Pankaja

Pankaja

ಪತಿಯು ಬೇರೊಬ್ಬ ಮಹಿಳೆ ಜೊತೆ ಓಡಾಟ – ಟ್ರಾಫಿಕ್ ಕ್ಯಾಮೆರಾದಿಂದ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ

ಪತಿಯು ಬೇರೊಬ್ಬ ಮಹಿಳೆ ಜೊತೆ ಓಡಾಟ – ಟ್ರಾಫಿಕ್ ಕ್ಯಾಮೆರಾದಿಂದ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ

ಕೇರಳದ (Kerala) ಇಡುಕ್ಕಿ ಮೂಲದ ವ್ಯಕ್ತಿಯೊಬ್ಬ ತನ್ನ ಮಹಿಳಾ ಸ್ನೇಹಿತೆಯನ್ನು ಬೈಕ್ ನಲ್ಲಿ ಡ್ರಾಪ್ ಕೊಟ್ಟಿದ್ದ. ಈ ವೇಳೆಯಲ್ಲಿ ಆತನ ಮಹಿಳಾ ಸ್ನೇಹಿತೆ ಹೆಲ್ಮೆಟ್ ಧರಿಸದೇ ಆತನೊಂದಿಗೆ...

ಪ್ರಧಾನನ ಮಂತ್ರಿ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಗೈರು: ವೈದ್ಯಕೀಯ ವಿ.ವಿ.ಯ 36 ವಿದ್ಯಾರ್ಥಿಗಳ ವಿರುದ್ಧ ಕ್ರಮ

ಪ್ರಧಾನನ ಮಂತ್ರಿ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಗೈರು: ವೈದ್ಯಕೀಯ ವಿ.ವಿ.ಯ 36 ವಿದ್ಯಾರ್ಥಿಗಳ ವಿರುದ್ಧ ಕ್ರಮ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜುಕೇಶನ್‌ನ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ನಿಂದ ಏಳು ದಿನಗಳ ಕಾಲ ಹೊರಗೆ ಹೋಗದಂತೆ ನಿಷೇಧಿಸಲಾಗಿದೆ.

ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಸಂಪರ್ಕದಲ್ಲಿವೆ : ಹೊಸ ಬಾಂಬ್ ಸಿಡಿಸಿದ ಜೆಡಿಎಸ್

ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಸಂಪರ್ಕದಲ್ಲಿವೆ : ಹೊಸ ಬಾಂಬ್ ಸಿಡಿಸಿದ ಜೆಡಿಎಸ್

ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿರುವ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಎರಡೂ ಪಕ್ಷಗಳು ಜೆಡಿಎಸ್ (JDS) ಜೊತೆ ಸಂವಹನ ನಡೆಸುತ್ತಿವೆ ಎಂದು ಘೋಷಿಸಿದೆ.

ವ್ಹೀಲ್ ಚೇರ್ ನಲ್ಲಿ ಬಂದು ಮತದಾನ ಪದ್ಮಶ್ರೀ ಸುಕ್ರಜ್ಜಿ : 82ರ ಹರೆಯದಲ್ಲೂ ಎಲ್ಲರಿಗೂ ಮಾದರಿ

ವ್ಹೀಲ್ ಚೇರ್ ನಲ್ಲಿ ಬಂದು ಮತದಾನ ಪದ್ಮಶ್ರೀ ಸುಕ್ರಜ್ಜಿ : 82ರ ಹರೆಯದಲ್ಲೂ ಎಲ್ಲರಿಗೂ ಮಾದರಿ

ಸುಕ್ರಿಜ್ಜಿ ಸೊಂಟದ ನೋವಿನಿಂದ ಬಳಲುತ್ತಿದ್ದಾರೆ, ಆದರೂ ನಡೆಯಲು ಕಷ್ಟವಾಗಿರುವ ಸಂದರ್ಭದಲ್ಲಿ ಸಹ ವೀಲ್ ಚೇರ್ ಮೂಲಕ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.

ಯುವಕ, ಯುವತಿಯರಿಗೆ ಪಬ್, ಬಾರ್ ನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡ್ಬೇಕಾ? : ಯುವಜನಾಂಗದ ಬಗ್ಗೆ ಅನಂತ್ ನಾಗ್ ಬೇಸರ

ಯುವಕ, ಯುವತಿಯರಿಗೆ ಪಬ್, ಬಾರ್ ನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡ್ಬೇಕಾ? : ಯುವಜನಾಂಗದ ಬಗ್ಗೆ ಅನಂತ್ ನಾಗ್ ಬೇಸರ

ಯುವ ಜನಾಂಗ ಮತದಾನ (Polling) ಕೇಂದ್ರದತ್ತ ಸುಳಿಯದೇ ಇರುವುದು,ಮತ್ತು ಗೈರುಹಾಜರಿಯಿಂದ ಅನೇಕರು ಅಸಮಾಧಾನಗೊಂಡಿದ್ದಾರೆ,

ಎಲೆಕ್ಷನ್‌ 2023 : ಮತ ಚಲಾಯಿಸಿದ ನಂತರ ಸಾವನ್ನಪಿದವರು ಎಷ್ಟು ಮಂದಿ ಗೊತ್ತಾ ?

