Mohan Shetty

Mohan Shetty

2024ರ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲದ ಮಂಡಿಯಿಂದ ಸ್ಪರ್ಧಿಸಲು ನಾನು ಸಿದ್ಧ : ಕಂಗನಾ ರಣಾವತ್

2024ರ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲದ ಮಂಡಿಯಿಂದ ಸ್ಪರ್ಧಿಸಲು ನಾನು ಸಿದ್ಧ : ಕಂಗನಾ ರಣಾವತ್

ಸಾರ್ವಜನಿಕರು ಬಯಸಿದಲ್ಲಿ ಮತ್ತು ಬಿಜೆಪಿ(BJP) ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಸಿದ್ಧವಿದ್ದೇನೆ ಎಂದು ಕಂಗನಾ ಬಹಿರಂಗವಾಗಿ ಹೇಳಿದ್ದಾರೆ.

ಅಪ್ಪು ನೆನೆದು ಬಿಎಸ್‌ವೈ, ಸಿದ್ದರಾಮಯ್ಯ, ದರ್ಶನ್ ಟ್ವೀಟ್ ; ಟ್ವೀಟಿನಲ್ಲಿ ಹೇಳಿದ್ದೇನು ಗೊತ್ತಾ? ‌

ಅಪ್ಪು ನೆನೆದು ಬಿಎಸ್‌ವೈ, ಸಿದ್ದರಾಮಯ್ಯ, ದರ್ಶನ್ ಟ್ವೀಟ್ ; ಟ್ವೀಟಿನಲ್ಲಿ ಹೇಳಿದ್ದೇನು ಗೊತ್ತಾ? ‌

ನಾಡಿನ ಅನೇಕ ಗಣ್ಯರು ಅವರನ್ನು ನೆನೆದು, ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಈ ಕುರಿತು ಅನೇಕರು ಟ್ವೀಟ್‌(Tweet) ಮಾಡಿದ್ದು, ಇದರ ವಿವರ ಇಲ್ಲಿದೆ ನೋಡಿ.

ನಗುವಿನ ‘ಪರಮಾತ್ಮ’ನಿಗೆ ಅಭಿಮಾನದ ಪತ್ರ ಬರೆದ ಪ್ರೀತಿಯ ಅಭಿಮಾನಿ ; ನೀವು ಓದಿ

ನಗುವಿನ ‘ಪರಮಾತ್ಮ’ನಿಗೆ ಅಭಿಮಾನದ ಪತ್ರ ಬರೆದ ಪ್ರೀತಿಯ ಅಭಿಮಾನಿ ; ನೀವು ಓದಿ

ಬಾಲ್ಯದಲ್ಲಿ ತಂದೆಯೊಂದಿಗೆ ನಟನೆ ಪ್ರಾರಂಭಿಸಿ ಚಿಕ್ಕ ವಯಸ್ಸಿನಲ್ಲೆ ಕುಣಿದು ಕುಪ್ಪಳಿಸಿ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಪ್ಪು, ಇಂದು 29 ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ.

ಕಾಂತಾರ ವಿರುದ್ಧ ಕೃತಿಚೌರ್ಯ ಆರೋಪ ; ಅನುಮತಿಯಿಲ್ಲದೆ ವರಾಹ ರೂಪಂ ಹಾಡನ್ನು ಚಿತ್ರದಲ್ಲಿ ಬಳಸುವಂತಿಲ್ಲ : ಕೋರ್ಟ್

ಕಾಂತಾರ ವಿರುದ್ಧ ಕೃತಿಚೌರ್ಯ ಆರೋಪ ; ಅನುಮತಿಯಿಲ್ಲದೆ ವರಾಹ ರೂಪಂ ಹಾಡನ್ನು ಚಿತ್ರದಲ್ಲಿ ಬಳಸುವಂತಿಲ್ಲ : ಕೋರ್ಟ್

"ನಮ್ಮ ಮತ್ತು ನಮ್ಮ ಪಾಲುದಾರರ ದೃಷ್ಟಿಕೋನದಿಂದ, ತೈಕ್ಕುಡಂ ಬ್ರಿಡ್ಜ್ ತಂಡವು ಯಾವುದೇ ರೀತಿಯಲ್ಲಿ ಕಾಂತಾರ ಚಿತ್ರದೊಂದಿಗೆ ಸಂಯೋಜಿತವಾಗಿಲ್ಲ ಎಂದು ನಮ್ಮ ಅನುಯಾಯಿಗಳಿಗೆ ತಿಳಿಸಲು ನಾವು ಬಯಸುತ್ತೇವೆ.

ಪತ್ರಕರ್ತರಿಗೆ ಸಿಎಂ ಲಂಚ ; ಸಿಎಂ, ಮಾಧ್ಯಮ ಸಂಯೋಜಕರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಜೆಎಸ್ಪಿ!

ಪತ್ರಕರ್ತರಿಗೆ ಸಿಎಂ ಲಂಚ ; ಸಿಎಂ, ಮಾಧ್ಯಮ ಸಂಯೋಜಕರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಜೆಎಸ್ಪಿ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಎಂಬುವರ ವಿರುದ್ಧ ಲೋಕಾಯುಕ್ತ ಮತ್ತು ಲೋಕಾಯುಕ್ತ ಪೊಲೀಸ್ ವಿಭಾಗದ ಎಡಿಜಿಪಿ ಅವರಿಗೆ ದೂರು ನೀಡಿದೆ.

400ಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಮತಾಂತರಗೊಳಿಸಲು ಯತ್ನಿಸಿದ 9 ಜನರ ವಿರುದ್ಧ ಪ್ರಕರಣ ದಾಖಲು!

400ಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಮತಾಂತರಗೊಳಿಸಲು ಯತ್ನಿಸಿದ 9 ಜನರ ವಿರುದ್ಧ ಪ್ರಕರಣ ದಾಖಲು!

ಈ ಪ್ರಕರಣದ ಬಗ್ಗೆ ಸಂತ್ರಸ್ತರು ಹಿರಿಯ ಪೊಲೀಸ್ ಅಧೀಕ್ಷಕರನ್ನು ಸಂಪರ್ಕಿಸಿ, ತಮ್ಮನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಆಮಿಷ ಒಡ್ಡಲಾಗಿದೆ ಎಂದು ದೂರು ನೀಡಿದ್ದಾರೆ.

ಮದುವೆಯಾಗದೆ ಮಗು ಇದ್ದರು ತೊಂದರೆ ಇಲ್ಲ, ದೈಹಿಕ ಆಕರ್ಷಣೆಯೇ ಮುಖ್ಯ : ಜಯಾ ಬಚ್ಚನ್

ಮದುವೆಯಾಗದೆ ಮಗು ಇದ್ದರು ತೊಂದರೆ ಇಲ್ಲ, ದೈಹಿಕ ಆಕರ್ಷಣೆಯೇ ಮುಖ್ಯ : ಜಯಾ ಬಚ್ಚನ್

ಮದುವೆಯಾಗದೆ ಮಗು ಇದ್ದರು ತೊಂದರೆ ಇಲ್ಲ, ಸಂಬಂಧಗಳು ಹೆಚ್ಚು ಕಾಲ ಉಳಿಯಲು ದೈಹಿಕ ಆಕರ್ಷಣೆ ಬಹಳ ಮುಖ್ಯ ಎಂದು ಹಿರಿಯ ನಟಿ ಜಯಾ ಬಚ್ಚನ್(Jaya Bachchan) ಹೇಳಿದ್ದಾರೆ.

ನಿಮ್ಮ ದೇಹಕ್ಕೆ ಅಗತ್ಯವಾದ ಜೀವಸತ್ವಗಳನ್ನು ಒದಗಿಸಲು ಸುಲಭವಾದ ಮಾರ್ಗಗಳು ಇಲ್ಲಿವೆ

ನಿಮ್ಮ ದೇಹಕ್ಕೆ ಅಗತ್ಯವಾದ ಜೀವಸತ್ವಗಳನ್ನು ಒದಗಿಸಲು ಸುಲಭವಾದ ಮಾರ್ಗಗಳು ಇಲ್ಲಿವೆ

ನಾವು ವಿಟಮಿನ್ ಕೊರತೆಗಳ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದ್ದೇವೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ ಮತ್ತು ಜೀವಸತ್ವಗಳ ಕೊರತೆಯನ್ನು ಅನೇಕರು ಎದುರಿಸುತ್ತಿದ್ದಾರೆ.

ನಾವು ಅಧಿಕಾರಕ್ಕೆ ಬಂದ್ರೆ ಪ್ರತಿ ತಿಂಗಳು, ಪ್ರತಿ ಕುಟುಂಬಕ್ಕೆ 30,000 ಮೌಲ್ಯದ ಉಚಿತ ಯೋಜನೆಗಳು : AAP ಘೋಷಣೆ

ನಾವು ಅಧಿಕಾರಕ್ಕೆ ಬಂದ್ರೆ ಪ್ರತಿ ತಿಂಗಳು, ಪ್ರತಿ ಕುಟುಂಬಕ್ಕೆ 30,000 ಮೌಲ್ಯದ ಉಚಿತ ಯೋಜನೆಗಳು : AAP ಘೋಷಣೆ

ಇನ್ನು ಗುಜರಾತ್ ದೇಶದಲ್ಲೇ ಅತಿ ಹೆಚ್ಚು ಹಣದುಬ್ಬರವನ್ನು ಹೊಂದಿದೆ. ನಾನು ಮೊದಲು ಹಣದುಬ್ಬರದಿಂದ ನಿಮ್ಮನ್ನು ಮುಕ್ತಗೊಳಿಸುತ್ತೇನೆ. ಮಾರ್ಚ್ 1ರ ನಂತರ, ನೀವು ವಿದ್ಯುತ್ ಬಿಲ್‌ಗಳನ್ನು ಪಾವತಿಸುವ ಅಗತ್ಯವಿಲ್ಲ...

ಧಮ್ಮಿದ್ರೆ, ತಾಕತ್ತಿದ್ರೆ ಎನ್ನುವ ಸಿಎಂ ಈ ಬಗ್ಗೆ ಮೌನ ಮುರಿಯುವ ತಾಕತ್ತು ತೋರಬೇಕು : ಹೆಚ್.ಡಿಕೆ

ಧಮ್ಮಿದ್ರೆ, ತಾಕತ್ತಿದ್ರೆ ಎನ್ನುವ ಸಿಎಂ ಈ ಬಗ್ಗೆ ಮೌನ ಮುರಿಯುವ ತಾಕತ್ತು ತೋರಬೇಕು : ಹೆಚ್.ಡಿಕೆ

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಸಚಿವ ಎಂಟಿಬಿ ನಾಗರಾಜ್ ಅವರು ಹೇಳಿದ್ದು ಸತ್ಯವಾ ಅಥವಾ ಸುಳ್ಳಾ ಎನ್ನುವುದನ್ನು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಬೇಕು.

Page 49 of 330 1 48 49 50 330