- ಕಳೆದ 6 ತಿಂಗಳಲ್ಲಿ ಮೆಟ್ರೋ ರೈಲಿನಲ್ಲಿ (Metro train) ನಿಯಮ ಉಲ್ಲಂಘಿಸಿದ 27,000 ಪ್ರಕರಣ
- ಮೆಟ್ರೋದ ಭದ್ರತಾ ದಳವು (Metro Security Force) ನಡೆಸಿದ ವಾಡಿಕೆಯ ಭದ್ರತಾ ತಪಾಸಣೆ
- ಮಳೆಗಾಲದಲ್ಲಿ ಮೆಟ್ರೋ ನಿಲ್ದಾಣಗಳ ಸಂಚಾರ ಹುಷಾರು (Be alert metro passengers)
Bengaluru: ನಮ್ಮ ಮೆಟ್ರೋ (Namma Metro) ಪ್ರಯಾಣಿಕರೇ ಬಿ ಅಲರ್ಟ್ (Be alert) . ನಿಮ್ಮ ಎಲ್ಲಾ ನಡವಳಿಕೆಯೂ ಸಿಸಿ ಟಿವಿ (CC tv Camara) ಕ್ಯಾಮರಾದಲ್ಲಿ ದಾಖಲಾಗ್ತವೆ. ಅಷ್ಟೇ ಯಾಕೆ ಸಹಪ್ರಯಾಣಿಕರೂ ನೀಡಿದ ದೂರನ್ನು ಗಂಭೀರವಾಗಿ ಬಿಎಂಆರ್ಸಿಎಲ್ (BMRCL) ಪರಿಗಣಿಸಲಿದೆ. ಇನ್ನು ಆಗಾಗ ತಪಾಸಣೆಗೆ ಬರುವ ಭದ್ರತಾ ದಳ (Security Force) ಕೂಡಾ ಪ್ರಯಾಣಿಕರ ತಪ್ಪಿಗೆ ದಂಡ ವಿಧಿಸಲಿದೆ (Penalty will be imposed) .
ಹೀಗಾಗಿಯೇ ಕಳೆದ 6 ತಿಂಗಳಲ್ಲಿ ಮೆಟ್ರೋ ರೈಲಿನಲ್ಲಿ (Metro train) ನಿಯಮ ಉಲ್ಲಂಘಿಸಿದ ಸುಮಾರು 27,000 ಪ್ರಕರಣಗಳಿಗೆ (27,000 cases) ನಮ್ಮ ಮೆಟ್ರೋ ದಂಡ ವಿಧಿಸಿದೆ.ಸೆಪ್ಟೆಂಬರ್ 2024 ರಿಂದ ಮಾರ್ಚ್ 2025ರ ನಡುವೆ ಕಳೆದ ಆರು ತಿಂಗಳ ಅವಧಿಯಲ್ಲಿ ಮೆಟ್ರೋದ ಭದ್ರತಾ ದಳವು (Metro Security Force) ನಡೆಸಿದ ಭದ್ರತಾ ತಪಾಸಣೆಯ ವೇಳೆ ಸಹ ಪ್ರಯಾಣಿಕರಿಗೆ ಅನಾನುಕೂಲತೆ (Inconvenience to passengers) ಉಂಟುಮಾಡುವ ಹಾಗೂ ಮೆಟ್ರೋ ನಿಯಮಗಳ ಉಲಂಘನೆ ಮಾಡಿದ ಸುಮಾರು 27,000 ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿದೆ.
ಒಟ್ಟೂ 27000 ಪ್ರಕರಣಗಳ ಆ ಪೈಕಿ ಮೊಬೈಲ್ನಲ್ಲಿ ಜೋರಾಗಿ ಸಂಗೀತ (Loud music on mobile) ಹಾಕಿದ್ದಕ್ಕಾಗಿ 11,922 ಪ್ರಕರಣಗಳು, ವಿಶೇಷ ಚೇತನರು (Special spirits) , ಗರ್ಭಿಣಿಯರು (pregnant women) , ಹಿರಿಯ ನಾಗರಿಕರಿಗೆ (Senior citizens) ಆಸನ ನೀಡದಿದ್ದಕ್ಕಾಗಿ 14,162 ಪ್ರಕರಣಗಳು, ಮೆಟ್ರೋದಲ್ಲಿ ಆಹಾರ (Food in Metro) ಸೇವಿಸಿದ್ದಕ್ಕಾಗಿ 554 ಹಾಗೂ ದೊಡ್ಡ ಗಾತ್ರದ ಲಗೇಜ್ ಸಾಗಿಸಿದ್ದಕ್ಕೆ (Gage carried) 474 ಪ್ರಕರಣಗಳು ದಾಖಲಾಗಿವೆ.
