Bhavya

Bhavya

KSOU Exam Scam: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಲಂಚಾವತಾರ, ಹಣ ಕೊಟ್ಟರೆ ಪರೀಕ್ಷೆಯಲ್ಲಿ ಕಾಪಿಗೆ ಅವಕಾಶ

KSOU Exam Scam: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಲಂಚಾವತಾರ, ಹಣ ಕೊಟ್ಟರೆ ಪರೀಕ್ಷೆಯಲ್ಲಿ ಕಾಪಿಗೆ ಅವಕಾಶ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಹಣ ಕೊಟ್ಟರೆ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಆಡಿಯೋ ವೈರಲ್ ಆಗುತ್ತಿದೆ.

ಸಿಸಿಬಿ ದಾಳಿ: ಅಪ್ರಾಪ್ತವರಿಗೆ ಮಧ್ಯ ಮಾರಾಟ ಹಿನ್ನೆಲೆ ಬೆಂಗಳೂರಿನ ಪಬ್, ಬಾರ್ ಗಳ ಮೇಲೆ ಸಿಸಿಬಿ ದಾಳಿ

ಸಿಸಿಬಿ ದಾಳಿ: ಅಪ್ರಾಪ್ತವರಿಗೆ ಮಧ್ಯ ಮಾರಾಟ ಹಿನ್ನೆಲೆ ಬೆಂಗಳೂರಿನ ಪಬ್, ಬಾರ್ ಗಳ ಮೇಲೆ ಸಿಸಿಬಿ ದಾಳಿ

ಬಾರ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಅಪ್ರಾಪ್ತರಿಗೆ ಹಾಗೂ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಧ್ಯ ಸೇವನೆಗೆ ಅವಕಾಶ ನೀಡುತ್ತಿರುವ ಪ್ರಕರಣಗಳು ಕೇಳಿ ಬಂದಿದೆ.

ಬೆಂಗಳೂರು ಬಂದ್: ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್ ಹಿನ್ನೆಲೆ ಹೆಚ್ಚುವರಿ ಬಿಎಂಟಿಸಿ ಕಾರ್ಯಾಚರಣೆ

ಬೆಂಗಳೂರು ಬಂದ್: ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್ ಹಿನ್ನೆಲೆ ಹೆಚ್ಚುವರಿ ಬಿಎಂಟಿಸಿ ಕಾರ್ಯಾಚರಣೆ

ಇಂದು ಸಾರಿಗೆ ಸಂಘಟನೆಗಳು ಬಂದ್ಗೆ ಕರೆ ನೀಡಿರುವ ಕಾರಣದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಚರಣೆ ಮಾಡಲಿದೆ ಎಂದು ಬಿಎಂಟಿಸಿ ತಿಳಿಸಿದೆ.

ಚಂದ್ರಬಾಬು ನಾಯ್ದು ಅರೆಸ್ಟ್‌ ! ಭ್ರಷ್ಟಾಚಾರ ಪ್ರಕರಣದಲ್ಲಿ ಆಂಧ್ರ ಮಾಜಿ ಸಿಎಂ ಸಿಐಡಿ ವಶಕ್ಕೆ

ಚಂದ್ರಬಾಬು ನಾಯ್ದು ಅರೆಸ್ಟ್‌ ! ಭ್ರಷ್ಟಾಚಾರ ಪ್ರಕರಣದಲ್ಲಿ ಆಂಧ್ರ ಮಾಜಿ ಸಿಎಂ ಸಿಐಡಿ ವಶಕ್ಕೆ

ಭ್ರಷ್ಟಾಚಾರದ ಆರೋಪದಡಿ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅವರನ್ನು ಇಂದು ಮುಂಜಾನೆ ಆಂಧ್ರ ಸಿಐಡಿ ಅಧಿಕಾರಿಗಳು ಬಂದಿಸಿದ್ದಾರೆ.

ಮೆಡಿಕಲ್ ಕಾಲೇಜು ಸ್ಥಳಾಂತರ: ಡಿಸಿಎಂ ಡಿ.ಕೆ ಶಿವಕುಮಾರ್‌ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕೆಂಡಾಮಂಡಲ

ಮೆಡಿಕಲ್ ಕಾಲೇಜು ಸ್ಥಳಾಂತರ: ಡಿಸಿಎಂ ಡಿ.ಕೆ ಶಿವಕುಮಾರ್‌ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕೆಂಡಾಮಂಡಲ

ಡಿಕೆ ಶಿವಕುಮಾರ್‌ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದ್ದು, ಮೆಡಿಕಲ್‌ ವಿಚಾರದಲ್ಲಿ ಡಬಲ್ ಗೇಮ್ ಆಡುತ್ತಿರೋದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.

