• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಅರ್ಬನ್‌ ಕಂಪನಿ ಕೆಲಸಕ್ಕೆ ಸೇರುವ ಮುನ್ನ ಎಚ್ಚರ! ಕಂಪನಿಯ ಕಳ್ಳಾಟ ಬಯಲು!

Neha M by Neha M
in ದೇಶ-ವಿದೇಶ, ಪ್ರಮುಖ ಸುದ್ದಿ, ಮಾಹಿತಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌, ವೈರಲ್ ಸುದ್ದಿ
ಅರ್ಬನ್‌ ಕಂಪನಿ ಕೆಲಸಕ್ಕೆ ಸೇರುವ ಮುನ್ನ ಎಚ್ಚರ! ಕಂಪನಿಯ ಕಳ್ಳಾಟ ಬಯಲು!
0
SHARES
39
VIEWS
Share on FacebookShare on Twitter

ಅರ್ಬನ್‌ ಕಂಪನಿ (Urban Company) ನಗರದಲ್ಲಿರುವ ಹೆಚ್ಚಿನವರಿಗೆ ಚಿರ ಪರಿಚಿತವಾಗಿದೆ. ಇದು ಆನ್‌ಲೈನ್‌ನಲ್ಲಿ ಜನರಿಗೆ ಪ್ಲಂಬಿಂಗ್‌ (Plumbing for people online) , ಎಲೆಕ್ಟ್ರಿಕಲ್‌ ಕೆಲಸದಿಂದ ಹಿಡಿದು ಸಲೂನ್‌ವರೆಗೆ ನಾನಾ ಬಗೆಯ ಸೇವೆಯನ್ನು ಮನೆ ಬಾಗಿಲಿಗೆ ಬಂದು ಕೊಡುತ್ತೆ. ಕಳೆದ 10 ವರ್ಷಗಳಿಂದ ಜನರಿಗೆ ಸೇವೆ ಕೊಡುತ್ತಾ ಬಂದಿದೆ. ಈ ಕಂಪೆನಿಯು ಕರುನಾಡಿನ (Karunad) ಅನೇಕ ಕೌಶಲ್ಯ ಭರಿತ ಯುವಕ ಯುವತಿಯರನ್ನು (Young men and women) ಪಾರ್ಟನ್‌ ರೂಪದಲ್ಲಿ ಕೆಲಸಕ್ಕೆ ಸೇರಿಸಿ ಅವರನ್ನು ದುಡಿಸಿ ಕೊಡಬಾರದ ಟಾರ್ಚರ್‌ (Torture) ಕೊಡುತ್ತಿದೆ ಎಂದು ಅಲ್ಲಿನ ನೊಂದ ಸಿಬ್ಬಂದಿ ದೂರು ನೀಡುತ್ತಿದ್ದಾರೆ.

ಅರ್ಬನ್‌ ಕಂಪನಿ (Urban Company) ಮಾತ್ರ ತನ್ನ ಬಳಿ ಟ್ರೈನಿಂಗ್‌ ಸೇರುವವರ (Training participants) ಬಳಿ ಸಾವಿರಗಟ್ಟಲೆ ಹಣ ಪೀಕುತ್ತಾರೆ. ಎಂಟ್ರಿ ಫೀಸ್‌ಗೆ 2,000ರೂ, ಟ್ರೈನಿಂಗ್‌ ಫೀಸ್‌ (Training fee) 50,000 ರೂ,ಪ್ರಾಕ್ಟಿಸ್‌ ಕಿಟ್‌ಗೆ 15,000 ರೂ,ಲೈವ್‌ ಕಿಟ್‌ಗೆ 50,000 ರೂ ಹೀಗೆ ಹಂತ ಹಂತದಲ್ಲೂ ಹಣ ಕೀಳ್ತಾರೆ. ಹಣ ಇಲ್ಲಾಂದ್ರೆ ಪರ್ವಾಗಿಲ್ಲಾ ನಾವೇ ಲೋನ್‌ ಕೊಡಿಸ್ತೀವಿ (You give a loan) ಅಂತಾರೆ. ಇಷ್ಟೆಲ್ಲಾ ಆಗಿ ಟ್ರೈನಿಂಗ್‌ ಕಂಪ್ಲೀಟ್‌ (Training complete) ಆದಮೇಲೆ ಇವರದ್ದು ಹೊಸ ವರಸೆಯೇ ಶುರು ಆಗಿಬಿಡುತ್ತೆ.

