• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

iPhone 17 series ಲಾಂಚ್ ದಿನಾಂಕ ಲೀಕ್ – ಸೆಪ್ಟೆಂಬರ್‌ನಲ್ಲಿ ನಡೆಯಲಿದೆ ಆಪಲ್ ಗ್ರ್ಯಾಂಡ್ ಈವೆಂಟ್!

Shwetha Mohan by Shwetha Mohan
in ಡಿಜಿಟಲ್ ಜ್ಞಾನ, ಮಾಹಿತಿ, ವಿಜಯ ಟೈಮ್ಸ್‌
iPhone 17 series ಲಾಂಚ್ ದಿನಾಂಕ ಲೀಕ್ – ಸೆಪ್ಟೆಂಬರ್‌ನಲ್ಲಿ ನಡೆಯಲಿದೆ ಆಪಲ್ ಗ್ರ್ಯಾಂಡ್ ಈವೆಂಟ್!
0
SHARES
20
VIEWS
Share on FacebookShare on Twitter
  • ಆಪಲ್ ಫೋನ್ ಪ್ರಿಯರಿಗೆ ಸಂತಸದ ಸುದ್ದಿ (Apples much-awaited iPhone 17 series)
  • ಆಪಲ್‌ನ ಬಹುನಿರೀಕ್ಷಿತ iPhone 17 ಸರಣಿ ಬಿಡುಗಡೆಗೆ ದಿನಗಣನೆ
  • ಮುಂದಿನ ತಿಂಗಳು ಆಪಲ್ ಗ್ರ್ಯಾಂಡ್ ಈವೆಂಟ್

Bengaluru: ಆಪಲ್‌ ಪ್ರೀಯರಿಗೆ ಸಂತಸದ ಸುದ್ದಿ ಒಂದು ಹೊರಬಿದ್ದಿದೆ.ಬಹುನಿರೀಕ್ಷಿತ iPhone 17 ಸರಣಿ ಬಿಡುಗಡೆಗೆ ಇನ್ನೇನು ದಿನಗಣನೆ ಆರಂಭವಾಗಿದೆ.

ಈ ಬಾರಿ iPhone 17 series ಅಲ್ಲಿ ಹೊಸ iPhone 17 Air, iPhone 17 Pro ಮತ್ತು iPhone 17 Pro Max ಮಾದರಿಗಳು ಇರಲಿದ್ದು ಅದರಲ್ಲೂ ವಿಶೇಷವಾಗಿ ಪ್ರೊ ಮಾದರಿಗಳಿಗೆ ಹೆಚ್ಚಿನ ತಾಂತ್ರಿಕ ಸುಧಾರಣೆಗಳಾಗಿವೆ ಎಂದು ವರದಿಯಾಗಿದೆ.

ಇನ್ನು ಆಪಲ್ ತನ್ನ ಹೊಸ iPhone 17 ಸರಣಿಯನ್ನು ಸೆಪ್ಟೆಂಬರ್ 9, 2025 ರಂದು ಅನಾವರಣಗೊಳಿಸುತ್ತಿದೆ.ಅಂದು ಮಂಗಳವಾರವಾಗಿದ್ದು,

ಇದು ಆಪಲ್ ಹಿಂದಿನಿಂದ ಅನುಸರಿಸಿಕೊಂಡು ಬಂದಿರುವ ಸಾಂಪ್ರದಾಯಿಕ ನಿಲುವನ್ನು ಹೊಂದಿಕೆ ಆಗುವಂತಹ ದಿನವಾಗಿದೆ.

Apples much-awaited iPhone 17 series
iPhone 17 series
ಪ್ರೀ-ಆರ್ಡರ್ ಮತ್ತು ಮಾರಾಟ ವೇಳಾಪಟ್ಟಿ

ಲೀಕ್ ಆದ ಮಾಹಿತಿಯ ಪ್ರಕಾರ, iPhone 17 ಸರಣಿಗೆ ಪ್ರೀ-ಆರ್ಡರ್‌ಗಳು ಸೆಪ್ಟೆಂಬರ್ 12, ಶುಕ್ರವಾರ ಆರಂಭವಾಗಲಿವೆ.

ನಂತರ ಅಧಿಕೃತ ಮಾರಾಟ ಮತ್ತು ಮೊದಲ ಹಂತದ ಡೆಲಿವರಿ ಸೆಪ್ಟೆಂಬರ್ 19, ಶುಕ್ರವಾರ ಪ್ರಾರಂಭವಾಗಲಿದೆ.

