ಏಷ್ಯಾಕಪ್‌ನಲ್ಲಿ (ASIACUP) ಬದ್ದವೈರಿಗಳಾದ ಭಾರತ ಮತ್ತು ಪಾಕಿಸ್ತಾನದ (PAKISTAN) ಮಧ್ಯೆ ನಿನ್ನೆ ರಾತ್ರಿ ನಡೆದ ಟಿ-20 (T-TWENTY) ಪಂದ್ಯದ ಕುರಿತು ಕಾಂಗ್ರೆಸ್‌ನಾಯಕ ರಾಹುಲ್‌ಗಾಂಧಿ (RAHULGANDHI) ಟ್ವೀಟ್‌ಮಾಡಿ, ತಮ್ಮ ಸಂತಸ ಹಂಚಿಕೊಂಡಿದ್ದಾರೆ.
“ಎಂತಹ ಥ್ರಿಲ್ಲರ್ ಪಂದ್ಯ..! ಕ್ರೀಡೆಯ ಸೌಂದರ್ಯವೆಂದರೆ ಅದು ದೇಶವನ್ನು ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಭಾವನೆಯೊಂದಿಗೆ ಹೇಗೆ ಪ್ರೇರೇಪಿಸುತ್ತದೆ ಮತ್ತು ಒಂದುಗೂಡಿಸುತ್ತದೆ ಎಂಬುದು” ಎಂದು ಟ್ವೀಟ್‌ಮೂಲಕ ಟೀಮ್‌ಇಂಡಿಯಾಗೆ (TEAM INDIA)ಅಭಿನಂದನೆ ಸಲ್ಲಿಸಿದ್ದಾರೆ.
ಅದೇ ರೀತಿ ಪ್ರಿಯಾಂಕಾ ವಾದ್ರಾ (PRIYANKA VADRA) ಕೂಡಾ ಟ್ವೀಟ್‌ಮೂಲಕ ಟೀಮ್‌ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದು, “ಹುರ್ರೇ ಹಮ್ ಜೀತ್ ಗೇ. ಅಮೋಘ ಪ್ರದರ್ಶನ ನೀಡಿದ ಭಾರತ ತಂಡಕ್ಕೆ ಅಭಿನಂದನೆಗಳು. ಚೆನ್ನಾಗಿ ಆಡಿದ್ದೀರಾ ಬ್ಲೂ ಬಾಯ್ಸ್. ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದಾರೆ.
https://vijayatimes.com/ins-vikrant-india-2022/
ಭಾರತ=ಪಾಕಿಸ್ತಾನ ಪಂದ್ಯದ ಕುರಿತು
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲ್‌ಔಟ್
ಬಾಬರ್ ಆಝಮ್ 10,
ಮೊಹಮ್ಮದ್ ರಿಝ್ವಾನ್ 43,
ಇಫ್ತಿಕಾರ್ ಅಹ್ಮದ್ 28,
ಶಹನವಾಝ್ ದಹಾನಿ 16*
(ಭುವನೇಶ್ವರ್ ಕುಮಾರ್ 26ಕ್ಕೆ 4, ಹಾರ್ದಿಕ್ ಪಾಂಡ್ಯ 25ಕ್ಕೆ 2, ಅರ್ಷದೀಪ್ ಸಿಂಗ್ 33ಕ್ಕೆ 2).
ಭಾರತ: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 148 ರನ್
ರೋಹಿತ್ ಶರ್ಮಾ 12,
ವಿರಾಟ್ ಕೊಹ್ಲಿ 35,
ರವೀಂದ್ರ ಜಡೇಜಾ 35,
ಸೂರ್ಯಕುಮಾರ್ ಯಾದವ್ 18,
ಹಾರ್ದಿಕ್ ಪಾಂಡ್ಯ 33*
(ನಸೀಮ್ ಶಾ 27ಕ್ಕೆ 3, ಮೊಹಮ್ಮದ್ ನವಾಝ್ 33ಕ್ಕೆ 3)
ಪಂದ್ಯಶ್ರೇಷ್ಠ: ಹಾರ್ದಿಕ್ ಪಾಂಡ್ಯ.
ತಂಡಗಳ ವಿವರ
ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್,