರಲ್ಲಿ -77.6%, 2023ರಿಂದ 2024ರ ಆಗಸ್ಟ್ ವರೆಗೆ 71.9%.
- ಹೆಬ್ಬಾಳ ವೆಟರ್ನರಿ ಕಾಲೇಜು ಸ್ಟೇಷನ್- 2021-2022ರಲ್ಲಿ63.5%, 2022-2023ರಲ್ಲಿ64.4%, 2023ರಿಂದ 2024ರ ಆಗಸ್ಟ್ ವರೆಗೆ 62.9%.
- ಶಾಲಿನಿ ಗ್ರೌಂಡ್ ಸ್ಟೇಷನ್- 2021-2022ರಲ್ಲಿ 60.8%, 2022-2023ರಲ್ಲಿ 67.1%
2023ರಿಂದ 2024ರ ಆಗಸ್ಟ್ ವರೆಗೆ 79.6%.ಒಟ್ನಲ್ಲಿ ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ಹೊಸ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದ ಜನರಿಗೆ ಉಸಿರಾಟದ ಸಮಸ್ಯೆ ಹೆಚ್ವಾಗುವ ಭಯ ಹೆಚ್ಚಾಗಿದೆ. ಪುಟ್ಟ ಮಕ್ಕಳಿಗೂ ಕೂಡಾ ಅಸ್ತಮಾ ಬಾಧಿಸಲು ಶುರು ಮಾಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೆಂಗಳೂರು ಮತ್ತೊಂದು ದೆಹಲಿ (Dehli) ಆಗಬಹುದು ಎಂದು ಬೆಂಗಳೂರಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Air Pollution In Bengaluru Karnataka kannada Trending
Bengaluru: Despite good transport connectivity, people are still preferring to own their own vehicles. Because of this, two thousand new vehicles are being registered in Silicon City Bengaluru every day. Every month 1.5 lakh new vehicles are being registered in the state. 60 thousand new vehicles are hitting the roads of Silicon City every month.
According to the official information of the Transport Department, at least 5 thousand new vehicles are registered in the entire state every day. Andre, one and a half lakh vehicles per month and 18 lakh vehicles per year are hitting the roads of the state.
Percentage of vehicles registered this year compared to last year. 6.5 percent increase. If we look at the level of increase
In the HSR layout part, there has been an increase of 79.8% in the year 21 to 22, 93.8 percent in 2022 to 2023, 92.0 percent from 23 to 24 August.
Kavika Station- 73.9% in 2021-2022, 83.2% in 2022-2023, 73.7% in 2023 to 2024 August.
City Railway Station- 68.% in 2021-2022, -77.6% in 2022-2023, 71.9% from 2023 to August 2024.
Hebbal Veterinary College Station- 63.5% in 2021-2022, 64.4% in 2022-2023, 62.9% from 2023 to August 2024.
Shalini Ground Station- 60.8% in 2021-2022, 67.1% in 2022-2023
79.6% from 2023 to August 2024. Overall, the number of new vehicles in Bangalore is increasing day by day. Due to this, there is an increased fear of people having respiratory problems. Asthma has started affecting even small children. If the situation continues like this, Bengaluru may become another Delhi.