Reshma

Reshma

ಕಸ ಹೆಕ್ಕಿ ಕೋಟಿ ಗಳಿಸಿ! ಕಸದಿಂದಲೇ ಕೋಟಿ ಕೋಟಿ ಗಳಿಸಿದವರ ರೋಚಕ ಕತೆ.

ಕಸ ಹೆಕ್ಕಿ ಕೋಟಿ ಗಳಿಸಿ! ಕಸದಿಂದಲೇ ಕೋಟಿ ಕೋಟಿ ಗಳಿಸಿದವರ ರೋಚಕ ಕತೆ.

ಪ್ಲಾಸ್ಟಿಕ್‌ ಸೃಷ್ಟಿಸಿರುವ ಅವಾಂತರ ನಿಮಗೆಲ್ಲರಿಗೂ ಗೊತ್ತು. ಅದು ಈ ಭೂಮಿಗೆ ಅಂಟಿದ ಶಾಪವಾಗಿದೆ. ಆದ್ರೆ ಈ ಶಾಪವನ್ನು ತೊಡೆದು ಅನೇಕರು ಅನೇಕ ರೀತಿಯಲ್ಲಿ ಪ್ರಯತ್ನಿಸ್ತಿದ್ದಾರೆ.

ಬಯಲಾಯ್ತು ಅವಿನಾಶ ಗ್ಯಾಂಗ್ ನ ಅಸಲಿ ಬಣ್ಣ!ರೀಲ್ಸ್ ಮಾಡೋ ಹುಡುಗರೆ ನೀವು ಯಾಮಾರಿದ್ರೆ ಲಕ್ಷ ಲಕ್ಷ ಕೀಲ್ತಾರೆ ಹುಷಾರ್!

ಬಯಲಾಯ್ತು ಅವಿನಾಶ ಗ್ಯಾಂಗ್ ನ ಅಸಲಿ ಬಣ್ಣ!ರೀಲ್ಸ್ ಮಾಡೋ ಹುಡುಗರೆ ನೀವು ಯಾಮಾರಿದ್ರೆ ಲಕ್ಷ ಲಕ್ಷ ಕೀಲ್ತಾರೆ ಹುಷಾರ್!

ತಾನೊಬ್ಬ ದೊಡ್ಡ ಪ್ರೊಡ್ಯೂಸರ್ ಅಂತ ಹೇಳಿ ತನ್ನದೇ ಒಂದು ಕೃಷ್ಣ ಪ್ರೊಡಕ್ಷನ್ ಗೆ ಉಪೇಂದ್ರ ಅವರದ್ದೇ ಕೃಪಾಕಟಾಕ್ಷ ಅಂತ ಹೇಳಿಕೊಂಡು ಜನರನ್ನ ನಂಬಿಸ್ತಿದ್ದಾನೆ,

ಕೊಹ್ಲಿ, ದೋನಿ ಪುತ್ರಿಯರ ಬಗ್ಗೆ ಅಶ್ಲೀಲ ಕಮೆಂಟ್‌ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸಿ : ಮಹಿಳಾ ಆಯೋಗ

ಕೊಹ್ಲಿ, ದೋನಿ ಪುತ್ರಿಯರ ಬಗ್ಗೆ ಅಶ್ಲೀಲ ಕಮೆಂಟ್‌ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸಿ : ಮಹಿಳಾ ಆಯೋಗ

ನೀವು ಆಟಗಾರನನ್ನು ಇಷ್ಟಪಡದಿದ್ದರೆ, ಅವರ ಹೆಣ್ಣು ಮಕ್ಕಳನ್ನು ಯಾಕೆ ನಿಂದಿಸುತ್ತೀರಾ?? ಎಂದು ಪ್ರಶ್ನಿಸಿದ್ದಾರೆ.

ಗಾಯಕಿ ಈಗ ನಾಯಕಿ ; ಇವರ ನಿರ್ದೇಶನದಲ್ಲಿ ಕನ್ನಡ ಚಿತ್ರರಂಗಕ್ಕೆ ಮಂಗ್ಲಿ ಪಾದಾರ್ಪಣೆ!

