Mohan Shetty

Mohan Shetty

ಈ ಭಯಾನಕ ಸ್ಥಳಗಳ ಬಗ್ಗೆ ಕೇಳಿದ್ರೆ ನಡುಕ ಹುಟ್ಟುವುದು ಗ್ಯಾರಂಟಿ!

ಈ ಭಯಾನಕ ಸ್ಥಳಗಳ ಬಗ್ಗೆ ಕೇಳಿದ್ರೆ ನಡುಕ ಹುಟ್ಟುವುದು ಗ್ಯಾರಂಟಿ!

ರಾತ್ರಿಯಲ್ಲಿ ಪುತುಲ್ಬಾರಿಯ ಮೇಲಿನ ಮಹಡಿಯಿಂದ ನಗು ಕೇಳಿ ಬರುತ್ತದೆ ಎಂದು ಇಲ್ಲಿಯ ಜನ ಹೇಳುತ್ತಾರೆ. ಈ ಕಥೆಯು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ

‘ಬಡವರ ಮಕ್ಕಳು ಬೆಳಿಬೇಕು’ ; ರಿಷಬ್ ಶೆಟ್ಟಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು

‘ಬಡವರ ಮಕ್ಕಳು ಬೆಳಿಬೇಕು’ ; ರಿಷಬ್ ಶೆಟ್ಟಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು

ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ರಿಷಬ್ ಶೆಟ್ಟಿ ಫೋಟೋಗೆ ಧನಂಜಯ ಅವರ "ಬಡವರ ಮಕ್ಕಳು ಬೆಳಿಬೇಕು" ಎಂಬ ಡೈಲಾಗ್ ಸೇರಿಸಿ ಟ್ರೋಲ್ ಮಾಡುಲಾಗುತ್ತಿದೆ.

ಕೊಯಮತ್ತೂರು ಕಾರು ಸ್ಫೋಟ : ‘ನನ್ನ ಮಗನನ್ನು ಭಯೋತ್ಪಾದಕನಂತೆ ಚಿತ್ರಿಸಲಾಗಿದೆ’ : ಆರೋಪಿಯ ತಾಯಿ

ಕೊಯಮತ್ತೂರು ಕಾರು ಸ್ಫೋಟ : ‘ನನ್ನ ಮಗನನ್ನು ಭಯೋತ್ಪಾದಕನಂತೆ ಚಿತ್ರಿಸಲಾಗಿದೆ’ : ಆರೋಪಿಯ ತಾಯಿ

ಈ ಕುರಿತು ಮಾತನಾಡಿರುವ ಆರೋಪಿಯ ತಾಯಿ, “ತನ್ನ ಮಗ ದಲ್ಕಾ, ಕಾರನ್ನು ಬೇರೆ ಗ್ರಾಹಕರಿಗೆ ಮಾರಾಟ ಮಾಡುವಂತೆ ಮೃತ ವ್ಯಕ್ತಿ ಮುಬಿನ್ಗೂ ಮಾರಾಟ ಮಾಡಿದ್ದಾನೆ. 

ಪೋಕ್ಸೊ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂಬ ಕಾರಣಕ್ಕೆ, ಅಪ್ರಾಪ್ತ ಮುಸ್ಲಿಂ ಹುಡುಗಿಯ ವಿವಾಹವನ್ನು ರದ್ದುಗೊಳಿಸಿದ ಹೈಕೋರ್ಟ್!

ಪೋಕ್ಸೊ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂಬ ಕಾರಣಕ್ಕೆ, ಅಪ್ರಾಪ್ತ ಮುಸ್ಲಿಂ ಹುಡುಗಿಯ ವಿವಾಹವನ್ನು ರದ್ದುಗೊಳಿಸಿದ ಹೈಕೋರ್ಟ್!

ಒಂದು ಪ್ರಕರಣದ ಕುರಿತು ತೀರ್ಪು ನೀಡುತ್ತಾ ಹೈಕೋರ್ಟ್ ತನ್ನ ಇತ್ತೀಚಿನ ಆದೇಶದಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂತಹ ತೀರ್ಪಿಗೆ ಕಾರಣವಾದ ಪ್ರಕರಣದ ವಿವರ ಹೀಗಿದೆ,

ಲಂಚ ; ಸಿಎಂ ಸಚಿವಾಲಯದ ವಾಹನದಲ್ಲಿ ಪತ್ರಕರ್ತರ ನಿವಾಸಕ್ಕೂ ನಗದು ಉಡುಗೊರೆ ಸಾಗಿಸಲಾಗಿತ್ತೇ? : ‘ದಿ ಫೈಲ್’

ಲಂಚ ; ಸಿಎಂ ಸಚಿವಾಲಯದ ವಾಹನದಲ್ಲಿ ಪತ್ರಕರ್ತರ ನಿವಾಸಕ್ಕೂ ನಗದು ಉಡುಗೊರೆ ಸಾಗಿಸಲಾಗಿತ್ತೇ? : ‘ದಿ ಫೈಲ್’

ಆ ಸಂದರ್ಭದಲ್ಲಿ ಇದು ಸಿಎಂ ಕಚೇರಿ ಕಾರು, ದೀಪಾವಳಿ ಗಿಫ್ಟ್ ವಿತರಿಸಲು ಹೋಗುತ್ತಿದ್ದೇನೆಂದು ವಾಹನ ಚಾಲಕ ನೀಡಿದ ಉತ್ತರವು ಈ ಪ್ರಕರಣಕ್ಕೆ ಮತ್ತೊಂದು ಆಯಾಮವನ್ನು ತೆರೆದಿಟ್ಟಂತಾಗಿದೆ.