ಅರ್ಬನ್‌ನಲ್ಲಿ (Urban) ಕೆಲಸ ಮಾಡಲು ಮೂರು ಹಂತಗಳಿವೆ.ಮೊದಲು ಈ ಕಂಪೆನಿಯಲ್ಲಿ ದುಡಿಯುವವರು ಎಕಾನಾಮಿಕ್‌ ಹಂತಕ್ಕೆ (The economic stage) ಸೇರಬೇಕು. ಎಕನಾಮಿಕ್ ಹಂತದಲ್ಲಿ ಕೆಲಸ ಮಾಡಿ ಕೆಲ ತಿಂಗಳು ಕಳೆಯುತ್ತಿದ್ದಂತೆ, ನಿಮಗೆ ಇದ್ರಲ್ಲಿ ಏನೂ ಲಾಭ ಇಲ್ಲ, (no gain) ನೀವು ಪ್ರೈಮ್‌ ನಲ್ಲಿ ಕೆಲಸ ಮಾಡಿ ಚೆನ್ನಾಗಿ ದುಡಿಬೋದು ಅಂತಾ ಕಂಪೆನಿಯ ಉನ್ನತಮಟ್ಟದ (The top level of the company) ಅಧಿಕಾರಿಗಳು ಆಸೆ ಹುಟ್ಟಿಸುತ್ತಾರೆ. ಪ್ರೈಮ್‌ ಸ್ಟೇಜ್‌ನಲ್ಲಿ (Prime stage) ಕೆಲಸ ಮಾಡ್ತಾ ಇದ್ದ ಹಾಗೆ, 50,000 ಕಟ್ಟಿ ಲಕ್ಸ್‌ಗೆ ಜಾಯಿನ್‌ ಆಗಿ ಅಂತ ಒತ್ತಡ ಹೇರುತ್ತಾರೆ (Pressure) . ಒಂದ್ವೇಳೆ ಒಪ್ಪಿಲ್ಲಾ ಅಂದ್ರೆ, ಕೆಲಸ ಕೊಡದೆ ಸತಾಯಿಸ್ತಾರಂತೆ.