ಗಾಯಕಿ ಈಗ ನಾಯಕಿ ; ಇವರ ನಿರ್ದೇಶನದಲ್ಲಿ ಕನ್ನಡ ಚಿತ್ರರಂಗಕ್ಕೆ ಮಂಗ್ಲಿ ಪಾದಾರ್ಪಣೆ!

ಕನ್ನಡ ಚಿತ್ರರಂಗಕ್ಕೆ ಡೆಬ್ಯೂ ನಟಿಯಾಗಿ ಎಂಟ್ರಿ ಕೊಡುತ್ತಿರುವ ಗಾಯಕಿ ಮಂಗ್ಲಿ ʼಪಾದರಾಯʼ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿಯ ದಲಿತ ನಾಯಕರು ಸಮಾನತಾವಾದಿಗಳಲ್ಲ – ನಟ ಚೇತನ್

ಕಾಂಗ್ರೆಸ್‌ ಮತ್ತು ಬಿಜೆಪಿಯ ದಲಿತ ನಾಯಕರು ಸಮಾನತಾವಾದಿಗಳಲ್ಲ – ನಟ ಚೇತನ್

ನಾನು ಬಿಜೆಪಿಯನ್ನು 'ಹಿಂದೂ ಅಜೆಂಡಾ' ಪಕ್ಷ ಎಂದು ಕರೆದಿದ್ದೇನೆ ಮತ್ತು ಅದರ ಪರವಾಗಿರುವವರು ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ಹೇಳಿದ್ದೇನೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

ಸಿದ್ದು ಕೋಲಾರದಿಂದ ಸ್ಪರ್ಧೆ ; ತೆರೆಮರೆಯಲ್ಲಿ ದಳಪತಿಗಳ ಲೆಕ್ಕಾಚಾರ

ಸಿದ್ದು ಕೋಲಾರದಿಂದ ಸ್ಪರ್ಧೆ ; ತೆರೆಮರೆಯಲ್ಲಿ ದಳಪತಿಗಳ ಲೆಕ್ಕಾಚಾರ

ಪಕ್ಷದಲ್ಲಿ ನನಗೆ ಅಂತ ವಿಶೇಷ ನೀತಿ ಇಲ್ಲ, ಪಕ್ಷದಲ್ಲಿ ಎಲ್ಲರಂತೆ ನಾನು ಕೂಡ ಒಬ್ಬನಾಗಿದ್ದು ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಸಿದ್ದರಾಮಯ್ಯನವರು ತಿಳಿಸಿದರು.

2021 ರಲ್ಲಿ 19,400ಕ್ಕೂ ಹೆಚ್ಚು ರಸ್ತೆ ಅಪಘಾತ; ಶಾಕಿಂಗ್ ವರದಿ ನೀಡಿದ ಸಚಿವಾಲಯ

2021 ರಲ್ಲಿ 19,400ಕ್ಕೂ ಹೆಚ್ಚು ರಸ್ತೆ ಅಪಘಾತ; ಶಾಕಿಂಗ್ ವರದಿ ನೀಡಿದ ಸಚಿವಾಲಯ

ದ್ವಿಮುಖ ಸಂಚಾರಕ್ಕಾಗಿ ಬೇರ್ಪಡಿಸದ ಲೇನ್‌ಗಳು ಮತ್ತು ಹೆಚ್ಚು ವಾಹನ ಸಂದಣಿ ಹೊಂದಿದ ಉದ್ದದ ರಸ್ತೆಗಳಲ್ಲಿ ಹೆಚ್ಚು ಮುಖಾಮುಖಿ ಅಪಘಾತಗಳು ಸಂಭವಿಸುತ್ತವೆ ಎಂದು ತಿಳಿದುಬಂದಿದೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಪರಿಶೀಲನೆ; ರಾಜಧಾನಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಪರಿಶೀಲನೆ; ರಾಜಧಾನಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ

ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಳೆದ ಆರು ತಿಂಗಳಲ್ಲಿ 77 ಅಪಘಾತಗಳಿಗೆ ಸಾಕ್ಷಿಯಾಗಿದೆ.

Page 1 of 2 1 2