ಪುನೀತ ಅವರ ತಂದೆಯ ಮೀರಿ ಬೆಳೆದು ಉಳಿದ ದೇವಮಾನವ ; ಪುನೀತ್‌ ಒಡನಾಟ ನೆನೆದ ನವರಸ ನಾಯಕ

ಪುನೀತ ಅವರ ತಂದೆಯ ಮೀರಿ ಬೆಳೆದು ಉಳಿದ ದೇವಮಾನವ ; ಪುನೀತ್‌ ಒಡನಾಟ ನೆನೆದ ನವರಸ ನಾಯಕ

ಕಡೆಯ ಮಾತು ಪುನೀತ ಅವರ ತಂದೆಯ ಮೀರಿ ಬೆಳೆದು ಉಳಿದ ದೇವಮಾನವ ಎಂದು ಸುಧೀರ್ಘವಾಗಿ ಬರೆದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ಸ್‌ಪೆಕ್ಟರ್ ನಂದೀಶ್ ಸಾವಿನ ಪ್ರಕರಣ ; ತನಿಖೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ ಸಿಎಂ

ಇನ್ಸ್‌ಪೆಕ್ಟರ್ ನಂದೀಶ್ ಸಾವಿನ ಪ್ರಕರಣ ; ತನಿಖೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ ಸಿಎಂ

ಹೃದಯಾಘಾತದಿಂದ ಸಾವನ್ನಪ್ಪಿದ ಇನ್ಸ್‌ಪೆಕ್ಟರ್ ನಂದೀಶ್ ಅವರ ಸಾವಿನ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸುವಂತೆ ಡಿಜಿಪಿಗೆ(DGP) ಈಗಾಗಲೇ ನಿರ್ದೇಶನ ನೀಡಿದ್ದೇನೆ.

ಗುಜರಾತ್‌ನ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು 132 ಜನರ ದಾರುಣ ಸಾವು!

ಗುಜರಾತ್‌ನ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು 132 ಜನರ ದಾರುಣ ಸಾವು!

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳ ತುರ್ತು ಸಜ್ಜುಗೊಳಿಸುವಂತೆ ಆದೇಶಿಸಿದ್ದಾರೆ.

‘ಹೆಡ್ ಬುಷ್’ ಚಿತ್ರದ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾಡುವುದನ್ನು ಹಿಂದುತ್ವದಿಂದ ಪ್ರಾರಂಭಿಸಲಾಗಿಲ್ಲ : ನಟ ಚೇತನ್

‘ಹೆಡ್ ಬುಷ್’ ಚಿತ್ರದ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾಡುವುದನ್ನು ಹಿಂದುತ್ವದಿಂದ ಪ್ರಾರಂಭಿಸಲಾಗಿಲ್ಲ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ ಒಂದು ಚಲನಚಿತ್ರ ಸೆನ್ಸಾರ್ ಬೋರ್ಡ್ ನಿಂದ  ಕ್ಲಿಯರೆನ್ಸ್ ಪಡೆದ ನಂತರ ಸೃಜನಶೀಲ ಸ್ವಾತಂತ್ರ್ಯವನ್ನು...

ಕಾಂತಾರ ಚಿತ್ರದ ‘ವರಾಹ ರೂಪಂ’ಹಾಡಿಗೆ ತಡೆಯಾಜ್ಞೆ ನೀಡಿದ ಕೊಯಿಕ್ಕೋಡು ನ್ಯಾಯಾಲಯ!

ಕಾಂತಾರ ಚಿತ್ರದ ‘ವರಾಹ ರೂಪಂ’ಹಾಡಿಗೆ ತಡೆಯಾಜ್ಞೆ ನೀಡಿದ ಕೊಯಿಕ್ಕೋಡು ನ್ಯಾಯಾಲಯ!

ತೈಕುಡಂ ಬ್ರಿಡ್ಜ್ ಬ್ಯಾಂಡ್ನ “ನವರಸಂ” ಹಾಡಿನ ಟ್ಯೂನ್‌ ಕದ್ದು, “ವರಾಹ ರೂಪಂ” ಹಾಡನ್ನು ಮಾಡಲಾಗಿದೆ. ಹೋಲಿಕೆಯಲ್ಲಿ ನಮ್ಮ ಸಂಗೀತವನ್ನು ಕದಿಯಲಾಗಿದೆ.

Page 48 of 330 1 47 48 49 330