ಅರ್ಬನ್‌ ಕಂಪೆನಿಗೆ ಕೆಲಸಕ್ಕೆ ಸೇರೋಕೂ ಮುನ್ನ ನೀವು ನಮಗೆ ಜಸ್ಟ್‌ 20% ಕೊಡಿ ಸಾಕು ಅಂತಾರೆ. ಟ್ರೈನಿಂಗ್‌ (Training) ಆದಮೇಲೆ ಇನ್ನೇನು ಕೆಲಸ ಶುರು ಮಾಡಿ ಹಣ ಗಳಿಸಬೇಕು ಅನ್ನುವಷ್ಟರಲ್ಲಿ 30 ರಿಂದ 40% ರೂ ಕಮಿಷನ್‌ ಹಣ (Commission money) ಕಟ್ಟಲು ಒತ್ತಡ ಹೇರುತ್ತಾರೆ. ಅಲ್ಲದೆ ಕಂಪನಿ ಪ್ರಮೋಶನ್‌ಗೂ (Company promotion) ಸಿಬ್ಬಂದಿಯಿಂದಲೇ 40,000 ಹಣ ಪೀಕ್ತಾರೆ. ಅರ್ಬನ್‌ ಕಂಪನಿಯಲ್ಲಿ ದುಡಿಯುವ ಉದ್ಯೋಗಿಗಳಿಗೆ ಬರುವ ಸಂಪಾದನೆಯಲ್ಲಿ (Earning) 90% ಕಂಪನಿಗೆ ಹೋಗುತ್ತೆ. ಒಬ್ಬ ಉದ್ಯೋಗಿಗೆ 5000 ಹಣ ಬಂದ್ರೆ ಅರ್ಬನ್‌ ಕಂಪನಿ (Urban Company) ಮೊದಲೇ ಅರ್ಧ ಮೊತ್ತ ಅಂದ್ರೆ 2500 ರೂಪಾಯಿ ಹಣವನ್ನ ಕ್ರೆಡಿಟ್‌ ಮಾಡಿರುತ್ತೆ.(Credited) ಈ ಮೊತ್ತದಲ್ಲಿ ಉಳಿದ ಅಂದ್ರೆ 2500 ರಲ್ಲಿ ಪುನಃ 35% ರಿಂದ 45% ಹಣ ಕಟ್‌ ಮಾಡುತ್ತೆ. ಉಳಿದ 10% ಅಥವಾ ಅದಕ್ಕಿಂತ ಕಡಿಮೆ ಮೊತ್ತ (Lower amount) ಮಾತ್ರ ಉದ್ಯೋಗಿಯ ಕೈ ಸೇರುತ್ತೆ. ಈ ಹಣದಲ್ಲಿ ಆ ಉದ್ಯೋಗಿ ಫ್ರಾಡಕ್ಟ್‌ ಖರೀದಿ, ವಾಹನದ ಪೆಟ್ರೋಲ್‌ ಚಾರ್ಜ್‌ (Vehicle petrol charge), ಊಟ ತಿಂಡಿ ಎಲ್ಲವನ್ನೂ ನೋಡ್ಬೇಕು.

ನೀವೆಲ್ಲಾ ನಮ್‌ ಕಂಪನಿ ಪಾರ್ಟನರ್ಸ್‌ (Company Partners) ಅಂತಾ ಹೇಳೋ ಈ ಕಂಪನಿ ತನ್ನ ಬಳಿ ಕೆಲಸ ಮಾಡುವವರಿಗೆ ಇದುವರೆಗೂ ಯಾವುದೇ ರೀತಿಯ ಪಿಎಫ್‌ ನೀಡಲ್ಲಾ, ಇನ್ಸೂರೆನ್ಸ್‌ ಮಾಡಿಸಿಲ್ಲಾ, ವೀಕ್‌ ಆಫ್‌ ಕೊಡೋದಿಲ್ಲಾ (No week off) . ಗರ್ಭಿಣಿ ಮಹಿಳೆಯರಿಗೆ ರಜ ನೀಡೋದಿಲ್ಲಾ. ವೀಕೆಂಡ್‌ನಲ್ಲೂ ಕೂಡ (Even on weekends) ಕೆಲಸ ಮಾಡ್ಬೇಕು.. ದಿನದಲ್ಲಿ ಬೆಳಗ್ಗೆ 7 ರಿಂದ 8 ಗಂಟೆತನಕ ಅಂದ್ರೆ ದಿನಕ್ಕೆ 13 ಗಂಟೆ ಕೆಲಸ ಮಾಡಲೇಬೇಕು. ಒಂದು ವೇಳೆ ರಜ ಮಾಡಿದ್ರೆ ಐಡಿ ಬ್ಲಾಕ್‌ ಮಾಡ್ತಾರೆ. ಒಮ್ಮೆ ಐಡಿ ಬ್ಲಾಕ್‌ ಆದ್ರೆ, ಒಂದು ವರ್ಷ ಕಾಯಬೇಕು, ನಾವು ಕಟ್ಟಿರೋ ಹಣ (Earn money) ಕೂಡ ಸಿಕ್ಕಲ್ಲ. ಮತ್ತೊಮ್ಮೆ ಈ ಕಂಪನಿಗೆ ಜಾಯಿನ್‌ ಆಗ್ಬೇಕಂದ್ರೆ, ಪುನಃ 50,000 ಹಣ ಕಟ್ಟಿ ರೀ ಟ್ರೈನಿಂಗ್‌ ಪಡೆದು ಜಾಯಿನ್‌ ಆಗ್ಬೇಕು.ಜಾಯಿನ್‌ ಅಬ್ಬಬ್ಬಾ (Join Abbba) ಇವ್ರು ಕೊಡೋ ಟಾರ್ಚರ್‌ ಒಂದಾ ಎರಡಾ. ಅಪ್ಪಿ ತಪ್ಪಿ ಇವ್ರೇನಾದ್ರೂ ಕಸ್ಟಮರ್‌ಗಳಿಗೆ ಪರ್ಸ್‌ನಲ್‌ ಸರ್ವೀಸ್‌ (Personal service) ಕೊಟ್ಟಿದ್ದು ಗೊತ್ತಾದ್ರೆ ಇನ್ನಷ್ಟು ಟಾರ್ಚರ್‌ ನೀಡ್ತಾರೆ ಅನ್ನೋದು ಜನರ ಆರೋಪ.