ಜಿ೨೦ ಶೃಂಗಸಭೆಗೆ ಶೃಂಗಾರಗೊಂಡಿರುವ ದೆಹಲಿಯತ್ತ ಎಲ್ಲರ ಚಿತ್ತ

ಜಿ೨೦ ಶೃಂಗಸಭೆಗೆ ಶೃಂಗಾರಗೊಂಡಿರುವ ದೆಹಲಿಯತ್ತ ಎಲ್ಲರ ಚಿತ್ತ

ದಿಲ್ಲಿಯಲ್ಲಿ ಆರಂಭವಾಗುತ್ತಿರುವ ಜಿ20 ಶೃಂಗಸಭೆಯು ಭಾರತಕ್ಕೆ ಅತ್ಯಂತ ವಿಶೇಷವಾಗಿದ್ದು, ಈ ಸಭೆಯಲ್ಲಿ ಹತ್ತಾರು ಸಾಂಸ್ಕೃತಿಕ ಸೊಬಗುಗಳನ್ನು ಮೈಗೂಡಿಸಿಕೊಳ್ಳಲಿದೆ.

ಸಿಹಿ ಸುದ್ದಿ: ಶಕ್ತಿಯೋಜನೆ ಇನ್ನಷ್ಟು ಬಲತುಂಬಲು 1000 ಹೊಸ ಬಸ್ ಖರೀದಿಗೆ ಮುಂದಾದ ಸರ್ಕಾರ

ಸಿಹಿ ಸುದ್ದಿ: ಶಕ್ತಿಯೋಜನೆ ಇನ್ನಷ್ಟು ಬಲತುಂಬಲು 1000 ಹೊಸ ಬಸ್ ಖರೀದಿಗೆ ಮುಂದಾದ ಸರ್ಕಾರ

ಸರ್ಕಾರವು ಬಸ್‌ಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ 1000ಕ್ಕೂ ಹೆಚ್ಚು ಬಸ್‌ ಖರೀದಿಸಲು ಮುಂದಾಗಿದ್ದು, ಸಾರಿಗೆ ಸಂಸ್ಥೆಗಳಿಗೆ 500ಕೋಟಿ ಅನುದಾನ ನಿಗದಿ ಮಾಡಿದೆ.

ದ್ವೇಷದ ಜ್ವಾಲೆ ಎಲ್ಲೆಡೆ ಹರಡುತ್ತಾ ದೇಶದ ಹೆಸರಿಗೂ ಮುಟ್ಟಿರುವುದು ದೊಡ್ಡ ದುರಂತ: ನಟ ಕಿಶೋರ್

ದ್ವೇಷದ ಜ್ವಾಲೆ ಎಲ್ಲೆಡೆ ಹರಡುತ್ತಾ ದೇಶದ ಹೆಸರಿಗೂ ಮುಟ್ಟಿರುವುದು ದೊಡ್ಡ ದುರಂತ: ನಟ ಕಿಶೋರ್

ಇಂಡಿಯಾ ಮರು ನಾಮಕರಣ ಪರ-ವಿರೋಧದ ಚರ್ಚೆ ಎಲ್ಲೆಡೆ ತೀವ್ರವಾಗಿದ್ದು, ದ್ವೇಷದ ಜ್ವಾಲೆ ಹರಡುತ್ತಾ ದೇಶದ ಹೆಸರಿನವರೆಗೂ ಬಂದಿರುವುದು ದೊಡ್ಡ ದುರಂತ ಕಿಶೋರ್ ಹೇಳಿದ್ದಾರೆ.

ಧಾರವಾಡ ಕೃಷಿಮೇಳಕ್ಕೆ ಕ್ಷಣಗಣನೆ! ಬರದ ಹಿನ್ನೆಲೆಯಲ್ಲಿ ರೈತರಿಗೆ ಸಿಗಲಿದೆ ಭರಪೂರ ಮಾಹಿತಿ

ಧಾರವಾಡ ಕೃಷಿಮೇಳಕ್ಕೆ ಕ್ಷಣಗಣನೆ! ಬರದ ಹಿನ್ನೆಲೆಯಲ್ಲಿ ರೈತರಿಗೆ ಸಿಗಲಿದೆ ಭರಪೂರ ಮಾಹಿತಿ

ಧಾರವಾಡ ಕೃಷಿಮೇಳವು ರಾಜ್ಯದ ಅತಿ ದೊಡ್ಡ ಕೃಷಿಮೇಳವೆಂಬ ಹೆಗ್ಗಳಿಕೆಗೆ ಹೆಸರುವಾಸಿಯಾಗಿದ್ದು, ಕೃಷಿ ವಿಶ್ವವಿದ್ಯಾನಿಲಯದ ವಾರ್ಷಿಕ ಮೇಳವು ನಾಲ್ಕು ದಿನಗಳ ಕಾಲ ನಡೆಯಲಿದೆ.

ಸಿಂಧೂರಿಗೆ ಸಂಕಷ್ಟ: ಹಣಕಾಸು ಅವ್ಯವಹಾರದ ಆರೋಪದ ಹಿನ್ನೆಲೆ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ

ಸಿಂಧೂರಿಗೆ ಸಂಕಷ್ಟ: ಹಣಕಾಸು ಅವ್ಯವಹಾರದ ಆರೋಪದ ಹಿನ್ನೆಲೆ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ

ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಹಣಕಾಸು ಅವ್ಯವಹಾರ ಹಾಗೂ ಸುಳ್ಳು ಮಾಹಿತಿ ನೀಡಿದ ಆರೋಪದ ಸಂಬಂಧ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರವು ಆದೇಶಿಸಿದೆ.

Page 17 of 26 1 16 17 18 26