ಈ ಕ್ರಮಗಳಿಗೆ ಯಾವುದೇ ದಂಡವನ್ನು ವಿಧಿಸಲಾಗಿಲ್ಲವಾದರೂ (Although no fine was imposed) , ಅಂತಹ ನಡವಳಿಕೆಗಳನ್ನು ನಿರುತ್ಸಾಹಗೊಳಿಸಲು ಮತ್ತು ಸಾಮರಸ್ಯದ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಮಾರ್ಗಸೂಚಿಗಳನ್ನು (Metro guidelines) ಅನುಸರಿಸುವ ಪ್ರಾಮುಖ್ಯತೆಯನ್ನು ಬಲಪಡಿಸುವ ಉದ್ದೇಶದಿಂದ ಭದ್ರತಾ ದಳವು (Security forces) ಕಠಿಣ ಎಚ್ಚರಿಕೆಗಳನ್ನು ನೀಡಿದೆ.

ಇದು ಪ್ರಯಾಣಿಕರಲ್ಲಿ ಹೆಚ್ಚಿನ ಅರಿವು ಮತ್ತು ಪರಿಗಣನೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಸುಗಮವಾದ ಪ್ರಯಾಣಕ್ಕಾಗಿ (Smooth journey) ನಮ್ಮ ಮೆಟ್ರೋ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ದಂಡಗಳ್ನು (Compliance and penalties) ವಿಧಿಸುವ ಅವಕಾಶಗಳನ್ನು ತಪ್ಪಿಸಲು ನಿಗಮವು ಪ್ರಯಾಣಿಕರನ್ನು ವಿನಂತಿಸುತ್ತದೆ ಎಂದು ನಮ್ಮ ಮೆಟ್ರೋ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಮೆಟ್ರೋ ನಿಗಮ ಈ ಕ್ರಮಗಳಿಗೆ ಯಾವುದೇ ದಂಡ ವಿಧಿಸಿಲ್ಲ (Fined) , ಅಂತಹ ನಡವಳಿಕೆಗಳನ್ನು ಮುಂದೆ ಮಾಡದಂತೆ ಎಚ್ಚರಿಕೆ ಕೊಡಲಾಗಿದೆ (A warning has been given) . ಸುಗಮವಾದ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ (Namma Metro) ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ದಂಡಗಳು (Compliance and penalties) ವಿಧಿಸುವ ಅವಕಾಶಗಳನ್ನು ತಪ್ಪಿಸಲು ನಿಯಮ ಪಾಲನೆ ಕಡ್ಡಾಯ (Compliance with the rules is mandatory) ಎಂದು ಮೆಟ್ರೋ ತಿಳಿಸಿದೆ. ಅಲ್ಲದೆ ಕೋಟ್ಯಾಂತರ ವೆಚ್ಚ ಮಾಡಿರುವ ಮೆಟ್ರೋ ನಿಲ್ದಾಣಗಳಲ್ಲಿ (Metro stations) ಹಲವು ಬಾರಿ ಮಳೆಯಿಂದಾಗಿ ನೀರು ಸೋರಿಕೆ ಆಗಿ ಪ್ರಯಾಣಿಕರು ಜಾರಿ ಬಿದ್ದಿರುವ ಘಟನೆ ನಡೆದಿದೆ.
ಇದನ್ನೂ ಓದಿ: http://ವಿರೋಧ ಪಕ್ಷಗಳ ವಿರೋಧದ ನಡುವೆಯೇ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ
ಈ ಬಾರಿ ವಾಟರ್ ಪ್ರೂಫಿಂಗ್ ಕಾಮಗಾರಿಗಾಗಿ (waterproofing work) ಮೆಟ್ರೋ ಟೆಂಡರ್ ಕರೆದಿದ್ದು, ವಿಳಂಬವಾಗಿ ಕಾಮಗಾರಿ ಆರಂಭ ಆಗಲಿದೆ. ಹೀಗಾಗಿ ಈ ಬಾರಿಯ ಮಳೆಗಾಲದಲ್ಲೂ ಸಾರ್ವಜನಿಕರಿಗೆ ಸಮಸ್ಯೆ ತಪ್ಪಿದ್ದಲ್ಲ. ಪ್ರಮುಖವಾಗಿ ಸುರಂಗ ಮಾರ್ಗದಲ್ಲಿರುವ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚು ಸೋರಿಕೆ ಇವೆ. ಹಾಗಾಗಿ (Be alert metro passengers) ಮಳೆ ಬೆಂದಾಗ ಎಚ್ಚರಿಕೆಯಿಂದ (Be careful when it rains) ಸಂಚರಿಸಲು ಮನವಿ ಮಾಡಿದೆ.