ಆರ್ಡರ್‌ ಕ್ಯಾನ್ಸಲ್‌ (Order Cancel) , ಬ್ಲಾಕ್‌ ಮಾಡೋದು, ಕೆಲಸ ನೀಡದೆ ಇರೋದು, ಅತೀಯಾಗಿ ಪ್ರೆಶರ್‌ (Preasure) ನೀಡೋದು, ಹಣ ಕಟ್ಟಿಸಿಕೊಳ್ಳೋದು ಹೀಗೆ ಅರ್ಬನ್‌ ಕಂಪನಿಯ ಒತ್ತಡ ತಡೆಯಲಾಗದೆ ಬೆಂಗಳೂರು, ಹೈದರಾಬಾದ್‌ ತೆಲಂಗಾಣ (Bangalore, Hyderabad, Telangana) ಸೇರಿ ಅನೇಕ ಕಡೆಗಳಲ್ಲಿ ಅರ್ಬನ್‌ ಕಂಪೆನಿ ಸಿಬ್ಬಂದಿ ಆ*ಹ* ಮಾಡಿಕೊಂಡಿರುವ (Committed suicide) ಪ್ರಕರಣಗಳು ವರದಿ ಆಗಿವೆ. ಆದ್ರೆ ಈ ಸಾವಿಗೆ ಇಂದಿಗೂ ಕೂಡ ನ್ಯಾಯ ಸಿಕ್ಕಿಲ್ಲ (Justice has not been served) ಅನ್ನೋದು ಅರ್ಬನ್‌ ಕಂಪೆನಿ ಸಿಬ್ಬಂದಿ ಆರೋಪವಾಗಿದೆ.

ಅರ್ಬನ್‌ ಕಂಪನಿ ವಿರುದ್ಧ ಈ ಹಿಂದೆ ಕೂಡ ಹಲವಾರು ಆರೋಪಗಳು (Several allegations) ಕೇಳಿ ಬಂದಿದ್ದವು, ಪ್ರತಿಭಟನೆಗಳು ಕೂಡ ನಡೆದಿವೆ. ಆದ್ರೆ ಈವರೆಗೂ ನ್ಯಾಯ ಮಾತ್ರ ಸಿಗಲೇ ಇಲ್ಲಾ. ಈ ಕಂಪನಿ ಸಮಾರು 10 ವರ್ಷಗಳಿಂದ ಇದ್ದು, ಇದರ ಸಹ ಸಂಸ್ಥಾಪಕ (Co-founder) ಮತ್ತು ಸಿಇಒ ಅಭಿರಾಜ್ ಸಿಂಗ್ (CEO Abhiraj Singh) ಭಾಲ್ ಗೆ ಈ ರೀತಿ ಮಾಡಬೇಡಿ ಎಂದು ಆಗ್ರಹಿಸಿದ್ರೂ ಪ್ರಯೋಜನ ಆಗಿಲ್ಲಾ. ಹಣದ ಆಸೆಗಾಗಿ ಅಮಾಯಕರನ್ನ ವಂಚನಾ ಜಾಲಕ್ಕೆ (Fraud network) ಸಿಲುಕಿಸೋ ಇಂತವ್ರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು ಎಂದು ನೊಂದವರು ಆರೋಪ ಮಾಡುತ್ತಿದ್ದಾರೆ.

Tags: CEO Abhiraj SinghFraud networkKarnatakamakeup servicescamUrban Company

Related News

ಬಿಡದಿ ಟೌನ್‌ಶಿಪ್‌ ಯೋಜನೆಗೆ ಎರಡು ತಿಂಗಳ ವಿರಾಮ: ಸಮಿತಿ ರಚನೆಗೆ ಸಿಎಂ ಘೋಷಣೆ
ಪ್ರಮುಖ ಸುದ್ದಿ

ಬಿಡದಿ ಟೌನ್‌ಶಿಪ್‌ ಯೋಜನೆಗೆ ಎರಡು ತಿಂಗಳ ವಿರಾಮ: ಸಮಿತಿ ರಚನೆಗೆ ಸಿಎಂ ಘೋಷಣೆ

July 15, 2026
ಫ್ರಾನ್ಸ್‌ ವಿರುದ್ಧ 2-0 ಜಯ: ಫಿಫಾ ವಿಶ್ವಕಪ್‌ 2026 ಫೈನಲ್‌ಗೆ ಸ್ಪೇನ್ ಭರ್ಜರಿ ಎಂಟ್ರಿ
Sports

ಫ್ರಾನ್ಸ್‌ ವಿರುದ್ಧ 2-0 ಜಯ: ಫಿಫಾ ವಿಶ್ವಕಪ್‌ 2026 ಫೈನಲ್‌ಗೆ ಸ್ಪೇನ್ ಭರ್ಜರಿ ಎಂಟ್ರಿ

July 15, 2026
ಅಪಾರ್ಟ್‌ಮೆಂಟ್ ಮಾಲೀಕರ ಹಕ್ಕುಗಳಿಗೆ ಕಾನೂನು ರಕ್ಷಣೆ: ಎಲ್ಲರ ಅಭಿಪ್ರಾಯ ಪಡೆದು ಸಮಗ್ರ ಮಸೂದೆ ಜಾರಿ ಎಂದ ಸಿಎಂ ಡಿ.ಕೆ. ಶಿವಕುಮಾರ್
ಪ್ರಮುಖ ಸುದ್ದಿ

ಅಪಾರ್ಟ್‌ಮೆಂಟ್ ಮಾಲೀಕರ ಹಕ್ಕುಗಳಿಗೆ ಕಾನೂನು ರಕ್ಷಣೆ: ಎಲ್ಲರ ಅಭಿಪ್ರಾಯ ಪಡೆದು ಸಮಗ್ರ ಮಸೂದೆ ಜಾರಿ ಎಂದ ಸಿಎಂ ಡಿ.ಕೆ. ಶಿವಕುಮಾರ್

July 15, 2026
ಮತ್ತೆ ಫುಟ್‌ಪಾತ್‌ ಮೇಲೆ ಅಂಗಡಿ ಹಾಕಿದರೆ ಭಾರೀ ದಂಡ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ
ಪ್ರಮುಖ ಸುದ್ದಿ

ಮತ್ತೆ ಫುಟ್‌ಪಾತ್‌ ಮೇಲೆ ಅಂಗಡಿ ಹಾಕಿದರೆ ಭಾರೀ ದಂಡ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ

July 15, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.