Qatar : ರೋಚಕ ಪಂದ್ಯದಲ್ಲಿ ಫ್ರಾನ್ಸ್ (Argentina FIFA World Cup Winner) ಅನ್ನು ಪೆನಾಲ್ಟಿ ಶೂಟೌಟ್ನಲ್ಲಿ 4-2 (3-3) ಮಣಿಸಿ FIFA ಫುಟ್ಬಾಲ್ ವಿಶ್ವಕಪ್ ಕಪ್ ಗೆದ್ದ ಅರ್ಜೆಂಟೈನಾ ತಂಡದ ಸಂಭ್ರಮಾಚರಣೆ.

ವಿಶ್ವಕಪ್(world cup) ಫೈನಲ್ನಲ್ಲಿ ವಿಶ್ವದಾಖಲೆ ಬರೆದ ಅರ್ಜೆಂಟೈನಾ (Argentina) ತಂಡದ ನಾಯಕ ಲಿಯೋನೆಲ್ ಮೆಸ್ಸಿಯ ಆಟದ ಅಪೂರ್ವ ಕ್ಷಣ.

ವಿರೋಚಿತವಾಗಿ ಆಡಿ ಹ್ಯಾಟ್ರಿಕ್ ಗೋಲ್ ಹೊಡೆದ ಫ್ರಾನ್ಸ್ ತಂಡ ಸ್ಟಾರ್ ಆಟಗಾರ ಕೈಲಿಯನ್ ಎಂಬಾಪ್ಪೆ ಗೋಲು ಹೊಡೆದು ಸಂಭ್ರಮಿಸಿದ ಕ್ಷಣ.
