- ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ನದಿಗೆ ಪಲ್ಟಿ.
- ಉತ್ತರಾಖಾಂಡದ ರುದ್ರಪ್ರಯಾಗದಲ್ಲಿ ನಡೆದ ಘಟನೆ. (Alaknanda river Tragedy)
- ಪರ್ವತದ ರಸ್ತೆಯಿಂದ ಪರ್ವತದ ತಪ್ಪಲಿನಲ್ಲಿನ ಅಲಕಾನಂದ ನದಿಗೆ ಬಿದ್ದ ಬಸ್ಸು.
Rudraprayag: ಉತ್ತರಾಖಂಡದ (Uttarakhand) ರುದ್ರಪ್ರಯಾಗ ಜಿಲ್ಲೆಯಲ್ಲಿ ಅಲಕಾನಂದ ನದಿಗೆ ಬಸ್ ಉರುಳಿದ್ದು (Bus overturned) ರುದ್ರಪ್ರಯಾಗದ ದೋಲ್‌ತೀರ್ ಪ್ರದೇಶದ ಬದ್ರೀನಾಥ್ (Badrinath in the region) ಹೆದ್ದಾರಿಯಲ್ಲಿ ಘಟನೆ ಸಂಭವಿಸಿದ್ದು, ಅದರ ಪರಿಣಾಮ ಬಸ್ಸಿನಲ್ಲಿದ್ದವರಲ್ಲಿ ಒಬ್ಬರು ಅಸುನೀಗಿ, 11 ಮಂದಿ ನಾಪತ್ತೆಯಾಗಿದ್ದಾರೆ.
ಉಳಿದ ಐದು ಮಂದಿಯನ್ನು ಸ್ಥಳೀಯರು, ಪೊಲೀಸರು ರಕ್ಷಿಸಿದ್ದಾರೆ.(Protected) ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲು ರಾಜ್ಯ ವಿಕೋಪ ನಿರ್ವಹಣಾ (State Disaster Management) ತಂಡವನ್ನು ಕರೆಯಿಸಲಾಗಿದೆ.
ಘಟನೆಯ ಕುರಿತಂತೆ ಮಾಧ್ಯಮಗಳಿಗೆ ಪೊಲೀಸರು ಮಾಹಿತಿ ನೀಡಿದ್ದು, ರುದ್ರಪ್ರಯಾಗದ (Rudraprayag) ಕಡಿದಾದ ಪರ್ವತಶ್ರೇಣಿಯಲ್ಲಿನ ರಸ್ತೆಯೊಂದರಲ್ಲಿ ಈ ಬಸ್ತು ಬೆಟ್ಟವನ್ನು ಹತ್ತುತ್ತಿತ್ತು.
ಆ, ಚಾಲಕನ ನಿಯಂತ್ರಣ ತಪ್ಪಿ (Out of control) ಬೆಟ್ಟದ ತಪ್ಪಲಿನಲ್ಲಿ ಹರಿಯುತ್ತಿದ್ದ ಅಲಕಾನಂದ ನದಿಗೆ ಉರುಳಿದೆ. ಬಸ್ಸಿನಲ್ಲಿ (The bus) 18 ಮಂದಿಯಲ್ಲಿ ಏಳು ಮಂದಿ ಸಿಕ್ಕಿದ್ದಾರೆ.

Bus falls into river in Uttarakhand
11 ಮಂದಿ ನಾಪತ್ತೆಯಾಗಿದ್ದಾರೆ. ಆದರೆ, ಅವರಿನ್ನೂ ಪತ್ತೆಯಾಗಿಲ್ಲ. ಅವರನ್ನು ಹುಡುಕಲಾಗುತ್ತಿದೆ ಎಂದು ಪೊಲೀಸರು (Police) ಹೇಳಿದ್ದಾರೆ.
10–20ಕಿಮೀವೇಗದಲ್ಲಿ ಚಾಲನೆ (Driving) ಮಾಡುತ್ತಿದ್ದೆ, ಈ ವೇಳೆ ಎದುರಿನಿಂದ ಬಂದ ಟ್ರಕ್ ಗುದ್ದಿದ್ದು. ಕಂದಕಕ್ಕೆ ಬಿದ್ದಿದೆ’ ಎಂದು ಋಷಿಕೇಶದ ಏಮ್ಸ್‌ನಲ್ಲಿ (AIIMS, Rishikesh) ಚಿಕಿತ್ಸೆ ಪಡೆಯುತ್ತಿರುವ ಬಸ್ ಚಾಲಕ ಸುಮಿತ್ ಹೇಳಿದ್ದಾರೆ.ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನು ಓದಿ : ಪ್ಯಾರಿಸ್ ಡೈಮಂಡ್ ಲೀಗ್ ನಲ್ಲಿ ಬಂಗಾರ ಗೆದ್ದ ನೀರಜ್ ಚೋಪ್ರಾ: ಜೂನಿಯರ್ ವೆಬರ್ ಗೆ ಸೋಲು!
ಗಾಯಾಗಳನ್ನು ಏರ್‌ಲಿಫ್ಟ್ (Airlift) ಮಾಡಲಾಗಿದ್ದು, ಋಷಿಕೇಶದ ಏಮ್ಸ್‌ನಲ್ಲಿ (Alaknanda river Tragedy) ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