Pankaja

Pankaja

ವಾಹನ ಸವಾರರ ಗಮನಕ್ಕೆ: ಮೋದಿ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ , ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: ಮೋದಿ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ , ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ

ರೋಡ್‌ಶೋಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕೊನೆಯ ಕ್ಷಣದಲ್ಲಿ ಆಟವನ್ನು ಬದಲಾಯಿಸಲು ಸಿದ್ಧರಾಗಿದ್ದಾರೆ.

ಸೋರುತ್ತಿದೆ 5,000 ಕೋಟಿ ರೂಪಾಯಿ ವೆಚ್ಚದ, ಪ್ರಧಾನಿ ಉದ್ಧಾಟಿಸಿದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 !

ಸೋರುತ್ತಿದೆ 5,000 ಕೋಟಿ ರೂಪಾಯಿ ವೆಚ್ಚದ, ಪ್ರಧಾನಿ ಉದ್ಧಾಟಿಸಿದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 !

2 ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಟರ್ಮಿನಲ್-2 ಉದ್ಘಾಟನೆ ಮಾಡಿದ್ದರು.

“ದಿ ಕೇರಳ ಸ್ಟೋರಿ” ಚಿತ್ರ ಪರ ನಿಂತವರಿಗೆ ಶಾಕ್; 36000 ಅಲ್ಲ 3 ಹೆಣ್ಣು ಮಕ್ಕಳ ಕಥೆ ಎಂದ ನಿರ್ದೇಶಕ

“ದಿ ಕೇರಳ ಸ್ಟೋರಿ” ಚಿತ್ರ ಪರ ನಿಂತವರಿಗೆ ಶಾಕ್; 36000 ಅಲ್ಲ 3 ಹೆಣ್ಣು ಮಕ್ಕಳ ಕಥೆ ಎಂದ ನಿರ್ದೇಶಕ

ಐಸಿಸ್‌ ಸಂಘಟನೆಯಿಂದ ಹೊರ ಬಂದ ಅನೇಕ ಸಂತ್ರಸ್ತರ ಜತೆ ಮಾತುಕತೆ ನಡೆಸಿ, ಅವರ ಬದುಕಿನ ಬಗ್ಗೆ ಸುದೀರ್ಘವಾದ ಸಂಶೋಧನೆ ನಡೆಸಿ ಈ ಸಿನಿಮಾ ಮಾದಿದ್ದೇವೆ,

ಮೇ 6ರಂದು ಕ್ಯಾಪಿಟಲ್ಸ್ Vs RCB ಪಂದ್ಯ: ಸವಾಲಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಕೇದರ್ ಜಾಧವ್

ಮೇ 6ರಂದು ಕ್ಯಾಪಿಟಲ್ಸ್ Vs RCB ಪಂದ್ಯ: ಸವಾಲಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಕೇದರ್ ಜಾಧವ್

ಮೈದಾನದಲ್ಲಿ ಸಿಕ್ಸ್ ಬಾರಿಸುವ ಮೂಲಕ ತಾನು ಫಿಟ್ ಮತ್ತು ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದೇನೆ ಎಂದು ತೋರಿಸಿದ್ದಾರೆ.

ಸೋಮಣ್ಣVs ಪುಟ್ಟರಂಗಶೆಟ್ಟಿ: ಹೈವೋಲ್ಟೇಜ್ ಸ್ಪರ್ಧೆಯಲ್ಲಿ ಯಾರಿಗೆ ಒಲಿಯಲಿದೆ ಚಾಮʼರಾಜʼನಗರ..?!

ಸೋಮಣ್ಣVs ಪುಟ್ಟರಂಗಶೆಟ್ಟಿ: ಹೈವೋಲ್ಟೇಜ್ ಸ್ಪರ್ಧೆಯಲ್ಲಿ ಯಾರಿಗೆ ಒಲಿಯಲಿದೆ ಚಾಮʼರಾಜʼನಗರ..?!

ಬಿಜೆಪಿ ಈ ಬಾರಿ ಪುಟ್ಟರಂಗಶೆಟ್ಟಿ ವಿರುದ್ಧ ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನು ಅಖಾಡಕ್ಕಿಳಿಸಿದ್ದು, ಯಾರೂ ವಿಜಯಭೇರಿ ಬಾರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Page 15 of 39 1 14 15 16 39