vijaya times advertisements
Visit Channel

Mohan Shetty

Congress

ರಾಜಸ್ಥಾನದಲ್ಲಿ ಭಾರೀ ಹೈಡ್ರಾಮಾ ; ರಾಜೀನಾಮೆಗೆ ಮುಂದಾದ ೮೦ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು

ರಾಜೀನಾಮೆ (Congress MLAs resignation ) ನೀಡಿರುವ ಎಲ್ಲಾ ಕಾಂಗ್ರೆಸ್‌ ಶಾಸಕರು ಸ್ಪೀಕರ್ ಮನೆಯಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿವಾಸಕ್ಕೆ ಹೋಗಿದ್ದಾರೆ.

India

5G Launch : ಅಕ್ಟೋಬರ್ 1 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ 5G ಇಂಟರ್ನೆಟ್ ಸೇವೆಗಳ ಉದ್ಘಾಟನೆ

ಭಾರತದಲ್ಲಿ(India) 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ. 5ಜಿ ನೆಟ್‌ವರ್ಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುವರು.

pOLITICS

21 ಟಿಎಂಸಿ ನಾಯಕರು ಇಂದಿಗೂ ನನ್ನ ಸಂಪರ್ಕದಲ್ಲಿದ್ದಾರೆ : ಮಿಥುನ್ ಚಕ್ರವರ್ತಿ

ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ಪುನಃ ಹೇಳುತ್ತಿದ್ದೇನೆ, ನಾನು ನನ್ನ ವಿಷಯದಲ್ಲಿ ಬದ್ಧವಾಗಿದ್ದೇನೆ, ಸಮಯಕ್ಕಾಗಿ ಕಾಯುವುದು ಒಳಿತು ಎಂದು ಹೇಳಿದ್ದಾರೆ.

isro

ISRO ಸಹಯೋಗದೊಂದಿಗೆ “ನೈಜ ಸಮಯದ ರೈಲು ಮಾಹಿತಿ ವ್ಯವಸ್ಥೆ” ಅಭಿವೃದ್ದಿಪಡಿಸಿದ ರೈಲ್ವೆ ಇಲಾಖೆ

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಸಚಿವಾಲಯವು, ಭಾರತೀಯ ರೈಲ್ವೇಯು ನೈಜ ಸಮಯದ ರೈಲು ಮಾಹಿತಿ ವ್ಯವಸ್ಥೆಯನ್ನು (RTIS) ಸ್ಥಾಪಿಸುತ್ತಿದೆ.

Dead Body

‘ಕೋಮಾ’ದಲ್ಲಿದ್ದಾನೆ ಎಂದು ಭಾವಿಸಿ, ವ್ಯಕ್ತಿಯ ಮೃತ ದೇಹವನ್ನು 18 ತಿಂಗಳ ಕಾಲ ಮನೆಯಲ್ಲಿ ಇರಿಸಿದ ಕುಟುಂಬ!

ಆದಾಯ ತೆರಿಗೆ ಇಲಾಖೆಯಲ್ಲಿ(Income Tax Department) ಕೆಲಸ ಮಾಡುತ್ತಿದ್ದ ವಿಮಲೇಶ್ ದೀಕ್ಷಿತ್ ಅವರು, 2021ರ ಏಪ್ರಿಲ್ 22 ರಂದು ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದರು.