Bengaluru:ಬೆಂಗಳೂರಿನಲ್ಲಿ ನೀವು ಉದ್ಯೋಗ ಹುಡುತ್ತಿದ್ದೀರಾ? ಹಾಗಾದ್ರೆ ನಿಮಗಿಲ್ಲಿದೆ ಒಂದು ಗುಡ್ ನ್ಯೂಸ್. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP ) ಒಟ್ಟು 49 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ(bbmp job opening) ಮಾಡಿದೆ. ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು ಗರಿಷ್ಠ ವಯೋಮಿತಿ 35. ಅಧಿಸೂಚನೆ ಪ್ರಕಾರ (bbmp job opening) ಅಭ್ಯರ್ಥಿಯ ವಯಸ್ಸು ಮೀರಿರ ಬಾರದು. ಇನ್ನು SC/ST ಅಭ್ಯರ್ಥಿಗಳಿಗೆ 5 ವರ್ಷಗಳು ಹಾಗೂ 2A/2B/3A ಮತ್ತು 3B ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ವೇತನ ಶ್ರೇಣಿ 13,135 ರಿಂದ 63,000 ರೂಗಳ ವರೆಗೆ ಅಂದ್ರೆ ಹುದ್ದೆಗೆ ತಕ್ಕಂತೆ ಈ ಒಂದು ವೇತನವನ್ನು BBMP ನಿಗದಿ ಮಾಡಿರುತ್ತದೆ.
ಶೈಕ್ಷಣಿಕ ಅರ್ಹತೆಗಳು ಈ ಕೆಳಗಿನಂತಿವೆ.
ಪ್ಯಾರಾ ಮೆಡಿಮೇಕಲ್ 10ನೇ,BSW,MSW
ಹಿರಿಯ ಕ್ಷಯರೋಗ ಪ್ರಯೋಗಾಲಯ ಮೇಲ್ವಿಚಾರಕರು -BSc,DMLT
ಸೈಕಿಯಾಟ್ರಿಕ್ ನರ್ಸ್ ಪದವಿ Bsc.
ಸಮದಾಯ ನರ್ಸ್-ಪದವಿ Bsc.
ವೈದ್ಯಕೀಯ ಅಧಿಕಾರಿ -MBBS
ಸಮುದಾಯ ಮೋಬಿಲೈಜರ್-ಸ್ನಾತಕೋತ್ತರ
ಪದವಿ ಅಕೌಂಟ್ಸ್ ಮ್ಯಾನೇಜರ್-M.com
ದಂತವೈದ್ಯ -BDS,MDS
ಆಶಾ ಮಾರ್ಗದರ್ಶಕ –BSc,ANM,GNM
ಜಿಲ್ಲಾ ಸಲಹೆಗಾರ –BDS, ಸ್ನಾತಕೋತ್ತರ ಪದವಿ MBBS
ಮನಶ್ಯಾಸ್ತ್ರಜ್ಞ/ಸಲಹೆಗಾರ- ಪದವಿ, ಸ್ನಾತಕೋತ್ತರ ಪದವಿ MSW
ಜಿಲ್ಲಾ ಸಮುದಾಯ ಮೋಬಿಲೈಜರ್- BSc, ಡಿಪ್ಲೋಮಾ,ಪದವಿ, ಸ್ನಾತಕೋತ್ತರ ಪದವಿ
RBSK- ವೈದ್ಯಕೀಯ ಅಧಿಕಾರಿ – BAMS
ಹುದ್ದೆಗಳ ವಿವರ ಹೀಗಿದೆ
ಪ್ಯಾರಾ ಮೆಡಿಕಲ್ ವರ್ಕರ-2
ಹಿರಿಯ ಕ್ಷಯರೋಗ ಪ್ರಯೋಗಾಲಯದ ಮೇಲ್ವಿಚಾರಕರು-2
ಮನೋವೈದ್ಯಕೀಯ ನರ್ಸ್ -1
ಸಮುದಾಯ ನರ್ಸ್ -1
ವೈದ್ಯಕೀಯ ಅಧಿಕಾರಿ -29

ಸಮುದಾಯ ಮೋಬಿಲೈಜಾರ್-1
ವಲಯ ಖಾತೆಗಳ ವ್ಯವಸ್ಥಾಪಕ -2
ದಂತವೈದ್ಯರು -4
ಸಲಹೆಗಾರರು -3 ಆಶಾ ಸಲಹೆಗಾರರು/ಸಮಾಲೋಚಕರು -1 ಜಿಲ್ಲಾ ಸಮುದಾಯ ಮೋಬಿಲೈಜರ-1RBSK ವೈದ್ಯಕೀಯ ಅಧಿಕಾರಿ-1
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನೇರ (bbmp job opening) ಸಂದರ್ಶನಕ್ಕೆ ಹಾಜರಾಗಬಹುದು.
ವಿಳಾಸ: ಡಾ. ರಾಜಕುಮಾರ್ ಗ್ಲಾಸ್ ಹೌಸ್, ಬಿಬಿಎಂಪಿ ಕೇಂದ್ರ ಕಛೇರಿ, ಎನ್ ಆರ್ ಸ್ಕ್ವೇರ್ ಬೆಂಗಳೂರು.
ದಿನಾಂಕ: 2023 ರ ಮಾರ್ಚ 01 ರಿಂದ 03 ರ ವರೆಗೆ
ಅಧಿಸೂಚನೆ ಬಿಡುಗಡೆ ದಿನಾಂಕ:21-02-2023 ಸಂದರ್ಶನ ದ ದಿನಾಂಕ:ಮಾರ್ಚ 01 ರಿಂದ 03 ರ ವರೆಗೆ 10:30 ರಿಂದ 04:30 ರವರಿಗೆ ಸಂದರ್ಶನ ನಡೆಯುತ್ತದೆ.
ಅಡಿಸೂಸಿ: https://drive.google.com/file/d/1X5fy8bIh7vYp8Ebfn6m6YE6F64d5Xzc4/view?usp=drivesdk
ಅಧಿಕೃತ ವೆಬ್ ಸೈಟ್:bbmp.gov.in