Pankaja

Pankaja

ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆದ :ಸಚಿವ ಎಸ್ಎಂ ಕೃಷ್ಣ; ಟ್ವೀಟ್ ಮುಖೇನ ಕಾಂಗ್ರೆಸ್ ಪ್ರತಿಕ್ರಿಯೆ

ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆದ :ಸಚಿವ ಎಸ್ಎಂ ಕೃಷ್ಣ; ಟ್ವೀಟ್ ಮುಖೇನ ಕಾಂಗ್ರೆಸ್ ಪ್ರತಿಕ್ರಿಯೆ

ಎಸ್ಎಂ ಕೃಷ್ಣ ರವರು, ವಯಸ್ಸಿನ ಅರಿವು ನಮಗಿರಬೇಕು, 90ರ ಈ ವಯಸ್ಸಿನಲ್ಲಿ 50 ವರ್ಷದ ರೀತಿಯಲ್ಲಿ ನಟನೆ ಮಾಡಲು ಆಗುವುದಿಲ್ಲ.

ಗೋಮೂತ್ರ ಬಹಳ ಪವಿತ್ರವಾದದ್ದು ಎಂದು ಹೇಳಿದವರೇ ನೀವೇ ಕುಡಿದು ಪವಿತ್ರವಾಗಿರಿ : ಪ್ರಕಾಶ್ ರೈ

ಗೋಮೂತ್ರ ಬಹಳ ಪವಿತ್ರವಾದದ್ದು ಎಂದು ಹೇಳಿದವರೇ ನೀವೇ ಕುಡಿದು ಪವಿತ್ರವಾಗಿರಿ : ಪ್ರಕಾಶ್ ರೈ

ದೇಶಕ್ಕೆ , ಸಮಾಜಕ್ಕೆ ಹಾಗೂ ಮನುಕುಲಕ್ಕೂಇಂತಹ ಸಂಘಟನೆಗಳು(Organizations) ಅಪಾಯಕಾರಿ, ಆದರಿಂದಲೇ ಇಂತಹ ಸಂಘಣೆಗಳನ್ನು ಬಹಿಷ್ಕಾರ ಮಾಡಿರುವಂಥದ್ದು.

ಹೊಗೆ ಐಸ್ ಕ್ರೀಮ್! ತಿಂದ್ರೆ ಹೊಗೇನೇ ! ಆಕರ್ಷಣೆಗೆ ಮರುಳಾಗಿ ಸ್ಮೋಕ್‌ ಐಸ್‌ಕ್ರೀಮ್‌ ತಿಂದ್ರೆ ಕಂಟಕ ಕಟ್ಟಿಟ್ಟ ಬುತ್ತಿ

ಹೊಗೆ ಐಸ್ ಕ್ರೀಮ್! ತಿಂದ್ರೆ ಹೊಗೇನೇ ! ಆಕರ್ಷಣೆಗೆ ಮರುಳಾಗಿ ಸ್ಮೋಕ್‌ ಐಸ್‌ಕ್ರೀಮ್‌ ತಿಂದ್ರೆ ಕಂಟಕ ಕಟ್ಟಿಟ್ಟ ಬುತ್ತಿ

ಇನ್ನು ನಮ್ಮ ಶರೀರ ಸಾಮಾನ್ಯವಾಗಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುತ್ತದೆ. ಇನ್ನು ನಾವು ಸೇವಿಸುವ ಐಸ್ ಕ್ರೀಮ್ ನಲ್ಲಿ ಬಳಸುವ ನೈಟ್ರೋಜನ್ -196c ಹೊಂದಿರುತ್ತದೆ.

ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ : ರಾಹುಲ್ ಗಾಂಧಿಗೆ ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರಿಂದ ಪತ್ರ

ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ : ರಾಹುಲ್ ಗಾಂಧಿಗೆ ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರಿಂದ ಪತ್ರ

ರಾಮನ ಆಶೀರ್ವಾದ ಸಧಾ ನಿಮ್ಮೊಂದಿಗೆ ಇರಲಿ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಯೋಧ್ಯೆಯ ಹನುಮಾನ್ ಗರ್ಹಿ ದೇಗುಲದ ಅರ್ಚಕ ರಾಜು...

WhatsApp ಚಾಟ್ ಅನ್ನು ಆರ್ಕೈವ್ ಮಾಡದೇ ಬಚ್ಚಿಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ!

WhatsApp ಚಾಟ್ ಅನ್ನು ಆರ್ಕೈವ್ ಮಾಡದೇ ಬಚ್ಚಿಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ!