ಎಲೆಕ್ಷನ್‌ 2023 : ಮತ ಚಲಾಯಿಸಿದ ನಂತರ ಸಾವನ್ನಪಿದವರು ಎಷ್ಟು ಮಂದಿ ಗೊತ್ತಾ ?

ರಾಮಣ್ಣ ಬೋವಿ (60ವರ್ಷ) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಗೆಜ್ಜೆಬಾವಿ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದ ರಾಮಣ್ಣ ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದರು...

ವಿಪರೀತ ಕೆಮ್ಮಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ವ್ಯಕ್ತಿ : ಸ್ಕ್ಯಾನ್ ನಲ್ಲಿ ನೋಡಿದಾಗ ದೇಹ ಪೂರ್ತಿ ಹುಳುಗಳು!

ವಿಪರೀತ ಕೆಮ್ಮಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ವ್ಯಕ್ತಿ : ಸ್ಕ್ಯಾನ್ ನಲ್ಲಿ ನೋಡಿದಾಗ ದೇಹ ಪೂರ್ತಿ ಹುಳುಗಳು!

ಹಲವಾರು ಪರೀಕ್ಷೆಗಳು ಮತ್ತು ಸ್ಕ್ಯಾನ್‌ಗಳಿಗೆ ಒಳಗಾದ ನಂತರ, ವ್ಯಕ್ತಿಯು ಹಂದಿಮಾಂಸವನ್ನು ಸೇವಿಸುವುದರಿಂದ ಹುಳುಗಳಿಗೆ ತುತ್ತಾಗಿರುವುದು ಪತ್ತೆಯಾಗಿದೆ.

ನಿಖರವಾಗಿ ಚುನಾವಣಾ ಫಲಿತಾಂಶ ಹೇಳೋ ಜ್ಯೋತಿಷಿಗಳಿಗೆ 10 ಲಕ್ಷ ರೂ. ಬಹುಮಾನ: ಡಾ.ನರೇಂದ್ರ ನಾಯಕ್‌ ಚಾಲೆಂಜ್‌

ನಿಖರವಾಗಿ ಚುನಾವಣಾ ಫಲಿತಾಂಶ ಹೇಳೋ ಜ್ಯೋತಿಷಿಗಳಿಗೆ 10 ಲಕ್ಷ ರೂ. ಬಹುಮಾನ: ಡಾ.ನರೇಂದ್ರ ನಾಯಕ್‌ ಚಾಲೆಂಜ್‌

ನರೇಂದ್ರ ನಾಯಕ್‌ ಅವರ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ನಿಖರ ಉತ್ತರ ಕೊಟ್ಟ ಜ್ಯೋತಿಷಿಗೆ ಭರ್ಜರಿ ಬಹುಮಾನ ನೀಡುವುದಾಗಿ ಚಾಲೆಂಜ್‌ ಹಾಕಿದ್ದಾರೆ.

ಓಟು ಮಾಡು ಕರುನಾಡು : ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ವೋಟಿಂಗ್‌, ಬೆಂಗಳೂರಿನಲ್ಲಿ ಬಿರುಸಾಗುತ್ತಿಲ್ಲ ಮತದಾನ

ಓಟು ಮಾಡು ಕರುನಾಡು : ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ವೋಟಿಂಗ್‌, ಬೆಂಗಳೂರಿನಲ್ಲಿ ಬಿರುಸಾಗುತ್ತಿಲ್ಲ ಮತದಾನ

ಕರಾವಳಿ ಜಿಲ್ಲೆಗಳಲ್ಲಿ ಜನ ಅತ್ಯುತ್ಸಾಹದಿಂದ ಮತ ಚಲಾಯಿಸುತ್ತಿದ್ರೆ, ಬೆಂಗಳೂರು ನಗರದಲ್ಲಿ ಮತದಾರ ಅಷ್ಟೊಂದು ಆಸಕ್ತಿದಾಯಕವಾಗಿ ಮತ ಚಲಾಯಿಸುತ್ತಿಲ್ಲ.

Page 11 of 39 1 10 11 12 39