ಇದು ಆಪಲ್ ಹಿಂದಿನ ಹಲವು ವರ್ಷಗಳಿಂದ ಅನುಸರಿಸುತ್ತಿರುವ ಮಾದರಿಯನ್ನು ಅನುಸರಿಸಿಕೊಂಡು ಹೋಗುವಂತಿದೆ.

ಅಷ್ಟಕ್ಕೂ ಈ ಮಾಹಿತಿಯನ್ನು ಮೊದಲು ಜರ್ಮನಿಯ iPhone-Ticker ವೆಬ್‌ಸೈಟ್ ಹಂಚಿಕೊಂಡಿದ್ದು, ದೂರಸಂಪರ್ಕ ಸಂಸ್ಥೆಗಳ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿದೆ.

ಈ ದಾಖಲೆಗಳು ಸೆಪ್ಟೆಂಬರ್ 9ರಂದು ದೊಡ್ಡ ಆಪಲ್ ಲಾಂಚ್ ಈವೆಂಟ್(Apple launch event) ನಡೆಯಲಿರುವುದನ್ನು ಹೇಳುತ್ತದೆ.ಉದ್ಯಮ ತಜ್ಞರಾದ ಬ್ಲೂಂಬರ್ಗ್‌ನ ಮಾರ್ಕ್ ಗರ್ಮನ್(Bloomberg’s Mark German) ಸಹ ಇದೇ ದಿನಾಂಕವನ್ನು ಮುಂಚಿತವಾಗಿ ಊಹಿಸಿದ್ದರು. ಎಲ್ಲರ ನಿರೀಕ್ಷಿಯಂತೆ ಅದೇ ದಿನ ಬಿಡುಗಡೆ ಹೊಂದಲಿದೆ.

ಭಾರತದಲ್ಲಿ iPhone 17 ಸರಣಿಯ ನಿರೀಕ್ಷಿತ ಬೆಲೆಗಳು

*iPhone 17 – ₹79,900 (ಅಮೆರಿಕದಲ್ಲಿ $799, ದುಬೈ AED 2,934) *iPhone 17 Air –₹89,900 (ಅಮೆರಿಕದಲ್ಲಿ $899, ದುಬೈ AED 3,799)

*iPhone 17 Pro –₹1,45,990 (ಅಮೆರಿಕದಲ್ಲಿ $1,199, ದುಬೈ AED 4,403) *iPhone 17 Pro Max – ₹1,64,990 (ಅಮೆರಿಕದಲ್ಲಿ $2,300, ದುಬೈ AED 7,074)

ಐಫೋನ್ 17 ಸರಣಿಯ ವಿಶೇಷತೆ

ಈ ಬಾರಿ ಆಪಲ್ ತನ್ನ ಫ್ಲ್ಯಾಗ್‌ಶಿಪ್(Flagship) ಮಾದರಿಗಳಲ್ಲಿ ಹೆಚ್ಚಿನ ಸಾಮರ್ಥ್ಯದ ಚಿಪ್‌ಸೆಟ್(Chipset), ಸುಧಾರಿತ ಕ್ಯಾಮೆರಾ ವ್ಯವಸ್ಥೆ,

ಹೆಚ್ಚಿನ ಬ್ಯಾಟರಿ ಬ್ಯಾಕಪ್(Battery backup) ಹಾಗೂ ತೆಳುವಾದ ಮತ್ತು ಹಗುರವಾದ ವಿನ್ಯಾಸವನ್ನು ತರುವ ನಿರೀಕ್ಷೆ ಇದೆ. ಇನ್ನು ಈ ಸಲ ಬಿಡುಗಡೆ ಆಗಲಿರುವ iPhone 17 series ಅಲ್ಲಿ ಅದರಲ್ಲೂ ವಿಶೇಷವಾಗಿ,

iPhone 17 Pro ಮತ್ತು Pro Max ಮಾದರಿಯ ಫೋನ್ಗಳಲ್ಲಿ ಅತ್ಯಾಧುನಿಕ ಡಿಸ್ಪ್ಲೇ ತಂತ್ರಜ್ಞಾನ(Display technology), ಉತ್ತಮ ನೈಟ್ ಫೋಟೋಗ್ರಫಿ ಸಾಮರ್ಥ್ಯ ಹಾಗೂ ವೇಗವಾದ ಚಾರ್ಜಿಂಗ್ ಸೌಲಭ್ಯ ಬರಬಹುದು ಎಂಬ ವರದಿಗಳಿವೆ.