ಪ್ರತಿಬಾರಿ ವಾಟ್ಸಾಪ್‌ ತನ್ನ ವಿಶೇಷ ಫೀಚರ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಿರುತ್ತದೆ. ತನ್ನ ಅತ್ಯಾಧುನಿಕ ಫೀಚರ್‌ಗಳಲ್ಲಿ ಚಾಟ್‌ ಅನ್ನು ಮರೆಮಾಚಲು ಇರುವ ಆಯ್ಕೆ ಎಂದರೇ ಅದು ಆರ್ಕೈವ್‌(Archive) ಮಾತ್ರ!

ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳ ಪಟ್ಟಿ ರೆಡಿ, ತಿಂಗಳಾಂತ್ಯದಲ್ಲಿ ಬಿಡುಗಡೆ : ಸಿದ್ದರಾಮಯ್ಯ

ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳ ಪಟ್ಟಿ ರೆಡಿ, ತಿಂಗಳಾಂತ್ಯದಲ್ಲಿ ಬಿಡುಗಡೆ : ಸಿದ್ದರಾಮಯ್ಯ

ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್(DK Sivakumar) ಬೆಂಬಲಿತ ಆಕಾಂಕ್ಷಿಗಳ ನಡುವೆ ಪೈಪೋಟಿ ಕಂಡುಬರುತ್ತಿದ್ದು,

‘ಲವ್ ಜಿಹಾದ್ ಬಗ್ಗೆ ಮಾತನಾಡಿ, ರಸ್ತೆ, ಚರಂಡಿ ಬಗ್ಗೆ ಅಲ್ಲ’ : ನಳಿನ್ ಕುಮಾರ್ ಕಟೀಲ್

‘ಲವ್ ಜಿಹಾದ್ ಬಗ್ಗೆ ಮಾತನಾಡಿ, ರಸ್ತೆ, ಚರಂಡಿ ಬಗ್ಗೆ ಅಲ್ಲ’ : ನಳಿನ್ ಕುಮಾರ್ ಕಟೀಲ್

ರಾಜ್ಯಾಧ್ಯಕ್ಷ(BJP state president) ನಳೀನ್‌ ಕುಮಾರ್ ಕಟೀಲ್, ಚರಂಡಿ, ರಸ್ತೆಗಳ ಬಗ್ಗೆ ಮಾತನಾಡುವ ಬದಲು ‘ಲವ್ ಜಿಹಾದ್’ ವಿಷಯಗಳತ್ತ ಗಮನಹರಿಸುವಂತೆ ಹೇಳಿದರು.

2022 ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ  ಸ್ಯಾಂಡಲ್ ವುಡ್ ಚಿತ್ರಲೋಕದ  ಹಿನ್ನೋಟ

2022 ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸ್ಯಾಂಡಲ್ ವುಡ್ ಚಿತ್ರಲೋಕದ ಹಿನ್ನೋಟ

ಕಳೆದ ಅನೇಕ ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ನೆಪ ಮಾತ್ರಕ್ಕೆ ಸೀಮಿತವಾಗಿದ್ದ ಕನ್ನಡ ಚಿತ್ರರಂಗ(Kannada industry) ಈ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ

ನಾನು ಕ್ರಿಕೆಟ್ ನೋಡದಿರುವ ಕಾರಣ ಅವರು ರಿಷಬ್ ಪಂತ್ ಎಂದು ನನಗೆ ತಿಳಿಯಲಿಲ್ಲ: ಬಸ್‌ ಚಾಲಕ ಸುಶೀಲ್‌ ಮಾನ್‌

ನಾನು ಕ್ರಿಕೆಟ್ ನೋಡದಿರುವ ಕಾರಣ ಅವರು ರಿಷಬ್ ಪಂತ್ ಎಂದು ನನಗೆ ತಿಳಿಯಲಿಲ್ಲ: ಬಸ್‌ ಚಾಲಕ ಸುಶೀಲ್‌ ಮಾನ್‌

ನಾನು ಅವರ ನೀಲಿ ಬ್ಯಾಗ್ ಮತ್ತು ಕಾರಿನಲ್ಲಿದ್ದ 7,000-8,000 ರೂಪಾಯಿಗಳನ್ನು ತೆಗೆದುಕೊಂಡು ಆಂಬ್ಯುಲೆನ್ಸ್‌ನಲ್ಲಿದ್ದ(Ambulance) ಅವರಿಗೆ ನೀಡಿದೆ.

ಈ ದೇಶದ ಅಲಿಬಾಬಾ ಮತ್ತು 40 ಮಂದಿ ಕಳ್ಳರೆಂದರೆ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರು : ಸಿದ್ದರಾಮಯ್ಯ

ಈ ದೇಶದ ಅಲಿಬಾಬಾ ಮತ್ತು 40 ಮಂದಿ ಕಳ್ಳರೆಂದರೆ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರು : ಸಿದ್ದರಾಮಯ್ಯ

ಸುಮಾರು 20,000 ಕೋಟಿ ಹಣವನ್ನು ಖರ್ಚು ಮಾಡಿದ್ದೆವು. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ.

Page 35 of 39 1 34 35 36 39