ಹೆಚ್ಚಿದ ಗ್ರಾಹಕರ ನಿರೀಕ್ಷೆ

ಎಲ್ಲ ಫೋನ್ ಗಳಿಗಿಂತ ಆಪಲ್ ಫೋನ್ ಗೆ ವಿಶೇಷ ಅಭಿಮಾನಿಗಳಿದ್ದಾರೆ.ಅದರ ಬಿಡುಗಡೆಗೆ ವರ್ಷಾನುಗಟ್ಟಲೆ ಕಾತರದಿಂದ ಕಾಯುತ್ತಾರೆ.

ಈ ಬಾರಿ ಬಿಡುಗಡೆಯಾಗಲಿರುವ ಹೊಸ iPhone 17 series ಕೂಡ ಅಭಿಮಾನಗಳ ಮನ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನು ಓದಿ : iPhoneಗೆ ಟಕ್ಕರ್ ನೀಡೋಕೆ ಬಂದ ಅಮೇರಿಕಾ ಅಧ್ಯಕ್ಷ: ಫೋನ್‌ – ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಟ್ರಂಪ್‌ 

ಬೆಲೆ ಸ್ವಲ್ಪ ಹೆಚ್ಚಾದರೂ, ತಾಂತ್ರಿಕ ಸುಧಾರಣೆಗಳು ಮತ್ತು ವಿನ್ಯಾಸ ಬದಲಾವಣೆಗಳು ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಭಾರತದಲ್ಲಿ ಬೆಲೆ ಪ್ರೀಮಿಯಂ ಶ್ರೇಣಿಯಲ್ಲಿದ್ದರೂ, ಆಪಲ್ ಅಭಿಮಾನಿಗಳಿಗೆ ಇದು ಮತ್ತೊಂದು ದೊಡ್ಡ ಹಬ್ಬವಾಗಲಿದೆ. (Apples much-awaited iPhone 17 series)

Tags: apple phoneDigitalIndiaiPhone 17Technologyvijayatimes

Related News

ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಸೂಚನೆ: ಆರೋಗ್ಯ ಸೇವೆ ಬಲಪಡಿಸಲು ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
ಪ್ರಮುಖ ಸುದ್ದಿ

ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಸೂಚನೆ: ಆರೋಗ್ಯ ಸೇವೆ ಬಲಪಡಿಸಲು ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ

July 22, 2026
ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ: ಹೈಕಮಾಂಡ್ ತೀರ್ಮಾನಕ್ಕಾಗಿ ಕಾಯುತ್ತಿರುವ ರಾಜ್ಯ ಕಾಂಗ್ರೆಸ್
ಪ್ರಮುಖ ಸುದ್ದಿ

ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ: ಹೈಕಮಾಂಡ್ ತೀರ್ಮಾನಕ್ಕಾಗಿ ಕಾಯುತ್ತಿರುವ ರಾಜ್ಯ ಕಾಂಗ್ರೆಸ್

July 22, 2026
ಒಮ್ಮೆ ನಿರ್ಧಾರ ಮಾಡಿದರೆ ಜಾರಿ ಖಚಿತ : ಶರಾವತಿ ಯೋಜನೆ ಕುರಿತು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
ಪ್ರಮುಖ ಸುದ್ದಿ

ಒಮ್ಮೆ ನಿರ್ಧಾರ ಮಾಡಿದರೆ ಜಾರಿ ಖಚಿತ : ಶರಾವತಿ ಯೋಜನೆ ಕುರಿತು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

July 21, 2026
ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು: ಇಂದು ಕೂಡ ‘ಚಲೋ ಸಂಸದ್’ ಮುಂದುವರಿಕೆ ಎಂದ ಅಭಿಜಿತ್ ದೀಪ್ಕೆ
ದೇಶ-ವಿದೇಶ

ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು: ಇಂದು ಕೂಡ ‘ಚಲೋ ಸಂಸದ್’ ಮುಂದುವರಿಕೆ ಎಂದ ಅಭಿಜಿತ್ ದೀಪ್ಕೆ

July 21, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.